ಪುಟ:ಬೃಹತ್ಕಥಾ ಮಂಜರಿ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಬೃ ಹ ತ ಥಾ ನ ೦ ಡಿ ರಿ . ಕಿರುವದಕ್ಕಿಂತಲೂ ಪ್ರಾಣಮಂ ಹೋಗಲಾಡಿಸಿಕೊಳ್ಳುವದೇ ಸುಖವೆಂದು ಯೋ ಚಿಸುವನೆನಲು, ಆ ರಾಯ೦ ಆ ಸತ್ಯವಿಜಯನ ರೂಪವನ್ನೂ ಅವನ ವಿದ್ಯ ಮಾನವನ್ನೂ ಯೋಚಿಸಿ ನೋಡಿ ಇವಂ ಪರಮ ವೃದ್ದನು ಬಹು ಪುಣ್ಯಶಾ ಲಿಯಾಗಿ ಬಾಳಿದವನ೦ತೆ ಕಾಂಬುವನು ಅಲ್ಲದೆ, ಮಹಾದುಃಖದೊಳು ಸಿಲುಕಿ ತಾಪತ್ರಯಗಳು ಹೊ೦ದಿರುವನಂತ ಕಾಣಬರುತ್ತಾನೆ, ಆದ್ದರಿಂದ ಇವನ ವಿಚಾ ರವೆಲ್ಲವು ತಿಳಿದುಕೊಳ್ಳಬೇಕೆಂದು ನಿಶ್ಚಿಸಿ, ಎಲೈ ವೃದ್ದನೇ ! ನೀನೇ ತಕಿಂತು ಬೇಸರವನ್ನಾ೦ತಿರುವೆ, ಬ್ರಹ್ಮದೇ ಶಕ ಇ ಈ ಮಣಿಪಕ ನಡೆದಿರುವ ನಿಬ೦ ಧನೆಯಂ ತಿಳಿಯಲಿಲ್ಲವ ಪ್ರಾಣ ಗುಂ ಅನ್ಯಾಯವಾಗಿ ಹೋಗಲಾಡಿಸಿಕೊಳ್ಳುವದು ನಿನಗೆ ಸಮ್ಮತವಾಗಿಹುದೆ, ನಿನ್ನನ್ನು ನೋಡಿದರೆ ದೊ ಮನುಷ್ಯನಂತೆ ಕಾಣುವೆ, ನಿನ್ನ ನಿಜಸ್ಥಿತಿಯ ವಜದ ಹೇಳಿದವನಾದರೆ ಬೇರೊಂದು ಮಾರ್ಗವಾಗಿ ಬಿಡುಗಡೆ ಯ೦ Kಂದುವನಾಗುವೆ ಎಂದು ಕೃಪೆಯಂ ತೋರುತ ನುಡಿಯಲು, ಆ ಸತ್ಯವಿಜಯನು ನನ್ನ ವಿದ್ಯಮಾನವಂ ಹೇಳಿಕೊಳ್ಳುವಕ್ಕಿಂತಲೂ ಸುಮ್ಮನಿದ್ದು ಮರಣವಂ ಹೊಂದುವದೇ ಪರಮಸುಖ.., ಮತ್ತು ನನ್ನ ಂಥಾ ಪಾವಿಯಾದ ವನ ವೃತ್ತಾಂತರಂ ಪುಣ್ಯವಂತರಾದ ತಮ್ಮಂಥವರು ಕೇಳಬಾರದು, ಆದರೆ ಪ್ರಭುಗಳು ಆಜ್ಞಾಪಿಸಿದವಲೆ ಶೇ ಆದಿದ ರೆ ರಾಜಸ್ಥಾತಿಕ್ರಮಣ ದೋಷಕ್ಕೆ ಪಾತ್ರ ನಾಗುವೆನು, ಕೇಳದಿದ್ದರೂ ನ್ಯಾಯವಾದ ತಮ್ಮ ಪ್ರಭುತ್ವಕ್ಕೆ ನ್ಯೂನತೆಂಗು ಎಂದು ಹೇಳುತ್ತಾ, ಸ್ವಾಮಿ ! ನಾನು ಬ್ರಹ್ಮ ದೇಶದ ಪ್ರಸಿದ್ಧನಾದ ಸತ್ಯವ್ಯಾ ಪಾರಿಯು ಪ್ರಸ್ಯ ವಯಸ್ಸುಳ್ಳವಳಾದ ಸದ್ಗುಣ ಸಂಪನ್ನೆಯಾದ ಕನ್ನೆರುಂ ಕೈವಿಡಿದು ಅವಳೊಂದಿಗೆ ಸಂಸಾರ ಸುಖಂಗಳಂ ಅನುಭವಿಸುತ್ತಾ ವ್ಯಾಪಾರ ಮುಖ• ೦ತಗಳಾಗಿ ವಿಶೇಷ ಧನಲಾಭವ೦ ೮೦ದು ತಾ ಸಂತೋಷಯುಕ್ತ ನಾಗಿರುವಾಗೈ ಸೋಮವತೀ ಪುರದೊಳು ನಡೆಯುತ್ತಿದ್ದ ನನ್ನ ಭಾರಿ ವ್ಯಾಪಾ ರದಮೇಲೆ ಪಾಲುದಾರನಾಗಿರ್ದ, ಧರಂಗದನೆಂಬುವಂ ಅಕಸ್ಮಾತ್ತಾಗಿ ದೈವಾ ಧೀ ನವಗಲ, ಆ ವಾರ್ತೆಯ೦ ಕೇಳು, ಬಹುದ್ರವ್ಯ ಹಾನಿಯಾಗುವದೆಂದ ರಿತು ಭಾರಿಯಂ ಒಪಗೊಂಡು, ಆ ಪರಮಂ ಸಾತ್ ವ್ಯಾಪಾರದ ಆದಾಯ ನಷ್ಟ೦ಗ೦ ನೋಡಿ ಬರಮಾಡಿಕೊಳ್ಳುತ್ತಿರುವಾಗ ದೈವಯೋಗದಿಂದ ಸಮಾನ ರೂಪ ಸ೦ಪತ್ತಿಯುಳ್ಳ ಅವಳಿ ಗಂಡ ಮಕ್ಕಳಂ ನನ್ನ ಧರಾಂಗನೆಯು ಹಡೆ ದಳು. ಅವರಂ ನೋಡಿ ಸಂತೋಷಿಸುತ್ತಾ ಅಲ್ಲಿನ ವ್ಯಾಪಾರದ ಲಾಭವು ಬಹು ವಿಶೇಷವಾಗಿದ್ದದ್ದರಿಂದ ಆ ಪಟ್ಟಣವಂ ಬಿಡದೆ ಅಲ್ಲಿಯೇ ವಾಸಮಂ ಮಾಡುತ್ತಿರುವ, ನನ್ನ ಪಾಲುದಾರನ ಹೆಂಡತಿಯಾಗಿದ್ದವಳು ಗ೦ದನು ಮತ ನಾಗುವಾಗೋನೇ ಗರ್ಭವತಿಯಾಗಿದ್ದದ್ದರಿಂದ ಪೂಣ೯ ಗರ್ಭಿಣಿಯಾಗಿ ನನ್ನ