ಪುಟ:ಬೃಹತ್ಕಥಾ ಮಂಜರಿ.djvu/೨೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(೩೧) ಬ ಹ ತ ಥಾ ನ ೦ ಜ ಕ . ೨೪೧ ಮೊದಲೊಂದು ಸರಿಯಾಗಿ ನುಡಿದಂ, ಈಗ ಕೈಯೊಳಾರತದ ಪೆಟ್ಟಿಗೆಯಂ ಕೊಂಡು ಬರುತ್ತಿರುವೆನೆಂದು ಯೋಚಿಸಿ ಸಾವ ಗತನಾದವನಂ ಕುರಿತು, ಎಲೈ ವೈತಾಳಿ ಗಾರನೇ ! ಮೊದಲು ನಿನ್ನ ನೀಬಳಿಯೊಳು ಕೇಳಿದಾಗ ಈ ರತ್ನ ಪೆಟ್ಟಿಗೆಯನ್ನೇ ನನ್ನ ಕೈಗೆ ಕೊಡಲಿಲ್ಲವೆಂತಲೂ ಭೋಜನಕ್ಕಾಗಿ ಮನೆಳು ಕಾದುಕೊಂಡಿದ್ದಾರೆ, ಮನೆಯ ಯಜಮಾನಿಯವರು ಕರತರುವಂತೆ ಹೇಳಿ ಕಳುಹಿಸಿದರೆಂದು , ನಾನು ಮದುವೆ ಯಿಲ್ಲದವನೆಂದು ತಿಳಿದಿದ್ದರೂ, ನಾವ್ರ ಸರಳದವರಾದರೂ ಸ್ಮಳವಾಸಿಗಳಂತೆಯೂ ಇಲ್ಲಿ ಸ್ವಂತ ಮನೆಯಿರುವುದಾಗಿಯೂ, ನನ್ನ ಪ್ರಾಣಾಂತಿ ಇರುವದಾಗಿಯೂ, ಹಾಕ್ಕೊಕ್ಕಿಗಳನ್ನಾಡಿ ಕಡೆಗೆ ಕೊರ್ಪ: ಎ ಸಿ ಸಿ . ಪೆಟ್ಟು ತಿಂದು ಹೋಗಿ ಈಗಲೇನೂ ಅರಿಯದವನಂತೆ ಪೆಟ್ಟಿಗೆಯ೦ಕ್ಕೆಯೊಳಾಂತುನಿಂತಿರು. ಕಾಲಾಕಾಲಂಗಳ ನರಿಯದೆ ಹಾಸ್ಯ ಮಂಮಾಡಬೇಡ. ಜೋಬಲ್ಲದ ಕೋಪಾವೇಶವೊದಗಿರುವಾಗಿಂತು ಇನ್ನು ಮುಂದೆ ಮಾಡಬೇಡವೆನೆ ಆ ಬ್ರಹ್ಮ ದೇಶದ ಕುತಂತ್ರನು ಸ್ವಾಾ ಪ್ರಭು ಗಳಿರಾ ! ಇದೇನು, ಇಂತು ನುಡಿಯರಿ, ವೆಟ್ಟಿಗೆಯಂ ಮೊದಲು ನನ್ನ ಕೈಲಿ ಕೊಟ್ಟು ಈ ಛತ್ರದ ಒಳಿ ಕಾದಿರುವಂತೆ ದೇಸಿ ದಾಗ ಶಂ ನೋಡಿದವನು, ಪ್ರನರು ಇದೇ ನೋಡಿದ್ರೂ, ಮತ್ತಾವಕಾಲದಲ್ಲಿಯ ಈದಿ ನೋಡಿದೆನುಮತ್ಕಾ ವಮಾತುಗಳನ್ನೂ ತನ್ನೊಂದಿಗೆ ನಾನಾಡಿದವನಲ್ಲ. ತಮ್ಮ ಪಾಲಿನಂತೆ ಒಂದು ಇಬಳಿ ಕಾದುಸಾಕಾಗಿ ಇಷ್ಟು ಹೊತ್ತಾದರೂ ಬಾರದಿರ ಕಾರಣಮೆನೋ ಎಂದರಿಯಲುಹುರು ಕುತ್ತಾ ಹೋಗಿದ್ದವನು ಇದೇಒಂದಿದೆ(ನೆ, ಎಂದು ಅಶರ ಸುತ್ತಾ ನಿಂತುಮಾತಾಡು ರುವಾಗ, ತನ್ನ ಕಾಂತನಂ ಕರೆತರುವ.c: ಕೆಣಕನಮುಂದಾಗಿ ಕಳುಹಿಸಿದ, ಆ ಆನಂ ದವಲ್ಲಿಯೂ ತನ್ನ ತಂಗಿಯಂ ಒದಗೊಂದು, ದೇವದಾರ್ಪ ವಾಗಿ ಬರುತ್ತಿದ್ದವಳು ಧೂರವಾಗಿ ಮಾತಾಡುತ್ತಿರುದ್ರ ದೇಶವ ಮನಸುಂದರನನ್ನ ಇವನtಂಕರನನ್ನೂ ನೋಡಿತನ್ನ ಪ್ರಾಣನಾಥನಾದ ಮದನಸುಂದರನೆಂತ-ತನಸೇವಕನೆಂದುನ್ನೂ, ಭ್ರಾಂತ ಳಾಗಿಆತಿಭರದಿಂ ಇವರೊ೬ ನೊವುಳ್ಳ ವಾಗಿ ತನ್ನ ತಂಗಿಯೊಡನೆ ಬರುವದಂ ಕಂಡು, ಬ್ರಹ್ಮದೇಶದ ಕುಶಲತಂತ್ರನು, ಸ್ವಾಾ ಪ್ರಭುಗಳಿರಾ ? ಇತ್ತ ನೋಳ್ಳುದು ಯಾರೋ ಇರು ಸುಂದರಿ ಯರು ನಮ್ಮನೆ ನೋಡುತ್ತ ಬರುತ್ತಿರುವರು, ಇವರ ರೀತಿಯಂ ನೋಡಿದರೆ ಯಾರೋ ಗುರುತು ಕಂಡದಿಂದತು, ಮಾತನಾಡಿಸು ವದಕ್ಕಾಗಿ ಬರುವಂತೆ ಕಾಂಬುದು, ಎಂದು ನುಡಿಯುತ್ತಿರುವ ಸಮಯಾ ಈಶ್ವರು ಕಾಂತಾಮಣಿಯರೂ ಇವರ ಸಮಾಪಗತರಾಗಿ ನಿಂತು, ಮದನ ಸುಂದರನಂನೋಡಿ, ತನ್ನ ಗಂಡನೆಂದರಿತಾ ಆನಂದವಾಯು, ಎಳ್ಳೆ ಪ್ರಾಣಕಾಂತನೇ ! ನಾನೇನಪರಾ ಧವಂ ಮಾಡಿದವಳೆಂದು ನನ್ನೊಳು ಮಾತಾಡದೆ ಇಂತು ಕೋತಂತಿರುವಿ. ನಾಂ ನಿನ್ನ ಕೈಯ್ಯಂ ಪಿಡಿದದ್ದು ಮೊದಲಾಗಿಯೂ ದಕ್ಕೆ ಪೂರ್ವದಿಂದಲೂ, ನನ್ನ ಸ್ವಭಾವವಂ ನೀ ನೋಡುತ್ತಿರುವದಿಲ್ಲವೇ ? ಇಂದಿನ ವಾರಿಗೂ ಭೋಜನಕ್ಕೆ ಮನೆಗೆ