ಪುಟ:ಬೃಹತ್ಕಥಾ ಮಂಜರಿ.djvu/೨೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೦ - ಬೃಹತ್ ಥಾ ಮ೦ಜರಿ . ನವಂ ಕಲ್ಪಿಸಿಕೊಟ್ಟು ಕಳುಹಿ ತನ್ನ ಮಗನಂ ಪರಮ ವಿಶ್ವಾಸವಾಗಿ ಕಾಪು ಚುತ್ತಾ, ವಿದ್ಯಾಭ್ಯಾಸಕ್ಕಾಗತಕ್ಕೆ ವಿದ್ಯಾಧರಂ ಮನೆಯೊಳಿರಿಸಿಕೊಂಡು ಕಾಲ ಕಾಲಕ್ಕೆ ತಕ್ಕ ವಿದ್ಯೆಯಂ ಕೇಳಿಸುತ್ತಾ ಬರಲು ಕೆಲವು ಕಾಲದೊಳು ಬಾಲ್ಯದೆ ಳು ಕಲಿಯಬೇಕಾದ, ವಿದ್ಯೆಗಳೊಳು ಪ್ರಾವೀಣ್ಯನಾಗಿ, ಮಾತಾಪಿತೃಗಳಂ ಸಂ ತೋಷಗೊಳಿಸುತ್ತಾ ಬರುತ್ತಿದ೯೦, ಹೆತ್ತತಾಯಿಗಿಂತಲೂ ಅಧಿಕವಾದ ಪ್ರೀತಿ ಯುಳ್ಳವರಾದಾ ಮೂರು ಮಂದಿ ಉಜ ಪತ್ನಿ ಯರು ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿ೦ತಲೂ, ಅಧಿಕನಾದವನೆಂದು ಕಾಲಕಾಕ್ಕೆ ಬೀಳಿಸಿದ ದಕ್ಷ ಭೋಜ್ಯಾದಿಗಳನ್ನು ವಿಧವಿಧವಾದ ಪಕ್ಕಸುಫಲಂಗಳನ ಪಾವನವಸ್ತುಗಳನ್ನೂ ಕಲ್ಪಿಸಿಕೊಡುತ್ತಾ, ಬಗೆಬಗೆಯಾದ ಗತ ಚಿತ್ರವಾದ ತೊಡಿಗೆ ಉಗೆಗಳcಲ೦ ಕರಿಸಿ ನೋಡಿ ಸಂತೋಷಿಸುತ್ತಾ ಆತ ಪಾಡುತಾ ಬರುತ್ತಿದ+ ರು. ಹೀಗೆ ವಿದ್ಯಾ ಪಾರಂಗತನಾದ ತನ್ನ ಸುಕುಮಾರನಂ ಕ೦ಡಾ ಸಣಏತಿಯು ಕುಮಾರನ ದರೆ ಪ್ರಾಪ್ತವಯಸ್ಕನಾಗುತ್ತಾ ಬಂದನು. ಈ ದೇಶದೆಳು ಸೃಜನವರೂ ಯಲ್ಲಿ, ಬಾಂಧವ್ಯಕ್ಕೆ ಯೋಗ್ಯರಾಗಿರುವವರಂ ಹುಡುಕುವದಕ್ಕಿಂತ ಸ್ವಂತ ಬಂಧು ಸಮಾಜವಿರುವ ತಂದೆಯರಾಷ್ಟಮಂ ಸಾರಿ ಅವರನ್ನು ಸಂದರ್ಶಿಸಿ ತಕ್ಕ ರೂಪವತಿಯಾದ ಕನ್ಯಾಮಣಿಂ'ಎಂ ನೋಡಿ ಮಗನಿಗೆ ಲಗ, ಮಂ ಮಾಡಿ ಕೊಂಡು ಬರಬೇಕೆಂದು ನಿಶ್ಚಿಸಿ, ತಮ್ಮ ಪತಿಯ ಅಂತಃಪುರವು ಸಾರಿ ಸನ್ನಿ ಧಿಯೊಳು ಕುಳಿತು ಎಲೈ ಪ್ರಾಣನಾಹನೆ ! ನಮ್ಮ ಸುಕುವರನು ವಿವಾಹ ಯೋಗ್ಯವಯಸ್ಕನಾಗುತ್ತಾ ಬಂದನು. ನಮ್ಮ ತಂದೆತಾಯಿಗಳನ್ನು ನೋ ಡುವ ಗಮನವೂ ಕಳವಳಿಸುತ್ತಿಹುದು, ಮಂತ್ರಿ ಸೈನಸತಿ ವೈಶ್ಯನಂದನೆ ಯರೂ ಅವರವರ ತಂದೆ ತಾಯಿಗಳ ನೋಡಬೇಕೆಂದು ಕುತೂಹಲ ಪಡುತ್ತಿ ರುವರು, ನನಗಾದರೋ ಮಹಾರಾಜ ಪದವಿಯು ಕರಗತವಾಗಿಹುದು, ಇಲ್ಲಿ ಒಡೋಲಗವಾಗಿ ಮಾಡುವ ಮದುವೆ ಮುಂತಾದ ಪ್ರಸಂಗಳಂ ನೋ ಡಿಸ೦ತೋ ಪಿಸುವ ಬಾಂಧವರಾರಿರುವರು ? ಬಂಧು ರಹಿತವಾಗಿ ಎನಿತು ವಿಭವವಾಗಿ ನಾವು ಪ್ರಸ್ತುತವುಂ ಮಾಡಿದರೂ ಶೋಭಿಸಲಾರದು. ಆದ್ಧರಿಂದ ನಮ್ಮ ಮಾ ತಾ ಪಿತೃಗಳನ್ನು ನೋಡಿಕೊಂಡಾ ದೈವಸಂಕಲ್ಪವಿದ್ದರೆ ಅನುಕೂಲವಾದ ಬಂಧು ಜಾಲ ದೊಳು ಕನೈಯಂ ನೋಡಿ, ಅಲ್ಲಿ ಯೇ ಮದುವೆಯಂ ಮಾಡಿ ನನ್ನ ವೈಭವ ವನೆಲ್ಲ ಮಂ ಬಾಂಧವರಿಗರಿ ಸಂತೆ ಷಗೊಳಿಸೋಣವೆಂದು ಅಭಿಪ್ರಾಯ ಜನಿಸಿಹುದಾದ್ದರಿಂದ ದಯಮಾಡಿ ನಡೆಸಬೇಕೆಂದು ಬೇಡುವ ಕಾಂತಾಮಣಿ ಯನ್ನು ಕುರಿತ ಪುಷ್ಕರ ಭೂಕಾ೦ತನು, ಎಲೈ ಸುಂದರೀ ಪುಣೆಯೇ ! ನೀನಾ ಶಿಸಿರುವದು ಯುಕ್ತವೇ ಸರಿ ನೀವು ನಾಲ್ವರೂ, ಒಬ್ಬನಂ ಪತಿಯನ್ನಾಗಿ