ಪುಟ:ಬೃಹತ್ಕಥಾ ಮಂಜರಿ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9ರಿ ಬೃ ಹ ತ ಥ ಮ ೧ ಗಮುಂ ಬೀಳೂದ್ಯನೆಂಬಲ್ಲಿಗೆ ಕರ್ಣಾಟಕ ಭಾಷಾ ವಚನರಚಿತ ಸೌಂದಯ್ಯಾದ್ಯುತ ರುರೀ ಚಿತ್ರ ಬೃಹತ್ಕಥಾಮಂಜರಿಯ ಪೂರ್ವಭಾಗಂ ಪರಿಸಮಾಪ್ತಮಾದುದು. ಜಯತು ಜಗದೀಶಃ ಶ್ರೀರಸ್ತು ಲಾವಣಾದ್ಭುತ ಝುರಿಚಿತ್ರ ಬೃಹತ್ಕಥಾಮಂಜರಿ ಕಂ | ಭಾವುಕಮಂಪರಿರಚಿಸುಗೆ | ಜೈವಾತ್ಮಕಧರಮಗಳಾಸಾಬುಜಮಿತ್ರಂ | ಶ್ರೀವಿಲಸಿತನುತಕಂಠಂ | ಭಾವಜಜನ ಕಾದ್ಯಖಿಲಾಮರವರವಂದ್ಯಂ [೧ ನುತತರ ಮಾದೀ ಕೃತಿಯೊಳು | ವತಿಪೂರ್ವಕಮಲ್ಲ ದೊದಗಿಕಾಂಬವತಪc | ಏತತದ ಯಾಪರವಿಬುಧರ್ | ಹಿತದಿಂತಿದ್ವಿಗೊಡಲತಿವಿನಯದೊಳು ಬೇಡೈಂ ೨೪ ಸಪ್ತಶರಧಿ ಪರಿವೇಷ್ಟಿತವಾದೀ ಧರಾಮಂಡಲದೊಳು ಭರತಖಂಡವೆಂಬ ವಿ ಸ್ವಾರಮಾ ದೊಂದು ಭಾಗದೊಳು ಮಾಳವ ಎಂಬ ದೇಶವು ಭೂಕಾಂತಾ ಮುಖಾ ಬದಂತೆ ಅತ್ಯಂತ ರಮಣೀಯವಾಗಿ ರಾರಾಜಿಸುತ್ತಲಿರುವುದು, ಈ ದೇಶವು ನಿಗ ಮಾಗಮ ಸಾಂಗಾಧೀತ ನಿಷಾಗರಿಷ್ಟರಾದ ಬ್ರಹ್ಮಜ್ಞಾನೈಕ ಪರರಾದ ಬ್ರಾಹ್ಮ ಣರಿಂದಲೂ, ಮಂತ್ರೋತ್ಸಾಹ ಶಕ್ತಿ, ಧೈರ ಶಮುಮದಾಕ್ಷಿಣ್ಯ ಬುದ್ದಿ ಪರಾಕ್ರಮ ಗಳಿಂದೊಪ್ಪತ್ತಲಿರುವ ರಾಜಾಗ್ರಣಿಗಳಿಂದಲ, ಶಸ್ತ ಸಮಸ್ತ ರತ್ನ ಪರಿಪೂಣ೯ ರಾಗಿ ಸಕಲೈಶ್ವರ ಸಂಪನ್ನರಾಗಿರುವ ವೈಶ್ಯರಿಂದಲೂ ಉತ್ತಮ ಚಾರಪರರಾಗಿ ಯೂ, ಸೇವಾಪರ ತಂತ್ರರಾಗಿಯೂ ಇರುವ ಶೂದ್ರರಿಂದಲೂ, ಇಾಗ ಪ್ರನ್ನಾಗ ಮಲ್ಲಿಕಾ ಚಂಪಕ ಕುರುವಕಾಬಿಲೀ ಪಾರಿಜಾತ ವಕುಳಜಾತಿ ಕುಂದಮಂದಾರ ಮುಖ್ಯ ಪುಷ್ಪವೃಕ್ಷ ನಿಬಿಡವಾಗಿಯ ಕದಳಿ ನಾರಿಕೇಳ ಸನಸಾಬ್ರಮಾದಳ ದಾ ಆಂಬ ಜಂಬು ಕವಿತ ಕ್ರಮುಕ ಜಂಬೀರ ಖರ್ಜೂರ ನಾರಿಂಗ ತಿಂತ್ರಿಣೀ ಮೊದಲಾ ದ ಫಲ ವೃಕ್ಷಂಗಳಿಂದಲೂ, ದ್ರಾಕ್ಷೆ, ಬಿಂಜಾದಿಳಿತಾವ್ಯಾ ವೃತಮಾಗಿಯೂ, ವಾವೀ ಕೂಪ ತಾತ ಕಾಸಾರಸವಂತೀ ಪುಂಜರ೦ಜಿತಮಾಗಿಯ ಸಾಲ ತಮಾ ಲತಾಲ ತಿಲಕ ಚಾಂಪೇಯ ವೃಕ್ಷಾಶ್ಚತ್ಯ ನಿಂಬಬದರ್ಯಾದಿ ವ್ಯಕ್ತ ಸಮುದಾಯದಿಂದಲೂ, ಸಿಂಹ, ಶಾರ್ದೂಲ, ಲುಲಾಯ, ಸಾರಂಗ, ಶಶ, ಕುರಂಗ, ನಾಗ, ಭಲ್ಲೂಕ, ಗೋವಾಯು ಪ್ರಮುಖಮ್ಮ ಗಜಾಲ ಭರಿತವಾಗಿ ಯೂ, ಶುಕ ಏಕ ಮಯಸಾರಸಜಾತಕ ಚಕ ರಚಕ್ರವಾಕ ಕೌ೦ ಚಬಕ ಕಳಿಂ ಗ ಕಲವಿಂಕ ಗಿಡಗ ಕಬಳಕ್ಕಿ ಸಾರಾವಾಣ ಚರಣಾಯುಧ ತಿರಿ, ಕಾಕೋಲೂಕ ಮೊದಲಾದ ಪಕ್ಷಿಸಂಕುಲಕಲಿತಮಾಗಿಯೂ, ಇರುವ ಕಾ೦ತಾರಂಗಳಿಂದಲೂ, ಅನೇಕ ಋಷ್ಯಾಶ್ರಮಗಳಿಂದಲೂ ಪ್ರಣ್ಯಕ್ಷೇತ್ರಗಳಿಂದಲೂ ದೇವಾಲಯಾ ರಾಮಂ ಗಳಿಂದಲೂ, ನೀರಾವರಿ ಬೆಳೆಗಳಿಂದ ಸರ್ವದಾ ಶೋಭಿಸುತ್ತಿರುವ ಪ್ರದೇಶಗಳಿಂದ