ಪುಟ:ಬೃಹತ್ಕಥಾ ಮಂಜರಿ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୭୧୯ ಬೃ ಹ ಥಾ ಮ ಲ ಜ ರಿ . ಸಿದಬಳಿಕ ತನ್ನ ಪ್ರಾಣನಾಥನೆಂಬ ಭ್ರಾಂತಿಯನ್ನು ಇಷ್ಟಾದರೂ ಬಿಡದೆ ಮರಳಿ ಎಲೈ ಮನೋವಲ್ಲಭನೇ ! ನಾನು ಬಂದು ಸತ್ರದಬಳೆ ಸೇವಕನೊಡನೆ ಮಾತಾಡು ತಿದ್ದ ನಿನ್ನ೦ ಮನೆಗೆ ಬರುವಂತೆ ಕರೆಯಲು ನೀನಾಡಿದ ಮಾತುಗಳು ಯುಕ್ತವೇ? ಹಾಗಾಡುವಂತೆ ನಿನಗೆ ನಾಂ ಮಾಡಿದಪರಾಧವೇನು ? ಎಂದು ಮಂದಹಾಸಮಂ ಗೈಯ್ಯುತ್ತ ನುಡಿಯ ಆ ಮದನ ಸುಂದರಂ ಇದೇನು ಈಕೆಯು ನಿಸ್ಸಂದೇಹವಾಗಿ ತನ್ನ ಗಂಡನೆಂದೇ ತಿಳಿದು ಮಾತನಾಡಿಸುವಳಲ್ಲಾ ನಾನು ಖಂಡಿತವಾಗಿ ಮಾತಾ ಡದಿರ್ದೊಡೆ ಈಕೆಯಸಂದೇಹ ನಿವೃತ್ತಿಯಾಗಲಾರದೆಂದು ಯೋಚಿಸಿಎಲೈ ಹುಚ್ಚಳೇ ! ನಾನೆಂತು ಹೇಳಿದರೂ ನೀ೦ ಕೇಳುವುದಿಲ್ಲವೋ ನಿಶ್ಚಯವಾಗಿ ನಿನ್ನ ಮದುವೆ ಮಾಡಿಕೊಂಡವನಲ್ಲ, ನಾನು ಇನ್ನೂ ಬ್ರಹ್ಮಚಾರಿಯು, ನನ್ನ ವಾಸಸ್ಥಾನವೇ ಈ ಪಟ್ಟಣವಲ್ಲ. ನಾನೀದಿನವೇ ಪ್ರಾತಃಕಾಲದೊಳು ಈ ಊರಿಗೆ ಬಂದೆನು, ನೀಂ ನನ್ನ ಹೆಂಡತಿಯೂ ಅಲ್ಲ, ನಾ ನಿನ್ನ ಗಂಡನೂ ಅಲ್ಲ, ವೃಥಾ ನನ್ನನ್ನು ತೊಂದ ರೆಪಡಿಸಬೇಡ ಇದರಿಂದ ಕೋಪಾವೇಶವ ಹುಟ್ಟಿದರೆ ಅನರ್ಧಕ್ಕೆ ಕಾರಣವಾಗುವದು. ಛೀ ಮೂರ್ಖಳೆ ! ನಿನ್ನ ಭಾಂತಿಯಂ ಯಡು ಎಂದು ಖಂಡಿತವಾಗಿ ನುಡಿಯಲು ಅಯ್ಯೋ ಏಧಿಯೇ ಈ ನನ್ನ ಪ್ರಿಯನಂ ಇಂದೇಕೆ ಅಪ್ರಿಯನಂ ಮಾಡಿದೆ, ಎಂದು ಶೋಕಿಸುತ್ತಾ ಹೋಗಿ, ತನ್ನ ಮಂಚದ ಮೇಲೆ ಮಲಗಿ ನಾನಾ ವಿಧವಾಗಿ ಚಿಂತಿ ಸುತ್ತಿರ್ದಳು, ಆಗಲವಳ ತಂಗಿಯಾದ ಹಿಂಬಾಧರೆಯು ಈ ಮನಸುಂದರನ ಸಮೂಾಪಗತ ೪ಾಗಿ ಕುಳಿತು ಎಲೈ ಭಾವನೇ ನನ್ನ ಅಕ್ಕನ ಎಸಿತುಬಗೆಯಾಗಿ ನಿನ್ನಂ ಬೇಡಿಕೊಂ ಡರೂ, ಅವಳು ಇಂತೇಕೆ ಕೊಕಾಂತನಾಗಿರುವ ಆಕೆಯು ನಿರಪರಾಧಿಯ ವೇ, ನಿನ್ನಾ ಜ್ಞಾನುಸಾರವಲ್ಲದೆ ಯಾವ ಕಾರ್ಯದೊಳೂ ನಡೆಯಲಿಲ್ಲವಲ್ಲವೆ, ನೀನೇ ತನ್ನ ಭಾಗದ ನಿಧಿಯೆಂದು ನಂ: ನಿನ್ನ೦ ಸೇವಿಸುವಳಲ್ಲಾ ನಿನ್ನ ಮದುವೆ ಯಾದದ್ದು ಮೊದಲ್ಗೊಂಡು ಈಗಲೂ ರಾತ್ರಿ, ನೋಡುವದಿಲ್ಲವೆ, ಹಾಗೇನಾದರೂ ಅಜ್ಞಾನವಶಾತ್ ಮಾಡಿದವಳಾಗಿದ್ದರೆ ಅದಂ ನನ್ನೊಂದಿಗೆ ಹೇಳು, ನಾನು ನಿನಗೆ ಪ್ರೀತಿಪಾತ್ರಳಾದವಳಲ್ಲವೆ, ಇನ್ನೊ ಳಾದರೂ ದಯಸಿ ಹೇಳು, ಆಕೆಯೊಳು ಕೋಪವಿದ್ದರೆ ನನ್ನೊ ಶಕಿ೦ತು ಕೈರ್ಯಂ ತೋರುವೆ. ನಿನ್ನಾ ಬೈಯಂ ಮಾರಿ ನಾಂ ನಡೆಯುವಳಲ್ಲವಲ್ಲಾ. ಗ್ಯನಾದ ವರನಂ ನೋಡಿ ನನಗೆ ಮದುವೆಯಂ ಮಾಡುವಂತೆ ನೀನು ಹೇಳುತ್ತಿದ್ದ ಮೇಲೆ ನಿನ್ನ ಮಾತುಗಳನ್ನೇ ನಂಬಿ ಕಾದಿರುವೆ ನಲ್ಲಾ. ಹೀಗಿರುವಳೆಂದಾದರೂ ತಿಳಿದು ನನ್ನೊಳು ಕರುಣಿಸಿ ಮಾತನಾಡೆಂದು ಅತಿ ನಮ್ಮಳಾಗಿ ಕೇಳಿಕೊಳ್ಳುವ ಆ ಬಿಂಬಾಧರೆಯೊಳು ದಯವಾಂತವನಾಗಿ ಎಲೆ ಸುಂದರೀ ಡಾಮಣಿಯ ಲಾಲಿಸು ನನಗೇನೂ ಯಾವವಿಧದೊಳೂ ಕೋಪಎಲ್ಲವು. ನಿಜವಾಗಿ ನಾಂ ನಿನ್ನ ಭಾವನು ಅಲ್ಲ. ನನ್ನ ದೇಶವು ಬ್ರಹ್ಮ ದೇಶವು, ನಾಂ