ಪುಟ:ಬೃಹತ್ಕಥಾ ಮಂಜರಿ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ ಬೃ ಹ ತ ಥಾ ವ ೦ ರಿ . ಗಲಿಲ್ಲ ಎಂದು ಯೋಚಿಸುವನು, ಈ ದಿನದೊಳು ನಿನ್ನಂತೆ, ಬ್ರಹ್ಮ ದೇಶದಿಂ ಬಂದ ಒಬ್ಬ ಮನುಷ್ಕನಿಗೆ ಮರಣದಂಡನೆಯನ್ನು ವಿಧಿಸಿ ಅನ ಸಾಯಂಕಾ ಲಕ್ಕೆ ವಧಿಸುವರು. ನೀನು ಮಾತ್ರ ಕೇಳಿದವರಿಗೆ ಈ ಪರದೆ ಛಿರುವವರಿಗೂ ಬ್ರಹ್ಮದೇಶದವನೆಂದುಸುರದೆ, ಸೂರಾವರ್ತದವನೆಂದು ಹೇಳುವನಾಗು, ಅಕ್ಕಿ ದೊಡೆ ನೀನೂ ಮರಣದಂಡನೆಗೆ ಗುರಿಯಾಗುವೆ, ಎಂದರೆದ ಬಹುಕಾಲದ ಮುಂದು - ತನ್ನಲ್ಲಿ ಆ ಮದನಸುಂದರಂ ಕೆಟ್ಟರ್ದ ರತ್ನಗಳಂ ತುಂಬಿದ ಪೆಟ್ಟಿ ಗೆಯ ಆತನ ಕೈಯೊಳು ಕೊಟ್ಟು, ಹಿಂಗಿರುಗಿಹೋಗಲು, ಆ ಮದನಸು ದರಂ ಆ ಪೆಗೆಯುಂ ತನ್ನ ಕಿಂಕರನೊಳು ಕೊಟ್ಟ ಎಲೈ ಪ್ರಿಯನಾದ ಕುಶ ತಂತ್ರನೇ ! ನೀನೀ ಪೆಟ್ಟಿಗೆಯಂ ಭದ್ರವಾಗಿ ತೆಗೆದುಕೊಂಡು ಹೋಗಿ, ಈ ಪುರದ ಸಾರದ ಸತ್ರದಬಲ್ಲಿಂಯೊಳು ಕುಳಿತಿರು ನಾನು ಬೀದಿಗಿಳು ಸುತ್ತಿಕೊಂಡು ಬೇಗನೆ ಆ ಬಳಿಗೆ ಬಂದು ಸೇರುತ್ತೇನೆಂದು ಹೇಳಿ ಕಳುಹಿಸಿ, ಆ ಪ್ರರದ ಸೊಬಗಂ ನೋಡುತ್ತಾ ಹೊರಟುಹೋದನು. ಈ ಪ್ರಕಾರವಾಗಿ ತನ್ನ ಧಣಿಯ ಆಚೆ ಯಾ ದುದನ್ನು ಅಂಗೀಕರಿಸಿ, ಆ ರತ್ನದಪೆಟ್ಟಿಗೆಯಂ ಕೈಕೊಂಡು ಬಂದವಂ ಸತ್ರದಬ ಳಿಗೆ ಬಂದು ಬಹುಕಾಲಂ ಕಾದಿದ್ದರೂ ತನ್ನ ಯಜಮಾನನು ಬರಲಿಲ್ಲ ವಲm ಎಂದು ಚಿಂತಿಸುತ್ತಾ ಅವನಂ ಹುಡುಕಿಕೊಂಡು ಅಲ್ಲಿಂದ ಹೊರಟು ಮತ್ತೊ೦ ದ ಮಾರ್ಗವಾಗಿ ಹೊರಟುಹೋದನು. ಅತ್ತಲಾ ಮಣಿದ್ವೀ ಪದೊಳು ಸೇನಾವತಿಯಾಗಿದ್ದ ಹಿರಿಯ ಮದನಸುಂ ದರನು ಎಂದಿನಂತಾದಿನ ಉದಯದೊಳೆದ್ದು ತನ್ನ ಉಪಪಂ ಧರಿಸಿಕೊಂಡು ಹೊರಗೆ ಹೊರಟವನಾಗಿ ಮತ್ತೊಂದು ಮಾರ್ಗದೊಳು ಬರುತ್ತಾ ಹೀಗೆಂದು ಯೋಚಿಸಿದನು. ನನ್ನ ಪ್ರಾಣಕಾಂತೆಯಾದ ಆನಂದವಳ್ಳಿಯ ಧರಿಸಿಕೊಳ್ಳು ವಂತೆ ಮಾಡಿ ಹಾಕಿದ್ದ ರತ್ನ ಖಚಿತವಾದ ಕೃಕಡಗಗಳು ಈ ದಿನ ಮನಿತು ಕಾಲ ಮಾದರೂ ಇವನಲ್ಲಿ ಕುಳಿತುಕೊಂಡಿರ್ದು ಪೂರೈಸಿಕೊಂಡು ಬರುವೆನೆಂದು ನಿಶ್ ಸಿ ಮಾಡಲು ಕೊಟ್ಟಿರ್ದ ಶೀಲವಂತನೆಂಬ ಅಕ್ಕಸಾಲೆಯ ಮನೆಯ ಸಾರಿ, ಈ ಒಡವೆಯನ್ನೆ ಮಾಡಿಸುತ್ತಾ ಕುಳಿತುಕೊ೦ಡಿರ್ದನು, ಹೀಗಿರುವಲ್ಲಿ ಆತನ ಧರ ಕಾಂತೆಯಾದ ಅನಂದವಲ್ಲಿಯು ಪತಿಯು ಮನೆಗೆ ಬರುವ ಸಮಯವಾದುದಂ ದರಿತು ಭೋಜನ ಪದಾರ್ಥಂಗಳಂ ಸಿದ್ದಗೊಳಿಸಿ, ತನ್ನ ತಂಗಿಯಾದ ಬಿಂಬ ಧರಿಯೊಡನೆ ಕುಳಿತು ಎದುರುನೋಡುತ್ತಿರ್ದು ಆತನು ಎಂದಿಗೂ ಬರುವ ಕಾಲ ವಿಧಾರಿ ಹೋಗುತ್ತಾ ಬಂದುದು, ವಿಂ ಕಾರಣಂ ಮನೆಗೆ ಬರಲಿಲ್ಲ ವೋ ತಿಳಿಯದು ಪಕ್ಷಪದಾರ್ಥಗಳು ಆರಿಹೋದ ಬಳಿಕ ರುಚಿಸಲಾರವು ಅವರಿಗೆ ಇಷ್ಟವೂ ಹುಟ್ಟಲಾರದು, ಏನುಮಾಡಲಿ ಹಸಿವಾದರೂ ತುಂಬಾ ಜಾಧಿಸುವದೆಂದು ಪೇಚಾ