ಪುಟ:ಬೃಹತ್ಕಥಾ ಮಂಜರಿ.djvu/೨೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೦ ಬೃ ಕ ತ ಥಾ ನು ಜಿ , ಮನೆಗೆ ಬರುವಂತೆಯ, ತಮ್ಮ ಹೆಂಡತಿಯು ಭೋಜನಾರ್ಥವಾಗಿ ನಿರೀಕ್ಷಿಸು ಹರಂದ ನಾನಾ ಪ್ರಕಾರ ಗಿ ಹೇಳಿದರೂ, ನನಗೆ ಮನೆಯೇ ಇಲ್ಲ. ನಾನು ಮದುವೆ ಮಾಡಿಕೊಂಡದ್ದೂ ಇಲ್ಲ. ನಿನ್ನ ಕೈಯ್ಯಲ್ಲಿ ಕೊಟ್ಟಿದಳ ರತ್ನ ದಪಟ್ಟಿಗೆ ಏನಾಯಿತು ಬೇಗನೆ ಕೊಡು ಎಂದು ಗರ್ದಿಸುತ್ತಾ ಕಡೆಯೊಳು ನನ್ನ ತಮ್ಮ ಕೈಯ ಲೈರ್ದ ಚುಮುಕಿಯಿಂದ ಹೊಡೆದು ಕಳುಹಿದರು, ಎಂದು ತನ್ನ ಮೈ ಮೇಲಿನ ಹೊಡೆತದ ಗುರುತುಗಳಂ ತೋರಿ ಸುಮ್ಮನಾಗಲು ಆ ಆನಂದವಳ್ಳಿಯು ತನ್ನ ತಂಗಿಯೊಡನೆ ಎಲೈ ತಂಗಿ ಬಿಂಬಾಧರಿಯೆ ಕೇಳಿದೆಯಾ ನನ್ನ ಪ್ರಿಯನ ವಿದ್ಯಮಾ ನಂಗಳಂ ಆತನ ರೀತಿಯ ಯೋಚಿಸಿನೋಡಿದರೆ ಅನ್ಯರೊಳು ಮನಸ್ಸಿಟ್ಟಿರುವಂತೆ ತೋರುವದು, ಆತನಂ ಕೈವಿಡಿದದ್ದು ಮೊದಲು ಇಂದಿನವರೆವಿಗೂ, ಒಂದು ಕಾಲ ದೊಳಾದರೂ ನನ್ನ ತಿರಸ್ಕರಿಸದ ಪರಮಾನುರಾಗದೂಳು ಇದ್ದವನು ಇಂದೀಪ ರಿಯೋಳು ನಾನು ಹೇಳಿ ಕಳುಹಿದರೂ ಲಕ್ಷವಿಡದೆ ಹೊಡೆದು ಕಳುಹಿಸಿದನಲ್ಲಾ ಮುಂದೇ ನುಗತಿಯೆಂದು ನುಡಿಯಲು ಆ ಬಿಂಬಾಧರಿಯು, ಅಕ್ಕಾ ! ಭಾವನ ವರು ಅ೦ಥಾವರಲ್ಲಿ ಅವರ ಗುಣಾತಿಶಯಂಗಳು ಪರಮ ಶ್ಲಾನ್ಯವಾದವು ಗಳು ಕಾರಣಾಂತರದಿಂದ ಮೋಸಗೊಂಡಿರಬಹುದು. ಆ ಕೋಪವು ನಿನಗೇನೂ ವಿರುದ್ದ ಮಾಗಿರಲಾರದು ಈಗಲೂ ವಿನಯಭಾವದಿಂದ ಕೇಳಿ ಕಳುಹಿಸೋಣ ಅದ ಕೇಳಿದಮಾತ್ರದಿಂದಲೇ ಬರುವರು ಎನಲು ನೃತ್ಯನಂ ಕುರಿತು ಕರತರುವಂತೆ ಮತ್ತೆ ಆಜ್ಞಾಪಿಸಲಾ ನೃತ್ಯಂ ಅನ್ನು ಮೊದಲು ಹೋಗಿ ಹೇಳಿದ್ದಕ್ಕೆ ಮೈ ಮುರಿಯೆ ಪಟ್ಟು ಗಳಾದವು ಪುನಃ ಹೋಗಿ ಕರದರೆ ನನ್ನ ಗತಿಯೇನಾಗುವದೂ ಎಷ್ಟು ಮಾತ್ರವೂ ನಾಂ ಹೋಗಲಾರೆನೆಂದು ಖಂಡಿತವಾಗಿ ನುಡಿಯುವ ಕುಶಲ ತಂತ್ರನಂ ಕುರಿತು, ಎಲೈ ನೃತ್ಯ ನೇ ! ನೀ ಮು೦ದಾಗಿನಡೆ, ನಾವೂ ಹಿಂಗಡೆಯೊಳು ಬರುವವು, ಅವರಂ ಸಮಾಧಾನಗೊಳಿಸಿ ಕರೆದುಕೊಂಡು ಬರೋಣ, ಎಂದು ನಿಯೋಗ ಇಂದ ಲಾಲಿಸಿ, ಅವರಾವಡೆಯೊಳಿರ್ದರೊ ಅದಂ ಹೇಳೆಂದು ಕೇಳಲು, ಸರಕಾರದ ಸತ್ರದ ಬಳಿಯಿರುವರೆನೆ, ಆ ಸೇವಕನಂ ಮುಂದಾಗಿ ಕಳುಹಿಸಲು, ಅವಂ ಬಂದು ದೂರದಿಂ ನೋಡಿ, ಆ ಯಡೆಕಾಣದಿರಲು, ಹುಡುಕುತ್ತಾ ಮತ್ತೊಂದು ಮಾರ್ಗ ಮಾಗಿ ಹೊರಟುಹೋದನು. ಅತ್ಯಲಾ ಬ್ರಹ್ಮ ದೇಶದ ಮದನ ಸುಂದರಂ ತನ್ನ ಸೇವಕನಿಂತು ಮೋಸಮು೦ ಮಾಡಿದನಲ್ಲಾ, ಎಂದು ಚಿಂತಿಸುತ್ತ ಛತ್ರದ ಸುತ್ತಲೂ ತಿರುಗುತ್ತಿರುವಾಗ್ಯ, ಈತನಂ ಹುಡುಕಿಕೊಂಡು ಹೋಗಿದ್ದ ಸ್ವಂತ ಭತ್ಯನು, ದಣಿಯಂ ಹುಡುಕಿ ಸಾಕಾಗಿ ದೊರೆಯಲಿಲ್ಲ ಎಂದು ಚಿಂತಿಸುತ್ತಾ, ಮರಳಿ ಛತ್ರದ ಬಳಿಗೆ ಬರುತ್ತಿ ರಲು, ದೂರವಾಗಿ ಬರುತ್ತಿರುವ ಸೇವಕನಂ ನೋಡಿ, ಇದೇನು ಈ ನೃತ್ಯಂ