ಪುಟ:ಬೃಹತ್ಕಥಾ ಮಂಜರಿ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ ಥಾ ನ ೦ 8 ರಿ . S೫೯ ಚಿಕಿತ್ಸೆಗಳನೆಷ್ಟೊ ನೋಡಿ ಗುಣಪಡಿಸಿರುವೆನು, ಎಂದೊರೆದು ಆ ಮದನಸುಂದರನ ಬಳಿಗೈದಿ ಕೈ ಹಿಡಿದು ನೋಡಿ, ಅಮ್ಮಾ ? ಇದೇನೂ ಕೈ ಮಿಸುಕಲ್ಲ. ಯಾವದೋ ಮಹಾ ಭೂತವು ಆವೇಶವಾಗಿಹುದು, ಎಂದು ಭೂತಾಕರ್ಷಣ ಮಂತ್ರಗಳಂ ಉಚ್ಚರಿಸುತ್ತಾ ಮಂತ್ರಿಸಿ ಬೇಸತ್ತರೂ ಆವೇಶ ಬಾರದಿರೆ, ಈತನಿಗೆ ಹಿಡಿದಿರುವ ಭೂತವು ಮಹಾ ಕೂರತರವಾಗಿಹುದು. ಇದನ್ನು ದಿಗ್ಧಂಧಿಸಿ ಇಲ್ಲಿಯೇ ಮರ ಇಮಂ ಮಾಡುವೆನೆನೆಲು, ಆ ಮಂತ್ರಗಾರನ ಚರ್ಯಮನೆಲ್ಲಮಂ ನೋಡುತ್ತಾ ಮದನಸುಂದರಂ ಕೋಪಾರುಣ ನೇತ್ರನಾಗಿ ಲವಲವೋ ಮಾಯಗಾರನೇ ! ಛೇ ಛೇ ಮಢ ! ಪರಮ ಪಾಪಿಯೇ ! ನೀಂ ಮಾಡುವ ವಿದ್ಯವೆಲ್ಲವೂ ಪರರನ್ನು ಮೋಸಗೊಳಿಸುವದಕ್ಕಾಗಿ ಮಾಡುವದೇ ಹೊರತು ನಿಶಯವಾದುದೊಂದೂ ಇಲ್ಲವು ನನಗೆ ಯಾವ ಭೂತಾವೇಶವೂ ಇಲ್ಲವ, ಸಿಯಂ ಮರುಳು ಮಾಡುವದಕ್ಕಿಂ ತುಪಾಯಮಂ ಮಾಡುವೆ, ಛಿ ಛೀ ಹೊಲೆಯಾ ದೂರ ತೊಲಗೆಂದು ಗರ್ಜಿಸುತ್ತ ಮನಂ ಹೊಡೆಯಲು ಉದ್ಯುಕ್ತನಾಗೆ ಅಷ್ಟರೊಳಾ ಆನಂದವಲ್ಲಿಯು ಈಗ ಮತ್ತಾವ ಉಪಾಯವೂ ಪ್ರಯೋಜನಕಾರಿಯಲ್ಲ, ಈತನಂ ನಿರ್ಬಂಧಿಸಿ ಮನೆಗೆ ಕರೆದು ಕೊಂಡು ಹೋಗುವದೇ ಮೊದಲನೇ ಕೆಲಸವೆಂದು ತನ್ನ ತಂಗಿಯೊಳು ಯೋಚಿಸು ತಿರಲಾ ಮಾತುಗಳಂ ಕೇಳುತ್ತಾ ಮದನಸುಂದರಂ ದ್ವಿಗುಣಿತ ಕೋಪಮುಳ್ಳವನಾಗಿ ಎಲೈ ಸೈರಿಣಿಯೇ ! ನಿನ್ನಿ ಚ್ಛಾನುಸಾರವಾಗಿ ದುರ್ಮಾರ್ಗದೊಳು ನಡಿಯು ವುದಕ್ಕಾಗಿ ಈ ಪ್ರಯತ್ನ ಮಂ ಮಾಡಿದೆಯೋ, ಈ ದುಷ್ಟರ ಗುಂಪಸೇರಿಸಿಕೊಂಡು ಬಂದಿರುವ ಕಾರ್ಯಮದೇನೋ ನನ್ನ ಕತ್ತಲೆಯ ಮನೆಯೊಳು ಕಟ್ಟಿ ಹಾಕಿ, ನಿನ್ನ ಮನಸ್ಸು ಬಂದವರಂ ಸೇರಿ ಸುಪಿಸುವದಕ್ಕೆ ಈ ತಂತ್ರಗಳೆಂದು ಔಡು ಗಳಂ ಕಚ್ಚುತ್ತಾ ತನ್ನ ಕೈಯಲ್ಲಿರುವ ಹನ್ಯಂ ಜೋಡಿಸಿಕೊಂಡು ಹೊಡೆ ಯಲು ಅಟ್ಟಿಸಿಕೊಂಡು ಬರಲು ಭಯಾಕ್ರಾಂತಳಾದಾ ಆನಂದವಲ್ಲಿಯು ಆಯ್ಕೆ ನನ್ನಂ ಕೊಂದುಹಾಕುವನಲ್ಲ, ನಿಮ್ಮ ಜೊತೆಯೊಳು ಕರೆದುಕೊಂಡು ಬಂದದ್ದು ಇದಕ್ಕೇನೇ ಎಂದು ವಿಕಾರಧ್ವನಿಯಂ ವಾಡೆ ಸಂಗಡ ಬಂದಿದ್ದವರೆಲ್ಲರೂ ಅಡ್ಡ ಹಾದು ಬಂದು ಆತನಂ ಹಿಡಿದು ಬಂಧಿಸಿದರು. ಆಗಲೀ ಅನಂದವಲ್ಲಿಯು ಇವರಂ ನೋಡಿ, ಉಪಾಯವಾಗಿ ಮನೆಗೆ ಕೊಂಡೊಯ್ಯರಿ, ಕೋಪಿಸಿಕೊಂಡು ಹೋದಾ ಮಂತ್ರಮೂರ್ತಿಯಂ ಕರತರುವೆನೆಂದು ತನ್ನ ತಂಗಿಯೊಡನೆ ಕೂಡಿ ಹೊರಡುವ ಕಾಲಕ್ಕೆ ಸರ್ಣಕಾರನ ಸಾಲಗಾರನು, ಆಯಾ ದೊಡ್ಡ ಮನುಷ್ಯನೇ ಈ ಮಹಾ ತರ ಹಣವಂ ಕೊಡುವದಾಗಿ ಅದು ನನಗೆ ಕೊಡು(ನೆಂದು ಹೇಳಿ ಕರೆದ, ಈ ದೊಡ್ಡ ಮನುಷ್ಯರ ಗತಿಯು ಹೀಗಿರುವದು, ನನ್ನ ಕಾರ್ಯವು ಕೆಡುವಕಾಲ ಮೊದಗಿತಲ್ಲಾ ಇದುವಮದೇ ರಾಜ್ಯಕೃತ್ಯನ ವಶವರ್ತಿಯಾಗಿರುವಲ್ಲಿ ಈತನೆಂತು ಬಿಡಲ್ಪಡುವನೆಂದು ಅವರೀರ್ವರೂ ಮಾತಾಡಿಕೊಳ್ಳುತ್ತಿರುವದು ಕೇಳುತ್ತಾ, ಆನಂ