ಪುಟ:ಬೃಹತ್ಕಥಾ ಮಂಜರಿ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ود ಬೃ ಹ ತ ಥಾ ಮಂಜರಿ ಗೊಳಿಸಿದವನೆಂತಲೂ, ಕೊಂಡಾಡಲಶಕ್ತ ನಾಗಿದ್ದೇನೆ. ನನ್ನ ಮನೋರಥಮಂ ಕೈಗೂಡಿಸಂದು ಹೇಳುವ ವಿಕ್ರಮಾರ್ಕನನ್ನು ಕುರಿತು, ಎಲೈ ರಾಜಾಗ್ರಣಿಯೇ ನಿನ್ನಿ ಪ್ಯಾನುಸಾರವಾಗಿರುವೆನೆಂದುಹೇಳಿಆತನನ್ನು ತನ್ನ ಬಲಭುಜದಲೂ, ಮಂತ್ರಿಯಾ ದ ಭಯ ಎಡಭುಜದಮೇಲೂ, ಹಕ್ಕಿಸಿಕೊಂಡು ಅಲ್ಲಿಂದ ಹೊರಟು ಮ ನೋ ವೇಗದ೦ತೆ ಸಮುದ್ರದ ಮೇಲೆ ಹಾರಿಬರುತ ಪಶ್ಚಿಮ ಬುಧಿಮಧ್ಯಭಾಗ ದೂಳು ಹೊಳೆಯುತ್ತಿರುವ ರಮಣೀಯತರವಾದ ರಮಣಿ ದ್ವೀವದೊಳೊಂದು ಭಾಗಕ್ಕೆ ಅಲ್ಲಿನ ಚಿತ್ರಂಗಳಂ ನಿರುಕಿಸಬೇಕೆಂತಲೂ, ಈ ಭಾಗದೊಳು ಸವೊ೯ ತಮಗಳಾದ ನವರತ್ನಂಗಳು ಆತಿಶಯವಾಗಿ ದೊರಯುವವು. ಕಾದು ಆರಿ ಸಿಕೊಳ್ಳಬಹುದು. ನಾಲ್ಕಾರುದಿನಗಳಿಗಿಂತಲೂ ಹೆಚಾ ಗಿ ಈಬ೦ರಲ್ಲಿ ನಿ೦ತದಾ ದರೆ ಅಪಾಯಾಂತರಗಳು ಗಳಿಸುವವೆಂತಲೂ, ವಿತೆಯ ರೈಗೆ ಒರ' ೧ಡಗೂಡಿ ಎಲ್ಲಾ ಗಿಸುತ್ತಿರುವ ಭೇತಾಳನನ್ನು ಕುರಿತು ಎಲೈ ಭೂ ತಾಧಿಪತಿಯ ಎ * Fಳನೇ ನಿನ್ನ ಮಾತುಗಳಿಂದ ಇಲ್ಲಿನ ಅತಿಶಯ ಗಳನ್ನೆಲ್ಲ ಮಂ ಸವಿಸ್ತಾರವಾಗಿ ತಿಳಯಲೋಸು ಗ ನನ್ನ ಮನದಾಗರೆ ಕಳವಳವು ಹೊಂದುತ್ತಲಿರುವ ಆ ಗಲೆಲ್ಲ ಮಲ ಮುಂಗೈಯ್ಯದೆ ವಿಸ್ತಾರವಾಗಿ ನುಡಿದು ನನ್ನನ್ನು ಆನಂದಗೋ ನವೀಕೆ೦ದು ಬಯ ಸಿ ಬೇಡುತ್ತಿರುವ ವಿಕ್ರಮಾದಿತ್ಯನಂ ಕುರಿತು ಅಲ್ಲಿನ ಸಮಾ ಟಾರನೆ #ಳಲು, ಸಂ ತೋಷಭರಿತನಾದ ಭೇತಾಳನು ಹೇಳತೊಡಗಿದನದೆಂ ತೆದೆ. - ಎಲೈ ಭೂನಿಣ ಎದನೇ ಲಾಲಿಸು ; ' ' ಪವು ಇರುಷರ ತವಾಗಿಯೂ, ಭರಿತಮಾಗಿಯ ಇರುವದು, ಇದರ ರಾಜಧಾನಿಯು ಮಣಿಪರವೆಂಬುವದು, ಇಲ್ಲಿಗೆ ರಾಣಿಯಾದ ಪದ್ಮಾವತಿ ಸಿ೦ಬುವಳು ತನ್ನ ಸೋದರಿಯರಾದ ಲೀಲಾ ವತೀ, ಕಳಾವತಿ, ಭಗವಿ ಸಿಂಬವತಿ೧೦.ಗೆ ಕೆ. ಸುಸುತ್ತಿರುವಳು, ಈ ರಾಜಧಾನಿಯೊಳು ಈಕೆಯ ಮರವಾದರೋ ಸೀರತ್ಮcಳ ನೆಲಗಟ್ಟುಗ ಳಿಂದಲೂ, ಕೆಂಪಗಳ ಸುಣ್ಣ ಪಾದಗಳಿಂದಲ, ವಜ್ರದ ಕ೦ಛಂಗಲ, ರಸ್ತೆ ಗಳ ತೊಲೆ ಬೋದಿಗೆಗಳಿಂದಲೂ, ಶ್ರರಾಗಂಗಳ ಜಲತೆಗಳಿಂದಲೂ, ಗೋಮೇ ಧಿಕ೦ಗಳ ಬಾಗಳಿಂದಲ, ವಜದ ಕದಗಳಿಂದಲೂ ನಿರ್ಮಿಸಲ್ಪಟ್ಟು ರತ್ನ ಚಿತ್ರಿ ತಂಗಳಾದ ಭಿತ್ತಿಗಳಲ್ಲಿ ಒಳ್ಳಿಗಳೂ, ಗಿಗಳೂ, ನಾನಿನಿಧಂಗಳಾದ ವ್ಯ ಗಪಕ್ಷಿಗಳೂ ಸಜೀವವಾಗಿರುವವೋ ಎಂಬಂತೆ ರಚಿಸಲ್ಪಟ್ಟಿರುತ್ತವಲ್ಲದೆ, ಕಲಶ ಕನ್ನಡಿಗಳಿಂದಲೂ, ಮುತ್ತುಗಳಿಂದಲೂ, ರತ್ನಂಗಳಿಂದ ಮಾಡಲ್ಪಟ್ಟ ಗೊಂ ಚಲುಗಳಿಂದಲಂಕರಿಸಿ ರತ್ನ ಹೇಮ ವಿಚಿತ್ರ ಚಿತ್ರಿ ತಂಗಳಾದ ದಿವ್ಯ ದುಕೂಲಗಳ ಮ " ಟ್ಯಗಳಂ ರಚಿಸಿಪ೯ ದು, ಇದುವಲ್ಲದೆ ದಿವ್ಯರತ್ನ ದೇದೀಪ್ಯಮ ನ೦ಗಳಾ ದ ಹಂಸತೂಲಿಕಾ ತಂಗಳಿಂದೊಡಗೂಡಿದ ಮಂಚಗಳಿಂದಲೂ, ಸಿಂಹಾಸನಗಳಿ೦ ದಲ, ವಿಶ್ರಾಂತಾಸನಗಳಿಂದಲೂ ಹೊಳೆಯುತ್ರಿರುವ ಶಯ್ಯಾಗಾರ, ಮಂತ್ರ