ಪುಟ:ಬೃಹತ್ಕಥಾ ಮಂಜರಿ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹ ತ ಥಾ ಮ೦ ಜ 0. ಹ್ನ ಸಮಯದೊಳು ಒಂದು ನದೀತೀರದಿ ಜಂಬೂ ವೃಕ್ಷದ ನೆಳಲೊಳು “ರೂ ಸೇರಿ ಮಲಗಿಕೊಂಡರು, ಜೇಷ್ಠನಾದ ಮಣಿವರ್ಮನಿಗೆ ಮಾರ್ಗ ಸದಿಂದ ನಿದ್ದೆ ಹತ್ತಿದುದು. ಕಿರಿಯನಾದವಂ ಎಚ್ಚರಗೊಂಡಿರ್ದಂ, ಹೀಗಿರುವ ಸಮಯದೊಳು, ಅವರು ಮಲಗಿರ್ದ ನೇರಳೆಮರದಿಂದೊಂದು ಅರಮಯವಾದ ಪಕ್ಷಿಯು ನೆಲದೊಳು ಮೃತನಾಗಿ ಬಿದ್ದುದು, ಅದe ಡುತ್ತಾ ಚಿತ್ರವರ್ಮ೦ ಪರಮಾಶ್ಚರ್ಯಮಂ ಹೊಂದಿದವನಾಗಿ ಆ ಪಕ್ಷಿಯ ಕೆಯೇ ಮುಚ್ಚಿ ಇದಂ ಯಾರಾದರೂ ಹುಡುಕಿಕೊಂಡು ಬರುವರೆಂದು ತಿಳಿದು ನೂ ಅರಿಯದವನಂತೆ ಮಲಗಿ ನಿದ್ರಿಸುವವನಂತೆ ಸುಮ್ಮನಿರುತಿರ್ದ೦. ಹೀಗಿರುತ್ತಿರಲು ಗರ್ತಾಕ್ಷನೆಂಬ ಶಬರನೊರ್ವ ತಾನು ಬಾಣದಿಂ ಹೊಡದ ಯಂ ಹುಡುಕುತ್ತಾ ಎಲ್ಲಿಯೂ ಕಾಣದ ಈ ಗಿಡದ ಬುಡದೊಳು ಬಿದ್ದಿರಬೇ > ಯೋಚಿಸಿ ಯಾ ಬಳಿಗೈದಿ ಮಲಗಿ ನಿದ್ರಿಸುತ್ತಿರುವವರಂ ಕಂಡು ಎಲೆ ಸಾರಾಯರೇ ನಾನೀ ಗಿಡದೊಳೊಂದು ಪಕ್ಷಿಯಂ ಬಾಣದಿಂ ಹೊಡೆದು ಕಡಹಿ ಅದೀ ಕೆಳಗಡೆಯೊಳು ಬಿದ್ದುದು. ತಮ್ಮ ಕೈಗೇನಾದರೂ ದೊರಕಿದ್ದರೆ ಬೇಕೆಂದು ಪ್ರಾರ್ಥಿಸುವೆನನಲಾ ಚಿತ್ರವರ್ಮ೦ ಎಲೈ ವ್ಯಾಧನೇ ನಾನಿಲ್ಲಿಯೇ ಗಿರುವೆನು. ಈ ಯೆಡೆಯೊಳು ಯಾವ ಹಕ್ಕಿಯ ಬೀಳಲಿಲ್ಲವೆಂದು ಸಟಿಯಂ ಯಲಾ ವ್ಯಾಧಂ ನರಮಚಿಂತಾಕ್ರಾಂತನಾಗಿ ಸ್ವಾಾ ಈ ಹಕ್ಕಿಗಾಗಿ ಬಹು ಮಂ ನಿರೀಕ್ಷಿಸಿ ಕೊಂದನು. ಆದರೂ ಲಭಿಸದ ಹೋದುದು, ಎಂದು ಇಡುತ್ತಾ ತನ್ನ ಮನದೊಳು ಹೀಗೆಂದು ಯೋಚಿಸಿದಂ ನಾನೊರ್ವಂ ಇವರಾ ನೀ ನನ್ನ೦ತೆ ಭನುರ್ಧಾರಿಗಳಾಗಿ ಇರ್ವರಿರುವರು. ಮನಂ ಲೋಚಿಸ ದೆಂದು ಸುಮ್ಮನಂತೆಯೇ ನಿಂತುಕೊಳ್ಳಲಾ ಚಿತ್ರವರ್ಮ೦ ಎಲೈ ಮೃಗಬೇವಿ | ನೀನೇಕೆಂತು ಚಿಂತಿಸುವಿ? ಆ ಹಕ್ಕಿ ಹೋದರೆ ಮತ್ತೊಂದಾಯಿತು. ಬಾಣವಂ ಸ ಅತ್ರ ನೋಡು ಎದುರುಗಿಡದೊಳು ಅನೇಕ ವಿಧಂಗಳಾದ ದೊಡ್ಡ ದಾದಾಕಾರಂ ಹಕ್ಕಿಗಳಿಹುನ. ಆವಗಳಂ ಹೊಡೆ, ಬೇಕಾದಷ್ಟು ಮಾಂಸ ದೊರೆಯು ! ಆ ವ್ಯಾಧಂ ಅಯಾ ದೊಡ್ಡ ಮನುಷ್ಯರೇ ಈ ಪಕ್ಷಿಯು ಸಾಮಾನ್ಯವಾದು ಈ ವೃಕ್ಷದೊಳು ಸರ್ವಕಾಲವೂ ಹಣ್ಣುಗಳು ತುಂಬಿಯೇ ಇರುವವ. ಇವು ತಿನಿಸುಗಮಾ ಪಕ್ಷಿಯು ಯಾವದೋ ಒಂದು ದ್ವೀಪದಿಂದ ಬಂದು ನಿತ್ಯವೂ ಈ ಗಿಡದ ಮೇಲೆಯೇ ತಿರುಗುತ್ತಾ ತನ್ನ ಹಸಿವಂ ಪೂರೈಸುವಂತೆ [ಗಳಿಂ ಸವಿದು ಅಂತೆಯೇ ಹೋಗುತ್ತಿರ್ದುದು, ಅದಂ ಹೊಡೆಯಬೇಕಂದು ೨೦ ವರುಷಗಳ೦ ಕಾದು ಈದಿನಂ ಸಮಯ ದೊರೆತದ್ದರಿಂದ ಹೊಡೆದೆನು. | ಮಯವಾಗಿಯೇ ಹೋಯಿತು. ಆ ಪಕ್ಷಿಯ ತಲೆಯಂ ಯಾರು ತಿನ್ನು I ಅವರು ನಕ್ಕರೆ ಕೆಳಗೆಲ್ಲಂ ರತ್ನ೦ಗಳ ಮುಕ್ತಾಫಲಂಗಳೂ ಉಸಿಯಾಗಿ