ಪುಟ:ಬೃಹತ್ಕಥಾ ಮಂಜರಿ.djvu/೨೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮ 1 ಹ ಥಾ ಮಂಜರಿ. ಯಬೇಕೆಂದು ಅಭಿಪ್ರಾಯಗೊಂಡವಳಾಗಿರುವೆನು, ನನ್ನ ಕೋರಿಕೆಯಂ ನೆರವೇರಿಸ ಬೇಕೆಂದು ಪ್ರಾರ್ಥಿಸುತ್ತಾ ಬರಲು ಆ ರಾಯಂ ಅದಕ್ಕನುಮತಿಯನ್ನಿತ್ತು ಬಿಂಬಾ ಧರೆಯಂ, ಕುರಿತು ಎಲೈ ಮಂಗಳಾಂಗಿಯೇ ನಿನ್ನ ನೀಕನಿಷ್ಠ ಮದನಸುಂದರಂ ಏನಂದು ಪ್ರಶ್ನೆ ಮಾಡಿದಂ! ನಾ ಮದುವೆಯೇ ಇಲ್ಲದವನೆಂತಲೂ, ನನ್ನ ಮದುವೆಯಾಗುವದಕ್ಕೆ ಇಷ್ಟವು ನಿನಗಿದ್ದರೆ ತಿಳಿಸುವಳಾಗು ಯಾವ ಅಭ್ಯಂತರ ವನ್ನೂ ತೋರದೆ ಈ ಕ್ಷಣದ ಲ್ಲಿಯೇ ಮದುವೆಯಾಗುವೆನೆಂದು ಹೇಳಿರನೆ ಎಂದು ಕೇಳಲಾ ನಾಗಾ ಬಂಬಾ ಧರೆಯು ಲಜ್ಞಾಭರನ ಮೈತಾಸ್ಮಳಾಗಿ ಮುಳು ನಗೆಯಂ ಸೂಸುತ್ತಾ ಕಾಲೈರಲಿ ನಿಂದ ಭೂಮಿಯಂ ಕೆರೆಯುತ್ತ ನಿಂತಿರುವ ಚಾವ೯೦ಗಿಯ ಅಂಗಚೇಷ್ಯಾದಿಗಳಂ ನೋಡಿ ಈಕೆಯ ಮನೋಭಾವವು ಆತನಂ ಮದುವೆಯಂ ಮಾಡಿಕೊಳ್ಳುವದಾಗಿರುವದೆಂದಾ ಭರಮಣಂ ತಿಳಿದವನಾಗಿ, ".cಭಾಧರಯಂ ಕುರಿತು ಎಲೈ ಸುಂದರೀರ್ಮಣಿಯೇ ! ನಾಳೆಯ ಈ ಹೊತ್ತಿನಳಗಾಗಿಯೇ ಈತನಿ ಮದನಸುಂದರನಂ ಕೃಪಿಡಿದು, ಮನೋ ರಥ ಸಿದ್ದಿ ಯಂ ಹೊ೦ದಿ ಸುಟಿ ಮಾವಿಯೆಂದು ಹೇಳಿ, ಆ ಜನರೊಂದಿಗೆ ಆ ಕಫೋ ವನವಂ ಪ್ರವೇಶಿಸಿ, ಆ ದಿನರಾತಿ ಯೆಂ ದಿವ್ಯಭೋಜನ ಸರಿಹಸೋತಿಗಳಿಂದ ಸುಖವಾಗಿ ಕಾಲ ಕಳೆಯು ಮರುದಿನದುದಯದೊಳು ಆ ತಪೋವನ ದೊಳು ದಿವ್ಯತರವಾಗಿ ವಿವಾಹಮಂಓವಮಂ ರಚಿಸಿ, ಸಕಲ ಸಂಭಾರಂಗಳಂ ಅಣಿಗೊ ಆಸಿ ಸಕಲ ಜವರಂ ಕರೆಯಿಸಿ, ಮಹಾ ಸಂಭ್ರಮದೊಳು 12 1ಂಬಾಧರೆ, ಕನಿಷ್ಠ ಮದನಸುಂದರನಿ ಪಾಣಿ, ಕತ್ಸವಮಂ ಮಾಡಿಸಿ, ಎಲ್ಲರೂ ಪರ ರವಾನಂದ ಭರಿತರಾದರು. ಅನಂತರ ಆ ರತ್ಯಾ೦ಗದ ಮಹಾರಾಯಂ ಅವರಿಗೆಲ್ಲಾ ತಕ್ಕ ಮಂದಿರ ಗಳನ್ನೂ ನಿಯೋಗದ ಜನರನ್ನೂ ಮಾಡಿಕೊಟ್ಟ ಆ ವೃದ್ಧ ಸತ್ಯವಿಜಯನನ್ನೂ ಮುಖ್ಯ ಮಂತ್ರಿ ಸ್ಥಾನದೊಳಿಟ್ಟು ಕೊಂಡು ರಾಜ್ಯಭಾರವಂ ನೇತಾಡುತ್ತಿರಲು, ಈ ವ ಕಾಲಕ್ಕೆ ಆ ರಾಯಂ ವೃದ್ದನಾದ್ದರಿಂದ ರಾಜ್ಯಭಾರಮಂ ನಿವ೯ಹಿಸಲಾರದೆ ಕನಿಷ್ಠ ಮದನಸು ದರನಿಗೆ ವಹಿಸಿಕೊಟ್ಟು ತಾಂ ವಿಶ್ರಾಂತಿಸುಖಮಂ ತಾಳಲು, ಆ ಮದನಸುಂದರನು ಪ್ರಚಾರಂಜಕನಾಗಿಯೂ, ನೀತಿಮಾರ್ಗ ತತ್ಪರನಾಗಿಯೂ ರಾಜ್ಯ ಮಂ ಸುಖವಾಗಿ ಪಾಲಿಸುತ್ತಿರುವ ಕಾಲದೊಳಾ ಸತ್ಯ ಎಜಯಂತ ಕಷ್ಟ ನಿವಾರಣೆಯಾದೀನನನಂ ಅತಿ ರಮಣೀಯ್ಯ ತರವಾಗಿ ಮಾಡಿಸಿ, ಅನೇಕ ವಿಚಿತ್ರತರ ಸರೋವರಂಳಂ ವಾಸೀ ಕೂಪಂಗಳಂ ರಮಣೀಯತರವಾದ ಲೋಕೈಕ ಸುಂದರವಾದೀ ಮಂಟಪಮಂ ರಚಿಸಿ, ತನ್ನ ಹೆಸರಿನಿಂದ ಶಾಸನವನ್ನೂ ಸ೦ಕ್ಷೇಪವಾಗಿ ತನ್ನ ೯ರಿತ್ರೆಯನ್ನೂ ಈ ಎಡೆ ಒರಸಿದ್ದಾನೆಂಬ ಆ ಪದ್ಮಾವತಿ ಯು ಹೇಳುತ್ತಾ ಆ ಬರಹಮಂ, ತೋರಿಸುತ್ತಾ ಬರಲು ಆ ಕೆಲಸಗಳೆಲ್ಲಮಂ ನೋಡುತ್ತಾ, ವಿಕ್ರಮಾರ್ಕಾವನೀಂದ್ರ, ಕರವರಾಶ್ಯರ ಪರವಶನಾಗಿ, ಆಮೂರು ಮಂದಿಕಾಂತೆಯರೊಂದಿಗೆ ಅಲ್ಲಿನಕ್ಕೆ ಕೆಲಸಂಗಳನೋಡುತ್ತಾ