ಪುಟ:ಬೃಹತ್ಕಥಾ ಮಂಜರಿ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ್ ಥಾ ಮಂಜರಿ . ೨೨೭ ಮಿಹುದು, ಅದು ನನ್ನಿಂದಲೇ ಪಾಲಿತವಾಗಿದ್ದು, ನಿನೊಂದಿಗೆ ಸೇರಿ ಆ ಉ ದ್ಯಾನವನದೊಳು ವನವಿಹಾರ ಜಲಕ್ರೀಡಾದಿಗಳನ್ನಾಡಿ ಸುಖಿಸಬೇಕೆ೦ದೆಳಸಿರುವೆನು ನನ್ನ ಮನೋರಥಮಂ ಕೈಗೂಡಿಸೆಂದು ಸವಿನಯಳಾಗಿ ಪ್ರಾರ್ಥಿಸುವಾ ತರು ಣೀಮಣಿಯ ಪ್ರಾರ್ಥನೆಯನ್ನ ch: ಕರಿಸಿ ಅಂತಂತಿ: ಆಗಿನಲು ಆ ಸುಂದರಾಂ ಗಿಯು ತತ್‌ಕ್ಷಣದಲ್ಲಿಯೇ ಸಕಲ ನಿಯೋಗದ ವರನು, ಕರೆಂಸಿ ಸದಸ್ಯ ಭೂ ಗೋಪಯೋಗವಸ್ತುಗಳು ಅಣಿಗೊಳಿಸಿಕೊಂಡ ಶೃಂಗಾರೋದ್ಯಾನದ ಬಳಿಯ ಕುಸಿದ್ಧ ಪಡಿಸಿ ಕಾದುಕೊಂಡಿರಬೇಕೆ೦ದು ನ ಸಿ ಕಳುಹಿ, ತಾನೂ ಅಲಾವ ತೀಕಲಾವತಿಯ೦ ಸೇರಿ, ಸಮಾನ ಪಯಣದ ಸುಂದರಿ ಶತದೊಂದಿಗೆ ವಿಕ್ರ ಮಾರ್ಕರಾಯನಂ ಸೇವಿಸುತ, ರತ್ನ ಖಚಿತcಳಾದ ಅಂದಳಂಗಳನ್ನೇರಿ ಅತ್ತು ತೃವದೊಳು, ಆ ಶೃಂಗಾರವನಮಲ ಸಾರಿ ಅರರೊಳು ರಚಿತ೦ಗಳಾದ ಸುಂದ ರತರ ಶೃಂಗಾರಮಯ ಪದಗೃಹಂಗಳೊಳು ತಾರತಮ್ಯಾನುಸಾರವಾಗಿ ಬಿಡಾರಂ ಗಳಂ ಕಲ್ಪಿಸಿಕೊಂಡು ದಿವ್ಯಾಂಬರಾಭರಣ ಗಂಧಮಾಲಾ ದಿಗಳಿಂದಲಂಕೃತೆಯಾ ರಾಗಿ ಗಾನವಾದ್ಯವಿದ ಪರಿಣತರಾದ ಸುಂದರೀ ಮಣಿಗಳಂದವರವರ ವಾದ್ಯಂ ಗಳಂ ನುಡಿಸುತ ಪತಿಯಾದ ವಿಕ್ರಮಾರ್ಕರಾಯನಂ ತಾವು ಮರುಮಂದಿಯ ಸುರಿದುಕೊಂಡು ಪಚರಿಸುತ ವಿನೋದವಾಗಿ ರಾಸಕ್ರಿಷಾ ಸಮಯದೊಳು ಗೋವಿಕಾ ಸುಂದರಿಯರು ಪರಮಾತ್ಮನಾದಾ ಕೃಷ್ಣಮತಿಯನ್ನೆಲೆಸುತ ಆನಂದಗೊಳಿಸಿದಂತೆ ಸಂತೋಷಿಸುತ್ತಾ ಆ ವನದೊಳು ಹೊರದು, ಅಲ್ಲಲ್ಲಿ ರಮಣೀಯ ತರವಾಗಿ ಕಂಬುವ ಪೂಗೊಂಚಲುಗಂ ಕೀಳುತ, ಆದರ ಸೊಬ ಗಂ ಬಣ್ಣಿಸುತಾ ಕಾಂತಂಗೆತೋರುತ್ತಾ ತ ತುದಳಿತ ತರುಗಳೊರು ಸಾ೦ದ್ರಗಿ ತುಂಬಿ ತೂಗುವ ಪಲ ಗುಚ ಗಳ೦ನೋಡಿ ಆನಂದಿಸುತ್ತಾ ಉನ್ನ ತಂಗಳಾದ ನಿಬಿ ಡತರತರುಗಳ ಚಾ ಯಾ೦ದಕಾರಂಗಳ೩ಳು ಅತಿಥೆವಳಾದ ಕಾ೦ತಿಯುಳ್ಳ ಮಳ್ಳಿ ಕಾಲತಾ ಸಮೂಹದಿಂ ಚಲದಿ ಕಾಭಾ೦ತಿಯ೦ ತೊ ಗುತ ಕ೦ಗೊಳಿಪ ರಾಮ ಣೀಯ ಕಮಂ ಪತಿಗೆ ತೂರುತ, ಹರುಷಿಸುತ್ತ, ಸುಂದರತಮಂಗಳಾದ ಕುಂ ಜಂಗಳಂ ರನ್ನದಾ ಸರಗಳಂ ನೋಡಿ ವಿಶ್ರಾಂತಿಂ ತಾಳುತ್ತ, ಪಾಲಾ ಡುತ್ತ ಜಲಪಕ್ಷಿ ಜಲಚರ ಕಮಲಕಾರಾದಿಗಳಿಂ ಸಂಶೋಭಿಸುವ ಕಮನೀಯ ಸಲಿಲಾವೃತಗಳಾದ ಸರೋವರಂಗಳಂ ಪರಿ ಚಿತ್ರ ಜಲಮಂತ್ರ ಶೋಭಿತವಾದ ಎಡೆಗಳಂ ಕಾಣುತ್ತ, ಆನಂದಿಸುತ್ತ ತನ್ನ ಇನಿಂತಂಗೆ ತೋರಿ, ಅದರ ಸೊಬಗಂ ಬಣ್ಣಿಸುತ್ತಲೀಪರಿ ಉದ್ಯಾನಕೇ ವಿನೇದಂಗಳ ಸಲಪತ್ರ ಬರಲು, ಪರ ಮಾಶ್ಚರ್ ಜನಕವಾದ ಚಿತ್ರಮಂದಪಮೊಂದು ಕಣ್ಣೆ ಮಂಗಳಮಾಗೆ, ಅದರೊಳು ಪೊಕ್ಕು ಪದ್ಯಗಂಧಿನಿಯಾದಾ ಪದಾ ನನೆಯಂ ಕುರಿತ ವಿಕ್ರಮಾರ್ಕಾವನೀಂ ದ್ರ °, ಎಲೈ ಸುಂದರಾಂಗಿಯೇ ಮುಂಗಡೆಗೊಳು ಮಂಗಳ ತರವಾಗಿ ಕಂಗೊ