ಪುಟ:ಬೃಹತ್ಕಥಾ ಮಂಜರಿ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೯) ಬೃ ಹ ತ ಥ ದ ೦ 8 ರಿ . ೨೨೫ ಕಂಡುದೊ೦ದೇ ಫಲವೆಂದು ಕಿರುನಗೆಯಿ೦ ಸುಮ್ಮನೆಗೆ ಪ್ರರುಷನ ಮುಂದೆ ಕ೦ತೆಯಾದವಳಾವಳು ತಾನೇ ಮಾನವಂ ಬಿಡದೆ ಯಿರುವಳು ಎಂದು ತಾನೂ ಮುಗುಳು ನಗೆಯ೦ಗೈಯುತ್ತಾ ತನ್ನ ತಂಗಿಯಾದ ಭೋಗವತಿಯ ಅತಃಪು ರಮಂ ಕುರಿತು ಹೊರಟು ಹೋದಳು. ತಂಗಿಯಾದ ಭೋಗವತಿಯಂ ಕ೦ಡು ನಾನೂ ಆ ಮಹಾರಾಯನ ಕೈಸಾರಿದೆನೊಂದೆರೆದು ಮುದ್ರೆಯನ್ನಾಕೆಗೆ ಕೊ ಮೈು ನೀ೦ಸುಖಿಯಾಗೆಂದಾಶಿ ರದಿಸಿ ಒಡನೆ ಹಿಂದಿರುಗಿ ವಿಕ್ರಮಾದಿತ್ಯರಾಯನಂ ಸೇರಿ ಪರಮ ಸುಖವನನುಭವಿಸಲುದ್ಯುಕ್ತಳಾಗಿದ್ದಳು, ಎಲೈ ಮಹಾರಾಜನೇ ಈ ತೆರೆಯೊಳು ಕಲಾವತಿಯು ವಿಕ್ರಮಾದಿತ್ಯರಾ ಯ-ನಂ ಕೈಸಾರಿದಳೆಂದು ವೀರಸೇನ ಮಹಾರಾಯನಿಗೆ ಆತನ ಮಂತ್ರಿಯಾದ ಚಿತ್ರ ವರನೆಂಬವಂ ಪೇಳಿದನೆಂಬಲ್ಲಿಗೆ ಕರ್ನಾಟಕ ಭiಷವಚನರಚಿತ ಸೌಂದ ರೈಾದ್ಭುತ ಮರೀಚಿತ್ರ ಬೃಹತ್ಕಥಾಮಂಜರಿಯೊಳು ಕಲಾವತೀ ಮಾನಾಪಹಾ ರವೆ೦ಬ, ಮೂರನೆ ಭಾಗದೊಳು ನಾಲ್ಕನೆ ಯಾಮದ ಕಥಾ ಸವಾಪ್ಪಮಾ ದುದು. ತದ ವ೦ಕರವಾ ಶೂರಸೇಪದೇಶಾಧಿಪತಿಯಾದ ವೀರಸೇನ ಮಹಾರಾ ಯನು ತನ್ನ ನಿತ್ಯಕೃತ್ಯಗಳನೆಲ್ಲಮಂ ನೆರವೇರಿಸಿದ ನಂತರದೊಳು ಸುಖಾ ಸೀನನಾಗಿ ತನ್ನ ಪ್ಯ ಮಂತ್ರಿಯಂ ಕರೆಯಿಸಿ ಎಲೈ ಮಂತ್ರಿ ಶಿಖರ ಣಿಯೇ ನೀನಿನಿತು ವಿನ೦ಗಳೊಳು ಹಳತಾ ಬಂದಕಥೆ ಗಳು ಒಂದಕಂದು ತರ ತರ೦ಗಳಾಗಿಯೂ ಅತ್ಯಾನಂದಾತ್ಮರ ಜನ ಕಂಗಳಾಗಿಯೂ ಇದ್ದವು. ಅವುಗಳ ಕೇಳಿ ಪರವಾನಂದ ಭರಿತಸಾಂತನಾದೆನು, ಕಲಾವತಿಯಂ ಕೈವಿಡಿದ ಬಳಿಕ ಮತ್ತೊರ್ವಳನ್ನೆಂತು ಸ್ವಾಧೀನ ಮಾಡಿಕೊಂಡನೋ ಅದು ಕೆ (ಆಚೇ ಕೆಂದು ಕುತೂ ಹಲವುಳ್ಳವನಾಗಿದ್ದೇನೆ. ಎನಲಾ ಮಂತ್ರಿ ನನದ ಚಿತ್ರರಾಖ್ಯನು ಸೆಳ ಲಾರಂಭಿಸಿದನು, ಲಾಲಿಸೈ ಭೂಭುಜಲಲಾಮನೇ ! ಕಲಾವತಿಯನ್ನು ಸ್ವಾಧೀನ ಮಾಡಿಕೊಂಡನಂತರ ಆಕೆಯೊಂದಿಗೆ, ಕಲೆತು ಬೆರೆತು ಸುಖಸಾಮಾಜಮಂ ತಾಳುತ್ತಿರುವ ಅ೦ದಿನದಿನವೇ ಅವಳ ತಂಗಿಯಾದ ಭೋಗವತಿಯು ತನ್ನ ಅಕ್ಕ ನಿಂದ ಕೊಡಲ್ಪ ಜೈ ರಾಜಮುದ್ರೆಯಂ ಹೆಣ೦ದಿದವಳಾಗಿ, ಇಂತೆಂದು ಯೋಚಿ ಸುತ್ತಾ ಬಂದಳು. ಈ ರಾಜ್ಯವಾದರೂ ಭರಿತವಾದದ್ದು, ಕಾರಪೌರ ನವು ಅತ್ಯಂತ ಪ್ರಯಾಸ ದೊಳು ನಿರ್ವಹಿಸಬೇಕಾಗಿಹುದು, ನಾನೆಲ್ಬಳಿದ್ದು ಸಹಾಯಕರಿಲ್ಲ ಬರಲು, ಸಾಧ್ಯವಲ್ಲ. ನಮ್ಮ ಅಕ್ಕ೦೬ರಲ್ಲದೆ ಅನ್ಯರೇ ಸಹಾ ಯದಿಂದ ನಿರ್ವಹಿಸಲಸದಳವಾಗಿಹುದು, ಅವರು ಸಂಸಾರ ಸುಖಾಪೇಕ್ಷಿಗ ಲಾದ ಬಳಿಕ ನನಗಿದು ಪರಮ ಕಷ್ಟ ತರವು, ಆತನನ್ನು ಜಯಿಸಿ ಅವರು ಹಿಂದಿ