ಪುಟ:ಬೃಹತ್ಕಥಾ ಮಂಜರಿ.djvu/೨೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೫ (೩೪) ಬ ಹ ತ್ ಥ ಮ೦ಜ ೦. ಯಮಳರಂ ಪಡೆದದ್ದು ನಿಜವೋ ಎನಲು ಆದಂ ಕೇಳುತಲಾ ವೃದ್ಧ೦ ಕಂಣೀರು ಸುರಿ ಸುತ್ತಾ ಹೌದು ಎನಲು, ಈ ಯೋಗಿನಿಯು ಆ ಭಾಗ್ಯಹೀನಳಾದ ಅಂಗನೆಯು ನಾನೇ ಎಂದು ಹೇಳಿ, ಪ್ರಾಣೇಶನೇ ನಿನ್ನ ಮುಖಾರವಿಂದಮಂ ನಡುವನೋ ಇಲ್ಲವೋ ಎಂದು ನಿಮ್ಮ ಅನೇಕ ದೇಶಂಗಳೊಳು ಹುಡಿಕಿ ಸಿಕ್ಕದೆ ನಿರಾಶೆಯುಳ್ಳವಳಾಗಿ ಈಯವಸ್ಥೆ ಯೊಳಿರುವೆನೆಂದು ಬಿಕ್ಕಿ ಬಿಕ್ಕಿ ಅಳುತ್ತಾ ಆನಂದಬಾಷ್ಪಗಳಿಂದಾತನ, ದೇಹಮನಾಮಂ ತೋಯಿಸುವಂತೆ ಆಲಿಂಗಿಸಿ ಅ೦ತೆಯೇ ಬಹುಕಾಲಮಾಗಿ ಆಗಲಿದ್ದ ಪ್ರತ್ಯಂಗಸಂಸರ್ಗ ದಿಂದ ಪರವಶಳಾಗಿ ಸಬ್ದ೪ಾಗೆ, ಆ ವೃದ_ಕಾಂತೆಯ ಮುಖಂ ನೋಡಿ, ತನ್ನ ಹೆಂಡತಿಯೇ ಎಂದರಿತು, ಹಾ ಪ್ರಾಣಕ೦ತೆಯೇ ಜೈಷ್ಣಸ್ವತ್ರನಾದ ಮದನಸುಂದರಂ ಅವನ ಸೇವಕನೊಂದಿಗೆ ಹಡಗನ್ನು ಹತ್ತಿದಾಗ ನಿನ್ನ ಮುಖವಂ ನೋಡಿದ್ದು ದೈವವು ಇಂದು ನೋಡುವಂತೆ ಮಾಡಿ, ಹಾ ಎಂದು ಪ್ರಲಾಪಿಸುತ್ತಾ ತಮ್ಮ ಪೂರ್ವಜರಿ ತೆಗಳೆಲ್ಲಮಂ ಗಟ್ಟಿಯಾಗಿ ಎಲ್ಲರೂ ಕೇಳುವಂತೆ ಹೇಳಿಕೊಳ್ಳುತ್ತಾ ಅಂತೆಯೇ ಸಮಾಧಾನವಾಗುವ ಕಾಲಕ್ಕೆ ಕನಿಷ್ಟ ಮದನಸುಂದರಂ ತಂದೆ ತಾಯಿಗಳ ಒಳೆಯಂ ಸಾರಿ ತಂದೆಯನ್ನು ಆಲಿಂಗಿಸಿಕೊಂಡು, ಹಾ ತಂದೆಯೇ ಬಹು ಸಂವತ್ರಂ ಗಳಿ೦ ನಿನ್ನಂ ನೆಡದೆ ಹೋದದ್ದರಿಂದ ಚಿಂತಾಕ್ರಾಂತನಾಗಿ ದೇಶದೇಶಂಗಳಂ ಸುತ್ತಿದ್ದರಿಂದ ಇದ್ದನಾದ ನೀನು ಒಡವಾ೦ತಿರುವದರಿಂದಲೂ, ಬೇಗನೆ ಕಂಡುಹಿಡಿ ಯಲು ಆಗದೆ ಹೋಯಿತು. ಹಾ ಜನನೀ ಅಂದು ನೀನೂ ತನ್ನ ಸೇವಕನೊಂದಿಗೆ ಅಣ್ಣನೂ ಕಡಗವಂ ಹದಕಾಲದಲ್ಲಿ ನಿಮ್ಮ ಮುಖವಂ ಕಂಡಿದ್ದೇ ಹೊರತು ಎಷ್ಟು ದೇಶಂಗಳಂ ಸುದರೂ ನೋಡಲು ಇಲ್ಲದೆ ಹೋಯಿತು. ಪರ್ರಿತವಾದವ ಧರ್ಮದಿಂದ, ಏಯೊ ಗದುಃಖದಿಂದ ನಿನ್ನ ಕಂಡುಹಿಡಿಯುವದಕ್ಕೆನೆ ಅಸಾಧ್ಯವ. ತಂದೆಯವರ ಮುಖೇನ ತಾಯಿ ಎಂದರಿತೆನು. ಅಯ್ಯೋ ದೈವವು ನಮ್ಮನೆಗೆ ಹೀಗೆ ಅಗಲಿಸಿದ್ದಕ್ಕೆ ನಾವೇ೦ ೧ಷಿಗಳೆ ಅದೃಷ್ಟವಶಾತ್ ಒಂ ದಾದವೆಂದು ಹಂಬಲಿಸುತ್ತಾ, ತಾಯಿತಂದೆಗಳೆ೦ ಆಲಿಂಗಿಸಿ ಸವಿಯಾಗಿ ನಿಂತಿದ್ದನು. ಆಶ್ಚರ್ಯ ಪರವಶನಾಗಿದ್ದಾ ರತ್ನಾ೦ಗದ ಮಹಾರಾಯನು ಆ ಸತ್ಯ ಜಯನಂ ಕುರಿತು ಎಲೈ ಮಹಾತ್ಮನೇ ನಿಮ್ಮ ಗಳಿಪರಿಯ ಚಿತ್ರ ಚರಿತ್ರಮಂ ನೋಡಿ ಪರಮಾನಂ ದಾಶ್ಚರ್ಯ ಸಾಗರ ಮಗ್ನನಾದೆನು ಜನ್ನ ಪ್ರಕೃತಿ ಈವರಿಗೂ ನೋಡಲೂ ಇಲ್ಲ, ಕೇಳಿದ್ದೂ ಇಲ್ಲ, ಇನ್ನು ಮುಂದೂ ಕೇಳುವದೂ ಇಲ್ಲ, ನೋಡುವದೂ ಇಲ್ಲ. ನೀನು ಮೊದಲು ನಿನ್ನ ವೃತ್ತಾಂತಮಂ ಹೇಳಿದಾಗ ಅವುಗಳ ಕೆಲವು ಭಾಗಗಳು ನಾಂ ಸಂದೇಹ ಗೊಂಡಿರ್ದೆ೦. ಈಗ ನೀವುಗಳು ಪರಸ್ಪರವಾಗಿ ಮಾತಾಡಿಕೊಂಡಿದ್ದರಲ್ಲಿ ಆ ಸಂಶಯಗಳೆಲ್ಲಾ ನಿನ್ನತಿಯಂ ಹೊಂದಿದವ, ಈ ಚೈಷಮದನಸುಂದರನು ನಿಮ್ಮ ಕುಮಾರನೆಂಬುವದರಲ್ಲಿ ಸಂದೇಹವೇ ಇಲ್ಲ, ಇವರಿರ್ವರೂ ನಿಮ್ಮ ಅವಳಿ ಮಕ್ಕಳೇ ಹೌದು, 'ಈ ಇಲ್ವರು ಕುಶಲತಂತ್ರರೂ ನೀವು ಪಾಲಿಸಿದವರೇ ನಿಜವೆಂದೂ