ಪುಟ:ಬೃಹತ್ಕಥಾ ಮಂಜರಿ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ತ ಥಾ ಮ೦ಜ ರಿ . ಈ ಮಕ್ಕಳಾದರೋ ಪ್ರಾಯ ಸಮರ್ಥರಾಗಿ ದ್ರವ್ಯಾರ್ಜನೆಯಂ ಮಾಡಿ, ನಮ್ಮ ಕಾಪಾಡಬೇಕು. ಅವರಿಗೆ ಆರೀತಿಗಳೊಂದೂ ತಿಳಿಯದು, ಆಟಂಗಳ ಆಡುತ್ತಾ ಕಾಲಮಂ ಕಳೆಯುತ್ತಿರುವರು. ಅವರಂ ವಾತಾಡಿಸುವದಕ್ಕೆ ಹೋದರೆ ಮೇಲೆ ಒರುವರು ದಂಡಿಸುವ ಕಾಲವಲ್ಲಂ. 'ಶೋ ಗೆ ಸ್ವಾಮಿವತ್ಪಂಚವರ್ವಾಣಿ ದಶವರ್ಷಾಣಿದಾಸವತ್ || ಪ್ರಾಸ್ಟೇತುಷೋಡಶೇವರ್ಷ ಇತ್ರಂಮಿತ್ರವದಾಚರೇತ್ || ಹುಟ್ಟಿದ ಮಕ್ಕಳನ್ನು ೫ ಸಂವತ್ಸರಗಳವರಿಗೂ, ದೇವರಂತೆ ಭಾವಿಸಿ, ಸ೦ರ ಕ್ಷಿಸಬೇಕು. ಹತ್ತು ಸಂವತ್ಸರಗಳವರಿಗೂ, ರಾಸಭಾದಿಂ ಪೊರೆಯಬೇಕು ಹದಿನಾರು ವರುಷಂಗಳು ತುಂಬಿದ ಬಳಿಕ ಆ ಪ್ರಸಂ ಮಿತ್ರನಂ ? ಸಿ, ನಡೆದುಕೊಳ್ಳುತ್ತಾ ಬರಬೇಕು ಎಂದು ಧರ್ಮಶಾಸ್ತ್ರವಿರುವದರಿಂದ ಇದಕ್ಕೆ ವಿರೋಧವಾಗಿ ನಡೆಯ ಸಿದರೆ, ಅವರು ಕೈಗೆ ಸಿದೆ ಸ್ವಚ್ಛವಾಗಿ ರ್ದೆಶಾಂತರತರಾಗಿ ಕೆಟ್ಟು ಹೋಗು ತ್ತಾರೆ. ನಮ್ಮ ಮುಂದಿನ ಸ್ಥಿತಿಯ ಅರರಿಗೆ ತಿಳಿದು, ತಾವು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರೆಂತಲೇ ತಿಳಿದಿದ್ದಾರೆ. ನಮ್ಮ ದುರೊ?ದಿಂದ ಸಕಲ ರಾಜ್ಯ ಕೋಶಂಗಳಂ ಇಳೆದುಕೊಂಡು, ಈ ರುರ್ದಶಿಯಂ ಕೊಂದಬೇಕಾಗಿದ್ದ ರಿಂದಲೇ ಹೀಗಾಯ್ತು, ಮುಂದು ಮಾನವಾಗಿ ದೈವವೆಂತು ಪಾಲಿಹನೋ ಕಾಣೆನು. ಮಕ್ಕಳ ಸಹಾಯವಾದರೋ ಕಿಂಚಿತ್ತಾದರೂ ನಗಿಲ್ಲವ, ರಾಜ್ಯಚ್ಯುತನಾಗಿ.ಈ ಅವಸ್ಥೆಯೊಳಿರುವದೊಂದು ಚಿಂತೆಯ, ಮಕ್ಕಳು ಒಂದು ವಿಧದಲ್ಲಿಯಾದರೂ ಪ್ರ ಯೋಜನಕ್ಕೆ ಬಾರದಿರುವದೊಂದು ಚಿಂತೆ ಯು. ಈ ಅವಸ್ಥೆಯಲ್ಲಿ ಮುಂದೆಂತು ಮಾನವಾಗಿ ಕೊಬ್ಬರ ಹೊಲಿಗೆ ( ದೆ ಜೀವಿಸುವದೆಂದೊಂದು ಚಿಂತೆ ಯು, ಹೀಗೆ ತರಂಗ ತರಂಗವಾಗಿ ಚಿಂತಾಂಬುಧಿದು ತೆರೆಗಳೊಳು -ಲಾಡುತಿ ರುವ ನನ್ನ ದೇಹವು ದಹಿಸಿ ಹೋಗುತ್ತಿರುವರು. ಈ ಚಿಂತೆಯು ಈ ಕಮಂ ಗತಿ ಸುವಂತೆ ಸಾಕ್ಷಾದಗ್ನಿ ಯ ಕೂಡ ದಹಿಸಲಾರದು, ಶೋ ಗಿ ಚಿಂತಾಯಾಶ್ಚಿತಾಯಾಶ್ಚಿಂದು ಮಾತ್ರ೦ವಿಶೇಷತಃ | ಚಿತಾದರತಿನಿರ್ಜಿವಂ ಚಿಂತಾದಹತಿ ಜೀವನಂ | ಚಿಂತೆಯೆಂಬುವದಕ್ಕೂ, ಚತೆಯೆಂಬುವದಕ, ಒಂದು ಬಿಂದುವೇ ಹೆಚ್ಚು ಕಮ್ಮಿಯು, ಚಿತಿಯು ನಿರ್ಜೀವವಾದ ದೇಹವನ್ನು ವಹಿಸುತ್ತದೆ. ಚಿಂತೆಯು ಜೀವ ಸಹಿತವಾದ ಶರೀರವನ್ನೆ ಇದುವದೆಂದು, ನ್ಯಾಯಶಾಸ್ತ್ರ ಹೇಳುವುದು. ಆದ್ದ ರಿಂದೀಚಿಂತೆಯೇ ನನ್ನ ೦ಕೊಲ್ಲುವದೆಂಗುತನ್ನ ದುಃಖವನ್ನು ತನ್ನ ಪ್ರಾಣಕಾಂತೆಯೊಡನೆ ಹೇಳಿಕೊಳ್ಳುತ್ತಿರುವದನ್ನು ಹಜಾರದೊಳು ಮಲಗಿದ್ದ ಇರ್ವರು ಕುಮಾರರೂ ಕೇಳಿಚೆಂ ಹಾಪರವಶರಾದರು. ಜ್ಯೋತಿರತಿಯುಕೇಳಿ" ಪ್ರಾಣೇಶನೇಪಣೆಯೊಳು ಒರೆದದೃಹಿಣನ