ಪುಟ:ಬೃಹತ್ಕಥಾ ಮಂಜರಿ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ಈ ಫಾ ಹ ೦ ಜರಿ. ಮಂತ್ರಿಯು ಅಮ್ಮಾ ರಾಜ್ಯವು ಈಗ್ಗೆ ಆರು ತಿಂಗಳು ಮೊದಲ್ಗೊಂಡು ಅರಾಜಕ ಮಾಗಿರ್ಪುದು, ರಾಜಜ್ಞಾತಿಗಳು ರಾಜ್ಯಾಧಿಪತ್ಯಕ್ಕಾಗಿ ತಹತಹಸಡುತ್ತಿರುವರು, ಈ ಭಾಗದೊಳು ಮುಂದು ಹೇಗೆ ನಡೆಸಬೇಕೆಂದು ವಿಶ್ವಡಿಸುವದಕ್ಕೆ ತಮ್ಮ ಮನೋ ಗತವಂ ತಿಳಿಯಬೇಕೆಂದು ಪ್ರಜಾಸಮಾಜದವರು ಬಯಸುವರಾಗಿ ನನ್ನ ಸನ್ನಿಧಿಗೆ ಕಳುಹಿದರೆನಲು ಅಗಲಾ ಇಂದ್ರಧ್ವಜ ಮಹಾರಾಜಾಂಗನೆಯು ಆಯಾ ಸುಂತ್ರಿ ಶಿಖರನೇ ! ಈ ರಾಜ್ಯಾಧಿಪತ್ಯಂ ಜಾತಿಗಳ ಕೈವಶಮಾಡಿದರೆ ಮುಂದವರು ನಮ್ಮ ಸಡ್ಡೆ ಮಾಡರು: ಗತಿಸಿದ ಮಹಾರಾಜರು ತಾ ಬಾಲವಯಸ್ಕಳಾದ ಸುಕುಮಾರಿಗೆ ತಕ್ಕ ವರನಂ ತಂದು ವಿವಾಹಮಂ ಮಾಡಿಕೊ ದೌಹಿತ್ರ ಸಂತತಿಗೆ ಈ ರಾಜ್ಯ ಪದವಿಯಂ ಸೇರಿಸಬೇಕೆಂದು ಯೋಚಿಸುತ್ತಿದ್ದರೆಂದು ನಿನ್ನರಿ ಕಿಲ್ಲವೆ ? ಈಗಲೂ ಯೋಗ್ಯನಾದ ವರನಿಗೆ ಈ ಬೆಲೆಯನ್ನಿಕ, ಏವಾಹವಂ ಮಾಡಿ ಆ ರಾಜ ಕುಮಾರಂ ಪ್ರಾಪ್ತ ವಯಸ್ಕನಾಗುವವರಿ: ನೀನೇ ಆ ಭಾರವಂ ೯ಹಿಸಿರ್ದು ಅನಂ ತರ ಯೋಗ್ಯನಾದೆ ಅಳಿಯನಂ ಈ ರಾಜಪದವಿಯಂ ಸೇರಿಸುವದು ಯುಕ್ತವಾಗಿದೆ, ಎಂದಾ ರಾಜಪತ್ನಿಯು ತನ್ನ ಭಿಪ್ರಾಯ೦ ಪೇಳಲಾ ಮಂತ್ರಿಯು ಅದೇ ಅಭಿಪ್ರಾ ಯವನ್ನ ಪ್ರಜಾಸಮಾಜವೂ ಅಂಗೀಕರಿಸುವಂತೆ ತೀರ್ರಾನವಂ ಮಾಡಿಸಿ ಸಮ್ಮ೦ ಧಿಕರಾದ ರಾಜಾತ್ಮಜರನೆಲ್ಲರಂ ಸೇರಿಸಿ ಪಟ್ಟದಾನೆಯ ಕೈಯೊಳು ಭೂಮಿಯ ನ್ನಿತ್ತು ಆ ರಾಜಪ್ರತ್ರಮಂಡಲಿಯೊಳು `ಡುವದು. ಆನೆಯ ಸ್ಟೇಚ್ಛೆಯಾಗಿ ಆ ಪೂಮಾಲೆಯನ್ನಾರ ಕೊರಳಲ್ಲಿ ಹಾಕುವದೋ ಅವರಿಗೆ ವೃದ್ದ ಮಹಾತ್ಮಜೆ ಯನ್ನಿತ್ತು ಮದುವೆಯಂ ಮಾಡಿ ಈ ರಾಜ್ಯಾಭಿಷೇಕವನೂ ಆತನಿಗೆನೆ ಮಾಡು ವದಾಗಿ ತೀರ್ಮಾನಿಸಿ ಅದೇ ಪ್ರಕಾರವಾಗಿ ಈ ದಿನದೊಳು ನೆರವೇರಿಸುವಂತೆ ರಾಜ ಪುತ್ರರನ್ನೆಲ್ಲರನ್ನೂ ಸೇರಿಸುತ್ತಾರೆ. ನಿಮ್ಮನ್ನು ನೋಡಿದರೆ ಕ್ಷತ್ರಿಯಜಾತಿಯವ ರಂತೆ ಕಾಣು. ಇಷ್ಟವಿದ್ದರೆ ಹೋಗಿ ನೋಡಬಹುದು. ಪ್ರಯತ್ನಿಸಲ೩ ಬಹುಧನಲಾ ಮಣಿವರ್ಮ೦ ತಾ೦ ಬಂದಿರ್ದ ಕಾರ್ಯವಂ ಬಿಟ್ಟು ಆ ಜನಸಮೂಹ ದೊಳು ಸೇರಿ ಹೊರಟು ಆ ಪಟ್ಟಣವಂ ಹೊಂದಿ ಮಂತ್ರಿದು ಬಳಿಗೈದಿ ತಾನೂ ಕ್ಷತ್ರಿಯನಂದನನೆಂದು ಹೇಳಿದನಾಗೆ, ಆತನ ಆಕೃತಿಯಂ ನೋಡಿ ನಿಜವೆಂದರಿತು ಆ ರಾಜಪುತ್ರರೊಳು ಕುಳಿತುಕೊಳ್ಳುವಂತೆ ಆಜ್ಞಪ್ತನಾಗಿ ಹೋಗಿ ಕುಳಿತು ಕೊಂ ಡನು, ಅನಂತರಮಾ ಮಂತ್ರಿಶೇಖರಂ ಪಟ್ಟದಾನೆಯಂ ತರಿಸಿ, ಆದರ ಕೈಯೊಳು ದಿವ್ಯ ತರವಾದ ಸುಗಂಧ ಪುಷ್ಪವಿರಚಿತವಾದೊಂದು ಪೂವಾಲೆಯನ್ನಿತ್ತು ರಾಜ ಕುಮಾರರ ಸಮಾಜದೊಳು ಹೊಗಿಸಲು, ಆ ರಾಜಾ ಜಿ ರೂ ಈ ಗಜವು ಪೂ ಮಾಲೆಯಂ ನನ್ನ ಕೊರಳೊಳು ಹಾಕುವದು ತನ್ನ ಕೊರಳೊಳು ಹಾಕುವದೆಂದು ಅತ್ಯಂತ ಸಂಭ್ರಮದೊಂದಿಗೆ ಸಂಯತರಾಗಿ ಅನಿಮಿಷರಂತೆ ಆ ಆನೆಯು ತಿರುಗಿದ ಕಡೆಯೊಳೆಂ ತಮ್ಮ ನೋಟವಂ ಬಿಡುತ್ತಾ ತದೇಕಾಯತ್ತ ಚಿತ್ತರಾಗಿರಲು, ಆ