ಪುಟ:ಬೃಹತ್ಕಥಾ ಮಂಜರಿ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಬೃ ಹ ತ್ ಥಾ ಮ ೦ 8 ರಿ . ಅತ್ತಲಾ ಪುಷ್ಕರರನಿಯಂ ಕಳುಹಿದ ರಾಜಸೇವಕರು ಬಂದು, ಮಹಾ ಭೋಜರಾಯನಾಸ್ಸಾನಮಂಸಾರಿ, ಸಾಷ್ಟಾಂಗವೆರಗಿ ಮುಜರೆಯನ್ನ ರ್ಪಿಸಿ ಮುಕುಳಿತ ಹಸ್ತನಾಗಿ, ಸ್ವಾಮಿ ಮಹಾರಾಜರೇ ! ನಾವು ನದಿಯಲ್ಲಿ ಕೊಚ್ಚಿ ಹೋದ ತಮ್ಮ ಸುಕುಮಾರಿಯೇ ಮೊದಲಾದ ನಾಲ್ವರ ಖಾಣಕಾಂತನಾದ ಪುಷ್ಕರಾವನೀಶನ ದೂತರು, ಆ ಭೂಕಾಂತಂ ತನ್ನ ಪತ್ನಿಯರೊಡಗೂಡಿ, ಪತ್ರ ಸಮೇತನಾಗಿ ಸನ್ನಿಧಿಯಸಂದರ್ಶನಕ್ಕಾಗಿ ಪುರದೊಳಗಣ ರಾಜೋ ದ್ಯಾನದೊಳು ನೆಲೆಯಾಗಿರುವಂ, ತಮಗಾತನಂ ಕಾಂಬುದು ಸೂಕ್ತವೆಂದು ತೋರಿದರೆ, ದಯ ಮಾಡಿಸಬಹುದು, ಅಲ್ಲವಾದರೆ ದೇವರವರ ಮನೋಭಾವವನ್ನಾದರೂ, ಅಣ್ಣಾ ವಿಸಿದರೆ ನಮ್ಮ ರಾಯರಿಗೆ ವಿಜ್ಞಾಪಿಸಿಸುವೆವೆಂದೊರೆಯಲಾಮಾತಂ ಕೇಳುತಾಕ್ಷ ಣವ ಸಂತೋ ಷಾಮೃತಸಾರ ಮಗ್ನನಾಗಿ, ಅ೦ತೆಯೇ ಮೈಮರೆದೆಚ್ಚ ತ್ತು ಹಾ ! ನದೀ ಪಾಲಾದವರು ಬರತಿತವರೇ ? ಎಂದ ತಾಶ ರೈ ಪಡುತ್ತಾ ಅಕ್ಷಣವೇ ಮಂತ್ರಿ, ಸೇನಾಪತಿ, ವೈಶ್ಯರ do ಕರೆಕಳುಹಿ, ಅವರಿಗೀ ಸುದ್ದಿಯನ್ನರು ಪಲು, ಅವರೂ ಪರಮಾನಂದ ಭರಿತರಾಗಿ ಮಕ್ಕಳಂ ನೋಡಬೇಕೆಂಬ ಕುತೂ ಹಲ ಮುಳ್ಳವರಾಗಿ, ಸಕಲ ನಿಯೋಗದವರಂ ಚತುರಂಗಬಲವನೂ ಬರಮಾಡಿ ಕೊಂಡು ಪುರೋಹಿತ, ಸಾಮಂತ ಬಂಧುಜನ ಸಮೇತನಾಗಿ, ಪರವೆ ತಾಹದೊಂದಿಗೆ ಪುಷ್ಟಫಲ ತಾಂಬೂಲಾದಿಗಳು ವಾರಾಂಗನೆಯರಿಂ ತೆಗೆಯಿಸಿ ಕಂಡು ಹಿಡೋಲಗವಾಗಿ ಪರಮಂಬಿಟ್ಟು ಓರಗೆಬಂದು, ಫರೋ ದ್ಯಾ ನಮಂ ಸಾರಿ, ಅತ್ಯಂತ ವಿಭವದೊಡನೆ ಬಂದಿರುವ ತನ್ನ ಅಳಿಯನ ಸ೦ಪ ದಮಂ ನೋಡಿ ಪರವಾನಂದ ತುಂದಿಲನಾಗಿ ಸುವರ್ಣ ವಿಕಾರವಾದ ಅಳಿಯನ ಪದಗೃಹಮಂ ಪ್ರವೇಶಿಸಿ ಎದುರು ನೋಡುತ್ತ ನಿಂತಿರ್ದ ಗುಣವಂತೆಯೇ ಮೊದಲಾದ ನಾರು ಪತ್ನಿಯರೊಡನೆ ರಾಯಂಗೆಯ ವಿಕ್ರಮಾವಂದಿರಿಗೂ ನಮಸ್ಕರಿಸಿ ನಿಲ್ಲಲು, ಆ ನಾಲ್ವರೂ ತಮ್ಮ ತಮ್ಮ ತಂದೆಗಳಿಗೆರಗಿ, ಮುಖಂ ಬಾಗಿ ನಿಂತುಕೊಳ್ಳುವರಾಗಿ, ರಾಜನಾದಿಯಾದ ನಾಲ್ವರೂ ಕಂಬನಿಗಳಂತುಂಬಿ ಅಯೊ ಪುಶ್ರೀ ರತ್ನ ಗಳಿರೆ ನೀವು ನದಿ ಪಾಲಾಗಿ ಹೊ ದಿರೆಂದು ದಿವಾರಾತ್ರಿ ಗಳಲ್ಲಿಯ ದು:ಖಿಸುತ್ತಿರ್ದವಾ ದೈವಯೋಗದಿಂದ ನಿಮ್ಮಗಳಂ ನೋಡಿ ದವರಾದೆವು. ನಮ್ಮ ಜನ್ಮವು ಸಾರ್ಥಕಮಾದುದು. ನಾವು ಜೀವಿತರಾಗಿದ್ದರೂ ಮನೆಗೆ ಬಂದು ಇಳಿಯದೆ ಇಂತು ಮಾಡಬಹುದೆ, ನಾವೇನು ಅಪರಾಧಂಗಳಂ ಮಾಡಿದವರು, ಎಂದು ಗೋಳಾಡುತ್ತಾ ಮಕ್ಕಳನ್ನ ಶೋಕಿಸುವವರಂ ಕುರಿತಾ ಸುಗುಣಾಭರಣೆಯಾದ ಗುಣವತಿಯು ನಾವು ನಾಲ್ಬರೂ ಸೇರಿ ಒಬ್ಬನನ್ನೇ ಪತಿ ಯಾಗಿ ರಹಸ್ಯದೊಳು ವರಿಸಿದ ಭಾವನಂ ತಮಗೆ ರುಕದೆ ಹೋದವು, ಇದೊ೦ ದು ತಪ್ಪ ತಂದು ನೀವೇನಾದರೂ ಕೋಪಗೊಂಡು ಇವರು ದೋಷಿಗಳೆಂದು