ಪುಟ:ಬೃಹತ್ಕಥಾ ಮಂಜರಿ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ತ್ ಥಾ ಮ೦ಜರಿ ೧೩೨ ನೊಳು ಬೆರೆತುಕೊಳ್ಳಲು, ಅಲ್ಲಿಂದಹಾದುಬರಲು ಅತಿ ಬಾಲ್ಯವಯಸ್ಕರಾದ್ದರಿಂದ ತಿಳಿಯದೆ, ಆ ಸೇನೆಯೊಡನೆಯೇ ಹೋಗುತ್ತಿರೆ, ಸೈನ್ಯದ ಮುಖ್ಯಾಧಿಪತಿಯು ಪರಮ ಸುಂದರನಾಗಿಯೂ, ಬಾಲ್ಯ ವಯಸ್ಕರಾಗಿ, ಇರುವೆ ಅವರೀರ ರಂ ಕಂಡು, ಪರಮಾಶ್ಚರ ಪರವಶನಾಗಿ, ತನ್ನ ರಥದ ಮೇಲಕ್ಕೆತ್ತಿ ಕುಳ್ಳಿರಿಸಿಕೊಂಡು ಪಟ್ಟಣವುಂ ಸಾರಿ, ತಮ್ಮ ಧೋರೆಯಾದ ವಜ್ರಾವರ್ತ ಮಹಾರಾಯನಿಗೆ, ಮ ಜರೆಯಂಮಾಡಿದನು. ಅತ್ತಲಾ ಸತ್ಯವಿಜಯನ ಧರಾಂಗನೆಯಾದ ಶುಶಸ್ಮಿತೆಯು, ತನ್ನ ಸತಿಯ ಕಿರಿಯಮಗನೂ, ಅವನ ಸೇವಕನೂ, ಕುಳಿತಿರ್ದನಾವೆಯೇನಾದುದೊ ಎಂದು ಹಂಬಲಿಸುತ್ತಿರ್ದಳು, ಹಿರಿಯಮಗನೂ, ಅವನ ಸೇವಕನೂ, ತಪ್ಪಿಸಿಕೊಂಡು ಹೋಗಲು ದ್ವಿಗುಣಿತ, ವ್ಯಸನಮುಳ್ಳವಳಾಗಿ, ಏನೊಂದೂ ತೋರದೆ ಗೋಳಾಡು ತ್ಯ, ಅಡ್ಮಿಂದ ಹೊರದು, ಅಲ್ಲಲ್ಲಿ ಹುಡುಕುತ್ತಾ ಹೋದಳು. ಆ ವಜ್ರ ಮಕುದಲಾಯನು, ತನಗೆ ಮುಜರೆಂಗಿ ನಜರುಮಾಡಿದ, ಇರ, ರು ಬಾಲಕರ ರೂಪಾತಿಶಯಂಗಳಂ ನೋಡಿ, ಪರಮ ಸಂತೋಷಿತನಾಗಿ, ಅವ ರಿಗೆ ವಿದ್ಯಾಭ್ಯಾಸವರಿ ಮಾಡಿಸುತ್ತಾ ಪುತ್ರವಾತ್ಸಲ್ಯದಿಂದ ಪೋಷಿಸುತ್ತಿರಲು, ವಜ್ರಾವರ್ತ ದೇಶದವರಿಗೂ ಈ ಮಣಿಪುರದವರಿಗೂ, ಯುದ್ಧಕಾರಮಾರಂಭ ಮಾಗ, ಪರಸ್ಪರರಾಯರೂ, ಕೌಲುವಾಲಿಕೊ೦ಡು ಯುದ್ದಮಂ ನಿಲ್ಲಿಸಿದ ಕಾಲ ದಲ್ಲಿ ಈ ಇರರು ಬಾಲರಂ ಅಂದರೆ, ಮದನ ಸು೦ದರನನೂ , ಅವನ ಸೇವಕನಾ ಗಿದ್ದ, ಕುಶಲತಂತ್ರವನ್ನ, ರತಾಂಗದ ಮಹಾರಾಯನಿಗೆ, ಪಾರಿತೋಷಿಕ ಮಾಗಿ ಮುಜರೆ ತುಂ ಕೋಟ್ಯನು, ಆ ಮದನ ಸುಂದರನು, ಬಹು ವಿದ್ಯಾವಂ ತನಾಗಿ ಇದ್ದರಿಂದ, ವಜ್ರಾವರ್ತ ಭೂಮಿಪನಿಗೆ, ಪ್ರೀತಿಪಾತ್ರನಾಗಿದ್ದು, ಅನೇ ಕಯುದ್ಧಂಗಳೊಳು, ಜಯಶಾಲಿಯಾಗಲು ಕಂಡು ವಜ್ರಾವರ್ತ ಮಹಾರಾಹಿಂ ಆತನಂ' ಮುಖ್ಯ ಸೇನಾಪತಿಯನ್ನಾಗಿ ಮಾಡಿದಂ, ಹೀಗೆ ಘನತರವಾದ, ಉದ್ಯೋ ಗಮಂ ತಾಳಿ, ಪ್ರಜಾರಂಜಕನಾಗಿ, ಎಲ್ಲರೊಳಂ ಸ್ನೇಹಮಂ ಬೆಳೆ ಯಿಸಿ, ಬಹು ಪ್ರಸಿದ್ದಿಯ೦ ತಾಳಿದವನಾಗಿ, ಆನಂದವಲ್ಲಿ ಯೆ೦ಬ ಸರೋ ಇವು ಸುಂದರಿಯಂ ಪಾಣಿಗ್ರಹಣವು ಮಾಡಿಕೊಂಡು, ಆಕೆಯೊಡನೆ, ಸಕಲ ಭೋಗಂಗಳಂ ಹೊಂದುತ್ತಾ ಸುಖವಾಗಿರ್ದನು, ಅವನ ಭತ್ಯನಾಗಿದ್ದ ಕುಶ ಲತಂತ್ರನೂ ಓರಳಂ ಪತ್ನಿಯನ್ನಾಗಿ ಮಾಡಿಕೊಂಡು ಸ್ವಾಮಿ ಕಾರ್ ಧುರೀ ಣನಾಗಿ ಸುಖಿಯಾಗಿ ಕಾಲವಂ ಕಳೆಯುತ್ತಿರ್ದ೦. ಅತ್ತಲಾ ಸತ್ಯವಿಜಯನೆಂಬ ವರ್ತಕಂ ಹತ್ತಿ ಹೊರಬಿದ್ದ ನಾವೆಯು ದಾರಿತಪ್ಪಿ, ಬಹುದೂರವಾಗಿ ಕೊಚ್ಚಿ ಕೊಂಡು ಹೋಗಿ, ಬೆಳಗಿನಜಾವಮಾ ಗುತ್ತಾ, ಹುಚ್ಚು ಗಾಳಿಯು ನಿಂತುಹೋಗಿ ಅನುಕೂಲವಾದ ಗಾಳಿಯು ಬೀಸ