ಪುಟ:ಬೃಹತ್ಕಥಾ ಮಂಜರಿ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮ೦ಜರಿ. ೨೮೬ ರಾಂಗನೆಯಬಳಿಗೈ ತಂದು ನಿಮ್ಮಿಷ್ಟಾನುಸಾರ ವಾಗ ಗೊಳಿಸಿದೆ ಎಂದೊರೆಯಲು ನೀ ಚಳಾದ ವೇಶ್ಯಯು ಇವರಾಕೃತ್ಯಮಂ ಗೈದರೋ ಇಲ್ಲವೋ ಒಂದುವೇಳೆ ಮಾಡಿದ್ದೇ ನಿಜವಾದರೆಭಾವಿಯೊಳು ಬಿದ್ದವಂ ಮೃತನಾದನೋ ಉಪಾಯಾಂತರದಿಂದ ಜೀವಿಸಿಹ ನೋ ಒಂದುವೇಳೆ ಜೀವವಂತನಾಗಿ ಮರಳಿ ಬಂದರೆ ಈ ಶಿಲೆಯ೦ಕೇಳೆದೇ ಸುಮ್ಮನಿ ರಲಾರನು ಆದ್ದರಿಂದ ಈಗಲೇ ಈ ಮನೆಗೆ ಕಳ್ಳರು ಬಿದ್ದರೆಂದು ಕನ್ನ ಗಂಡಿಯಂ ಹೊ ಡಿಸಿ ಕೆಲವ್ರ ಆಭರಣಂಗಳಂ ಈಶಿಲೆಯಸಂಪ್ರಟಮಂ ಸಹಕದ್ದೊಯ್ದರೆಂದುಹೇಳೋಣ ವೆಂದು ಯೋಚನೆಯಂ ಮಾಡಿ ನಿಶೆಸಿಕೊಂಡು ಬಂದಿರ್ದ ಆ ವನಪಾಲಕರಿಗೆ ಬಹು ಮತಿಯನ್ನಿತ್ತು ಕಳ್ಳರುತನ್ನ ಮನೆಗೂ ಆ ರಾಜಾತ್ಮಜಂ ಭೋಜನಮಂ ಮಾಡುತ್ತಿದು - ಮನೆಗೂ ಗೋಡೆಗಳು ಕನ್ನ ಗಂಡಿಗಳಂ ಹೊಡೆಯಿಸಿ ಮಲಗಿಸುಖವಾಗಿ ನಿದ್ದೆಯಂ ಮಾಡಿ ಮಾರನೆ ದಿನ ಅರುಣೋದಯಕ್ಕೆ ಮುಂಚಿತವಾಗಿಯೇ ಎದ್ದು ಬಾವಿಯೊಳ ಹಾಕಿಸಿದ ತನ್ನ ಐಟಂ ಮೃತನಾಗಿದ್ದರೆ ಹೊರತೆಗೆಸಿ ಬಿಸಾಡಿಸೋಣವೆಂದು ಯೋಚಿ ಸುತಾ ಆ ತೋಟಕ್ಕೆ ಹೋಗಿಆ ವನಪಾಲಕರನೆ ಕರೆದುಕೊಂಡು ಹೋಗಿ ಆ ಭಾವಿ ಯಬಳಿಯನ್ನೆ ಧುವ ಕಾಲಕ್ಕೆ ರಾತ್ರಿಯೊಳು ಭಾವಿಯಲ್ಲಿ ಹಾಕಲ್ಪಟ್ಟ ಆರಾಜಸುತಂ ಅಭಾವಿಯೊಳಂ ನೀರು ಕಮ್ಮಿಯಾಗಿದ್ದದ್ದರಿಂದಲೂ, ದೈವಯೋಗದಿಂದಲೂ ಇನಿತಾ ದರೂ ಗಾಯ ಮೊದಲಾದದ್ದು ತಾಕದೆ ನೀರಿನಮಧ್ಯದಲ್ಲಿ ಧುಮಿಕಿ ದಂತಾಗೆ ಅಂತೆ ಯೇ ಅನ್ನಿರೊಳು ಆ ರಾತ್ರಿಯಲ್ಲಾ ಹಳೆಯಂ ಸಹಿಸಿಕೊಂಡು ಕಾಲಮಂ ಕ? ದವನಾಗಿ ಬೆಳಕು ಹರಿಯುತ್ತಾ ಬಂದ ಕುರುಹಂಕಂಡು ಧೈರಗೊಂಡವನಾಗಿ ವೆ ಆನೆ ತಲೆಯೆತ್ತಿ ನೋಡಲು ಭಾವಿಯ ದಡದ ಗಿಡಗಳ ಬೇರುಗಳೊಳಗೆ ಬಿಟ್ಟಿರುವದು ಕಂಡು ಆದಂಹಿಡಿದು ಹತ್ತು ತಾಯಿದ್ದನು, ಆ ಸೂಳೆಯು ಭಾವಿಯೊಳು ತನ್ನ ಎಟಿ ನೇನಾದನೋ ಎಂದಿಣಿಕಿ ಭಾವಿಯೊಳು ನೋಡಲು ಹತ್ತಿ ಬರುತ್ತಾ ಯಿದ್ದವನಂ ಕಂಡು ಓಹೋ ಯಿನ್ನೂ ಬದುಕಿದ್ದಾನೆಯೇ ಯಿದಕ್ಕೆ ತಕ್ಕ ಉಪಾಯಮಂಮಾಡಿ ನನ್ನ ಮೇ ಲೆಯಥಾಪ್ರಕಾರವಾದ ನಂಬುಗೆಯನ್ನೇ ನಿಲ್ಲಿಸಿಕೊಳ್ಳಬೇಕೆಂದು ಯೋಚಿಸಿ ಆಯ್ಕೆ ದೇವರೇ ಮುಂದೆನುಗತಿ ನನ್ನ ಪ್ರಾಣಕಾಂತನಿಗೆ ಕಡೆಗೆ ಈಗತಿ ಬಂದುದೇ ಹಿಂದುಗ ಟ್ಟಿಯಾಗಿ ಅಳುತ್ತಾ ಅಯ್ಯಾ ಧರ್ಮಾತ್ಮರೇ ! ಈಹಾಳುಭಾವಿಯೊಳು ಬಿದ್ದಿರುವನನ್ನ ಕಾಂತನಂ ಮೇಲಕ್ಕೆ ತೆಗದುನನ್ನ ೦ಉದ್ದಾರ ಮಾಡಬೇಕೆಂದು ಕಪಟಶೋಕಮಂ ತೋ ರುತ್ತ ಆವನಪಾಲರಿಗೆ ಮೇಲಕ್ಕೆತ್ತುವಂತೆ ಕಣ್ಣಿನಸ್ಸಗೆಯಂ ಮಾಡಲಾತೋಟಗಾ ರರು ಅರ್ಧ ಭಾವಿಗೆ ಹತ್ತಿ ಬಂದವನಂ ಮೇಲಕ್ಕೆ ಎತ್ತಿ ನಿಲ್ಲಿಸಲು ಆ ರಾಜನಂದನನಂ ಆಲಿಂಗಿಸಿಕೊಂಡು ಅಯ್ಯೋ ದೇವರೇ ! ನನಗೆ ಸಂಭವಿಸಿದ ಕಷ್ಟಗಳು ಈ ಪ್ರಾಣ ಕಾಂತನನ್ನೂ ನಾಶಗೊಳಿಸುತ್ತಿದ್ದೆಯಾ ಎಂದು ಕಂಣೀರಂಸುರಿಸುತ ಸ್ವಾಮಿ ರಾಜ ನಂದನನೇ ! ನೀಂ ಬದು ಕಿದರಿಂದ ನಾನೇನಿಪುಣ್ಯಶಾಲಿ ಯೆಂದೆಣಿಸುವೆನು, ಈ ಬಾವಿ ಯೊಳು ಬಂದು ಬೀಳಲು ಕಾರಣವೇನು ನಾನೂ ತಮ್ಮ ಹುಡುಕುತ್ತಾ ಎಲ್ಲಿಹೋ ದರೊಎಂದು ಪೇಚಾಡುತ್ತಾ ಇರುವ ಕಾಲದೊಳು ನನ್ನ ದುರದೃಷ್ಟದಿಂದ ದನಗಳನ್ನ