ಪುಟ:ಬೃಹತ್ಕಥಾ ಮಂಜರಿ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬ ಬೃ ಹ ತ ಥ ದ ೦ ೦ . ಇರುವನಾದ್ದರಿಂದ ಈ ರಾಜ್ಯಭಾರವೆ೦ ನಿವೇವಹಿಸಿ, ನನ್ನ ಕಾಪಾಡಬೇಕೆ೦ ದೊರೆದು, ಅಳಿಯನಾದ ಪುಷ್ಕರ: ೧.೦ಗೆ ರಾಜ್ಯ ಬರವಂ ವಹಿಸಿಕೊಟ್ಟು ತಾನೂ ವಿಶ್ರಾಂತಿಸುಖವ ಹೊ೦ದಿ... ಅನಂತರಮಾ ಪ್ರಷ್ಠರಾವನೀ ಬರ ಬಹುಕಾಲವಾಗಿ ಶತ್ರುರಾಯರ ಕೃವ ಶವಾಗಿದ೯ ತನ್ನ ಬತ್ರಾರ್ಜಿ ತಮಾ ದ ಬ ದವತಿಯನ್ನು ಸಾಧಿಸಬೇಕೆಂಬ ಬಹು ಕಾಲವಾಗಿದ್ದ ಕೋರಿಕೆಯಂ ಈಡೇರಿಸಿಕಳ್ಳ - ಕೆ ಎದು ಯೋಚಿಸಿದವನಾಗಿ ಅಪ ರಿಮಿತ ಚತುರಂಗಬಲ ಸಮಾವೃತನಾಗಿ ಹೆ ಒರದು, ಆ ದೇಶಮಂ ಸಾರಿ, ಶತ್ರು ನಿಗ್ರಹಮಂ ಮಾಡಿ, ಅ ರಾಜ್ಯವನ ಮಾವನಿಂದ ದತ್ತಮಾದ ರಾಜ್ಯವನ್ನೂ ತಾಂ ಮೊದಲು ಸೇಧಿಸಿದೆ ಬರ್ಬರ ದೇಶವನ್ನೂ , ಏಕರಾಜ್ಯವಾಗಿ ಮಾಡಿಕೊ೦ ಡು ಪ್ರಜಾರಂಜಕನಾಗಿ ಧಮ್ಮಕ ಪರನಾಗಿ ಪರಿಪtಲಿಸುತ್ತಾ, ಪತ್ನಿ ಪತ್ರ ಸಮ ನಿ ತನಾಗಿ ಸಕಲ ಭೋಗಂಗಳೆ೦ ಅನುಭವಿಸುತ್ತಾ ಬಹುಕಾಲ೦ ಸುಖವಾಗಿ ಬಾಳು ತರ್ದ, ಎ೦ದೊರದು ಕಲಾವತಿಯ ಸೀರೆಯು, ವಿಮಾ ಕ೯ ಮಹಾರಾಯ ನನ್ನ ಕುರಿತು, ಎಲೈ ಭೂವಿಂದ್ರನೇ ಅರವಿಂದಬಾಂಧವನಾದರೋ ಪೂರ್ವ ಪರ್ವತ ಶಿಖರವಂ ಅಲಂಕರಿಸುತ್ತಿವೆನು, ನಾನಾದರೋ ನಿದ್ದೆಯಿಲ್ಲದೆ, ಕಥೆಯಂ ಹೇಳಿ, ಆಯಾಸಂcಡಿರುವನು, ಕಥಯ ಪೂತಿ೯ಯಾಯಿತು, ತಮ್ಮ ಮನೋರಥವೂ ಕೈಗೂಡಿ ಸುಖಿಗಳಾದಿರಿ, ಅಪ್ಪಣೆಯಾದರೆ ವಿಶ್ರಮಿಸಿಕೊ ಳ್ಳುವೆನೆಂದೂರೆದು ಸುಮ್ಮನಾದುದು , ಈ ವಿಧವಾದುದಲ್ಲಮಂ ನೋಡಿ ಮಹಾಶ " ಪರವಶಳಾದಕಲಾವತಿಯು ಈ ರಶಿಯಂ ಲೋಕ ಶ್ರೇಷ್ಟನಾದವನು, ಅಚೇತನ೦ಗಳಾದ ಜಡಪದಾಥ೯ ೧ ಗಳಿಗೆ ಚೈತನ್ಯ ಮಂ ಕೊಟ್ಟು ಮಾತಾಡಿಸುತ್ತಿರುವದಲೆ? ಇಂಥಾ ಶಕ್ತಿಯುಳ್ಳ ಪುರು ಷನಂ ನಾನೀ ಲೋಕದೊಳೆಲ್ಲಿಯ ಕೇಳಿನೋಡಲಿಲ್ಲ ಎಂದು ಮೆಚ್ಚು ತಾ ತನ್ನ ಕೈಗಳನೆರಡನ್ನೆತ್ತಿಯ ಮೇಲಿಟ್ಟು ಜೋಡಿಸಿಕೊಂಡು ಎಲೆ ಪುಹಾರಾಜಾ ಧಿರಾಜ ವಿಕ್ರಮಾರ್ಕ ಭೂಜಾನಿಯೇ ನಿನ್ನ ಪರ ಕ್ರಮಾದಿ ಸದ್ಗುಣ೦ಗಳಿಗೆ ನಾನು ಮೆಚಿದ್ದೆ ನು, ತಿಳಿಯದೆ ಹೊಂದಿದ ಅಹಂಕಾರದಿಂದ ಮಾಡಿದ ಅಪರಾಧವುಂ ಕ್ಷಮಿಸೆಂದು ಪ್ರಾರ್ಥಿಸುತ್ತಿರುವಾಗ ಉಬ್ಬಿದ ತುಂಡು ಬಟ್ಟೆಯು ನೆಲದೊಳು ಬಿದ್ದು ಹೇಗೆ, ನಾಚಿಕೆ ಗೊಂಡವಳಾಗಿ ಅಂತೆಯೇ ಹಿಂದಕ್ಕೆ ಹೋಗಿ, ಶಾಂ ಮೊದಲು ಧರಿಸಿದ ದಿವ್ಯ ಸೀರೆಯಂ ಧರಿಸಿ ರಾಯನ ಸಮೀಪಕ್ಕೆದಿ ಸಾ ಮಾ ನನ್ನ ಪತ್ನಿ ಜೈನ ಕೈ ಹಿಡಿದು ಸಂತೋ ಷಿಸಬೇಕೆಂದು ಪ್ರಾರ್ಥಿಸುತ್ತಾ, ಅಪ್ಪ ಣೆಯಾದರೆ ಈ ರಾಜಮುದ್ರೆಯಂ ತಂಗಿಯಾದ ಭೋಗವತಿಯ ಕೈಗಿತ್ತು, ಚರ ಸೇವಾರ್ಥ೦ ಬರುವೆನೆಂದು ನುಡಿಯುತ್ತಿರುವ ಕಲಾವತಿಯ ನೋಡಿ ಎಲೈ ತಂಗೀ ನೀನಿಂತು ಗರ್ವಮಾ೦ತು ಮಾಡಿದ ಪ್ರತಿಜ್ಞೆಯಿ೦ದ ಮಾನಮಂ ಕಳೆದು ೩