ಪುಟ:ಬೃಹತ್ಕಥಾ ಮಂಜರಿ.djvu/೨೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- ಬೃ ಹ ತ ಥಾ ನ ೦ ಜರಿ . ಬಾಯಿಗೆ ಎದುರಾದ ಜಿಂಕೆಯಂತೆ ಆ ಚಂಡಾಲರ ಗುಡುಸಲ ಬಳಿಯ೦ ಸಾರಿ ಆ ಚಳಿ ಯುದ್ಧ, ವನಪಾಲರಂ ಕಂಡು ಎಲೈ ವನಪಾಲಕರಿರಾ ! ಈ ಬಳಿಯೊಳೊಂದು ಹುಲ್ಲೆ ಯ ಮರಿಯೇನಾದರೂ, ಬಂದಿಹುದೇ ಎಂದು ಕೇಳಲಾ ಕೂರಚಿತ್ತರು ಆ ಹುಲ್ಲೆಯು ಸಸಿಗಳನ್ನೆಲ್ಲಾ ಮೇದು ಕೆಡಿಸಿತು ಆದಂ ಕಟ್ಟಿ ಹಾಕಿದ್ದೇವೆಂದು ಗರ್ಜಿಸಿ ನುಡಿ ಯಲು ಅಯ್ಯಾ ! ಅದು ಎಳೆಮರಿಯು ಎಷ್ಟು ಸೊಸಿಗಳಂ ಕೆಡಿಸಿದುದೋ ಅದರ ನಷ್ಟ ದಂ ಕೊದುವೆವು ನಲು ಈ ಮೂರ್ಖ ಹೋಗು ಅರಸನ ತೋಟವು ಇದು ನಮ್ಮ೦ ದಂಡಿಸದೆ ಓಡುವನೇ ನಿನ್ನ ಮಾತಿಗೊಳಪಡಲಾರೆವು ಹೋಗೆಂದು ಕತ್ತcಹಿ ರಿದು ದಬ್ಬು ತಾ ಮರುಮಂದಿಯ ಬಂದಾರಾಜಾ ಜನಂ ಹಿಡಿದುಕೊಂಡು ಹೋಗಿ, ಆ ತೋಟದ ಹಿಂದಣ ಹಾಳುಬಾವಿಯೊಳು ಹಾಕಿಬಿಟ್ಟರು. ಎಂದು ಹೇಳಿ ದಾ ಚಿತ್ರಾರ್ಪಿತವುಯರಂ ಸಾಮಾ ವಿಕ್ರಮಾರ್ಕ ಭೂಮಿಾಂದ್ರನೇ ! ಪೂರ ಯಾಮವ್ರ ಕಳೆಯುತ್ತಾ ಬಂದುದು ಅನುಜ್ಞೆಯಾದರೆ, ವಿಶ್ರಾಂತಿ ಸುಖಮಂ ಹೋಂ ದುವೆನೆಂದು ಹೇಳಿ ಸುಮ್ಮ ನಾದಂ ಎಂಬಲ್ಲಿಗೆ ಕರ್ನಾಟ ಬಾವಾವಚನ ರಚಿತ ಸೌ೦ ದರಾದು ತ ಝುರಿಚಿತ್ರ ಬೃಹತ್ಕಥಾ ಮಂಜರಿಯೊಳ್, ಬೊಗವತೀ ಪರಾಭವ ಮುಂಬ, ಐದನೆ ಭಾಗದೊಳು ಪೂಶ್ವಯಾಮದ ಕಥಾ ವಿರಾಮವಾದುದು. ತದನಂತರಮಾ ವಿಕ್ರಮಾರ್ಕಸಾರಭವಂ ಅದೇಗೋಡೆಯೊಳುಚಿತ್ರಿತವಾಗಿ ದ್ದ ಕುದುರೆಯನ್ನು ನೋಡಿ, ಎಲೈ ಅಶ್ವಮೇ ! ನೀನೊಂದು ಯಾಮದವರಿವಿಗೂ, ರ ಮಣೀಯ್ಯ ತರವಾದೊಂದು ಕಥೆಯಂಹೇಳಿ ಕಾಲಮಂ ಸುಖವಾಗಿ ಕಳೆಯುವ ತೆರ ದಿಂ ಮಾಡೆಂದಾಜ್ಞಾಪಿಸಲುಭೇತಾಳನಾ ಕುದುರೆಯೊಳು ಪ್ರವೇಶಿಸಿ ಚಿತ್ರವಮ್ಮನ ಕ ಥೆಯಂ ಬಿಟ್ಟು ಅನ್ಯ ಮಾದ ಕಥೆಯಂ ಹೇಳಲುಪಕ್ರ ಮಿಸಲು, ಆ ಭೋಗವತಿಯಾಕಥೆ ಯಂ ಕೇಳುತ್ತ, ಅಯ್ಯೋ ದೇವರೆ ! ಆ ರಾಜಕುಮಾರಂ ಬಾವಿಯೊಳುಬಿದ್ದು ಯಾವ ಅವಸ್ಥೆಯಂ ಹೊಂದಿದನೋ ಆದಂ ಪೇಳದೆ ಸಮಯೋಚಿತ ಮಲ್ಲದ ಮತ್ತೊಂದು ಕ ಥೆಯಂ ಹೇಳಲಾರಂಭಿಸಿದುದಲ್ಲಾ ಎಂದು ಸಂತಾಪಯುಕ್ತಳಾಗಿ ವಿರ್ಕಮಾರ್ಕರಾ ಯನಂ ಕುರಿತು ಎಲೈ ಮಹಾರಾಯನೇ ! ಭಾವಿಯೊಳು ಹಾಕಲ್ಪಟ್ಟ ಆ ರಾಜಾ ಜನೇಂಮ್ಮತನಾದನೂ ? ಜೀವಿಸಿದನೋ ? ಅವನವಸ್ತೆಯಂ ಕೇಳಬೇಕೆಂದು ಮನಂ ಕ ಳವಳಿಪುದು, ದಯಮಾಡಿ, ಅದೇ ಕಥೆಯನ್ನೇ ಮುಂದೊರೆಯದಂತೆ ಅಶ್ವಕ್ಕೆ ಆಜ್ಞಾ ವಿಸ ಬೇಕೆಂದು ವಿನಯಾ ವನತಳಾಗಿ ಕೈಗಳಂಜೋಡಿಸಿಕೊಂಡು ಬೇಡುತ್ತಾ ನಿಂತೆ ರವಾ ಕಾಂತಾ ಮಣಿಯೊಳು ಕರುಣೆಯಂತಾಳಿ ಮುನ್ನಿನ ಕಥೆಯನ್ನೇ ಹೇಳುವಂತಾ ಜ್ಞಾಪಿಸಲು ಆ ಚಿ ತ್ರಾಶ್ವಂ ಹೇಳಲಾರಂಭಿಸಿತು. ಎರಡನೆ ಯಾಮದೊಳು ಚಿತ್ರಾಶ್ವಂ ನುಡಿಯುವ ಕಥೆ ಎಲೈ ಕರುಣಾಸಾಗರನೇ ! ಲಾಲಿಸಂ ? ಆ 'ರಾಜಾ ಜನಾದ ಚಿತ್ರವನ್ನು ಬಾವಿಯೊಳು ದಬ್ಬಿದವರಾದಾ ಪಾಪಿಗಳು ಆ ಸುದ್ದಿ ಯಂತಿಳುಹಲೋಸುಗಂ ಆರಾ