ಪುಟ:ಬೃಹತ್ಕಥಾ ಮಂಜರಿ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಿ. ೨೩೩ - ಬ್ರ ಹ ತೃ ಥಾ ಮ ಲ ಜ ರಿ . ಹಾ ! ಇವನ ರೀತಿಯನ್ನು ನೋಡಿದರೆ ಇವರ ಮಾತುಗಳೆಲ್ಲವೂ ನಿಶ್ವ ಯಮ ಎಂದು ನಂಬತಕ್ಕ ದಾಗಿಹುದು ಇ೦ ಥಾ ಧೀರನಂ ಕೊಲ್ಕು ವದಂತು ಬುನ್ನಿಸುವನೆಂದರೆ ದcಲವಂ ಕೊಡಲು ಶಕ್ತನಲ್ಲ ಎಂದು ಕಾಂಬುವನು ಏನು ತಂ ವಿನ೦ ಮಾಡಲೂ ತೋರದೆ ಕೆಲಕಾಲ೦ ಸುಮ್ಮನಿರ್ದು ಎಲೈ ವೃದ್ಧ ಶ್ರೇಷ್ಟನೇ ! ನೀನಾದರೋ ಸುರುಷನಂತೆ ಕಾಣುವ ಈ ದೇಶದ ನಿಬಂ ಧನೆಯಾದರೆ ಬಹು ಕ್ರೂರವಾಗಿಹುದು, ಮನಿಸಬೇಕಾದರೆ ನಾನುಮಾಡಿದಾಳ್ಮೆ ಯಂ ತಿರುಗಿಸಿದಂತಾಗುವದು. ಅಲ್ಲದೆ ದೇಶಪ್ರಜೆಗಳಿಗೆ ರಂಜಕನಾಗಲಾರೆನು, ಕೆಲವು ಕಾಲಕ್ಕೆ ಮೊದಲು ಈ ದೇಶದವನಂ ಬ್ರಹ್ಮ ದೇಶಾಧಿಪಂ ಆ ಪುರವಂ ಈ ದೇಶದವಂ ಹೋಗಲು ಮರಣದಂಡನೆಗೆ ಒಳಗಾಗಿಸಿರುವಂ ಆದರೂ ನಿನ್ನ ಸ್ಥಿತಿಯಂ ನೋಡಿ ನನಗೆ ಬಹು ಕನಿಕರವು೦ಟಾಗಿರುವದರಿಂದ ನಿನ್ನ ತೂಕದ ಬೆಳ್ಳಿಯನ್ನಾ ಗಲಿ, ನಾಣ್ಯವನ್ನಾಗಲಿ ತಂದುಕೊಡು ಆಗ ನಿನ್ನ೦ ಜೀವದೊಂದಿಗೆ ಬಿಡುವೆನು ನಿನ್ನಲ್ಲಿ ಬೇರೆ ಹಣವಿರಲಾರದು, ಈ ಪಟ್ಟಣದೊಳಾರಾದರೂ ಪರಿಚಯಸ್ಸರಿದ್ದರೆ, ಅಂತಮಾಡು, ಸಾಯಂಕಾಲದವರಿಗೂ, ಇದಕ್ಕಾಗಿ ಅವಧಿಯ೦ ಕೊಟ್ಟಿರುವೆನು ಎಂದೊರದು, ತನ್ನ ಮಂತ್ರಿಯಂ ಕರೆಯಿಸಿ ಈ ಪರಿಯನೆಲ್ಲ ಮಂ ತಿಳುವಿ ಇವ ನಿಂದ ದಂಡರೂಪವಾಗಿ ಬರುವ ಹಣವು ಬಾರದಿದ್ದರೆ ಸರಾಸ್ತಮಾನಕ್ಕೆ ಸರಿ ಯಾಗಿ ವಧ್ಯಭೂಮಿಗೆ ಸಿದ್ಧಗೊಳಿಸಿದೆರೆದು ಅವನ೦ ಮಂತ್ರಿವಶಮಂ ಮಾಡಿ ತನ್ಮೂಲಗಮಂ ತಾಂ ಬೀಳ್ಕೊಟ್ಟನು. ಮಂತ್ರಿವಶನಾದಾ ಸತ್ಯ ವಿಜಂ”ಂ ತನ ಗೆ ಪಾ ಏಸಿರುವ ದುಃಖವುಂ ತಾಳಲಾರದೆಯ, ತನಗೀಯವಸ್ಥೆ ಬಂದಿರುವಲ್ಲಿ ಯಾರಿಗೂ ಮುಖವಂ ತೋರಬಾರದೆಂದು ನಿಶ್ಚಸಿ ಎಲೈ ಮಂತ್ರಿಶೇಖರಾ ! ಈ ಪುರದೊಳು ನನಗಾಗೂ ಪರಿಚಯಸ್ಥರಿಲ್ಲವು ಈ ಯವಸ್ಥೆಯಲ್ಲಿ ನಾನೆಲ್ಲಿ ಯ ಸಂಚರಿಸಲಾರೆನು, ನನಗೆ ಮರಣವನ್ನೇ ನಿರವಿಸಯಂದಾ ಮಂತ್ರಿಯೊದ ನೆ ಹೇಳೆ, ಸೆರೆಮನೆಯ ಕಾವಲುಗಾರರಂ ಕರೆಯಿಸಿ ಈ ತನಂ ಬಹುಮಾನವಾಗಿ ಕಾಪಾಡುತ್ತಿರ್ದು ಸರಾಸ್ತಮಾನ ಸಮಯಕ್ಕೆ ಮಧ್ಯಭೂಮಿಗೆ ಕರೆತರುವಂತಾ ಜ್ಞಾವಿಸಿ, ತನ್ನ ಮನೆ ಶಂ ಕುರಿತು ತಾಂ ಹೊರಟುಹೋದನು. ಅತ್ಯಲಾ ತನ್ನ ತಾಯಿಯನ್ನೂ ಅಣ್ಣನನ್ನೂ ಹುಡುಕುವದಕ್ಕಾಗಿ ಹೋಗಿ ಕಿರಿಯ ಮದನ ಸುಂದರನು, ಆ ಸತ್ಯ ವಿಜಯನಂ ಮರಣದಂಡನೆಗೆ ಒಯು ಎಂತಾಜ್ಞಾಪಿಸಿದ ದಿನವೇ ಆ ಮಣಿಪರವಂ ತನ್ನ ಕಿಂಕರನಾದ ಕುಶಲ ತಂತ್ರ ನೊ೦ದಿಗೆ ಪ್ರವೇಶಿಸುತ್ತಿರುವಲ್ಲಿ ಅವನಿಗೆ, ಪೂರ ಸರಿಚಿತನಾಗಿದ್ದ ಮಣಿ ಪುರದ ವಾಸಿಯಾದವನೆ » ೦ ಅಕಸ್ಮಾತ್ ಎದುಶ್ಚಂದು ಕಂಡವನಾಗಿ ಎಲೈ ಮಿತ್ರನೆ ! ನೀ ನೇ ಕೀಪರ ನಂ ಸಾರಿಗೆ ಇಲ್ಲಿನ ಸಂದರ್ಭಗಳೇ ನಿನಗೆ ಗೊತ್ತಾ