ಪುಟ:ಬೃಹತ್ಕಥಾ ಮಂಜರಿ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೭) ಬ ಹ ತ್ ಥಾ ಮ೦ ಜರಿ. ೨ರ್೮ ನನಗೇನೂ ಅತಿಶಯವಲ್ಲ. ಹಾಗೆ ಭಾಗ್ಯಶಾಲಿಯಾಗುವದೇ ನಿಜ. ದೈವಯೋ ಗದಿಂದ ನೀವು ಬದುಕಿದ್ದೇ ದೊಡ್ಡದು. ಇನ್ನು ನಾಂ ದುಃಖಿಸಲಾ ರೆನೆಂದು ಹೇಳಿ ಆವ್ಯಥೆಯಂ ಬಿಟ್ಟವಳಂತೆ ನಟಿಸುತ್ತಾ ಆರಾಜಾತ್ಮ ಜನ ಗಲ್ಲಮಂ ಪಿಡಿದು ಮುಗುಳು ನಗೆಯಿಂದ ನೀನೇ ನನ್ನ ಭಾಗ್ಯದ ನಿಧಿಯೆಂದು ಮುಖಮಂ ಚುಂಬಿಸುತ್ತಾ ಬರಲು ಇದಂ ನಿಜವೆಂದರಿತವನಾಗಿ ಅಲ್ಲಿಂದ ಹೊರಟು ಸ್ನಾನಭೋಜನಾದಿಗಳಂ ಮಾಡಿ ಕೊಂಡು ಯಥಾಪ್ರಕಾರವಾಗಿ ಆವಾರನಾರಿಯೊಂದಿಗೆ ಸೇರಿ ರತಿಕ್ರೀಡಾಲೋಲನಾ ಗಿದ್ದನು. ಅಂತೆಯೇ ನಾಲ್ಕಾರು ದಿನಗಳಿರ್ದು ಒಂದಾನೊಂದು ರಾತ್ರಿಯೊಳು ಮಲಗಿ ಆತನೊಳು ಸುಖಿಸುತ್ತಿರುವಾಗ ಪ್ರಾಣನಾಥಳ ! ಹೀಗೆ ಇದ್ದರೆ ನಾನುಅಭಿವೃದ್ಧಿಯಂ ಹೊಂದುವದೆಂತು? ಜಾಗ್ರತೆಯೊಳುತಾವು ಹೊರಟು ಆ ಮುನೀಂದ್ರರ ಬಳಿಯ೦ ಸೇ ರಿ ಅವರ ದಯೆಯಂಸಂಪಾದಿಸಿ ಮಹದೈಶ್ವರ ಪ್ರಾಪ್ತಿಕರವಾದ, ಪದಾರ್ಥಮಂ ಸಂಪಾದಿಸಿಕೊಂಡು ಬರಬೇಕೆಂದು ಬೋಧಿಸಲು ಬುದ್ಧಿಹೀನನಾದ್ದರಿ೦ ಅವಳತಂತ್ರವ ನರಿಯದೆ ನಾಳೆಯೇ ಹೊರಟು ಹೋಗುವೆನೆಂದು ಹೇಳಿ ಮರುದಿನ ಸೂಯ್ಯೋದಯಕ್ಕೆ ಸರಿಯಾಗಿ ಮನೆಯಂ ಬಿಟ್ಟು ಹೊರಟವನಾಗಿ ದೇಶದೇಶಂಗಳ ಸುತ್ತುತ ಹಿಮಾಲಯ ದ ತಪ್ಪಲೊಳಿರ್ದತನಗೆ ಸುವರ್ಣ ಪ್ರದಶಿಲೆಯನ್ನಿತ್ಯ ಮುರ್ನಿಂದ್ರನಾಶ್ರಮಕ್ಕೆ ಬರು ತ್ರಿರ್ದನು. - ಅತ್ತ ಇವನ ಅಣ್ಣನಾದ ಮಣಿವು ನಂಬುವಂ ಕನಕಾಲಯವಾದವರಾಧೀಶನ ಮಗಳ ಮದುವೆಯಂ ಮಾಡಿಕೊಂಡು ಅವಳು ಬಾಲೆಯಾದ್ದರಿಂದ ಗ೦ಧೇಭನಗರ ದಾವಾರಾಂಗನೆ ಅಳಿಕುಂತಳೆಯ ತಂಗಿಯಾದ ಪದ್ಮಗಂಧಿನಿ ಎಂಬುವಳನ್ನು ಇಟ್ಟು ಕೊಂ ಡು ಅವಳೊಂದಿಗೆ ಸಕಲಭೋಗಂಗಳಂ ಅನುಭವಿಸುತ್ತ ಬಂದನು. ಈ ವಾರ್ತೆಯನ್ನು ಆತನಿಯ ಕೇಳುತ್ತ, ಅಯ್ಯೋ ನಾಂ ಯೋಚಿಸಿದ ಯೋಜನೆಯ ಕಡೆಗೆ ಹೀಗಾ ದುದೇ ಈಅಳಿಯನಿಗೆ ಬುದ್ದಿ ಹೇಗೆ ಕ್ರಮಪಡುವದು, ಕುಮಾರಿಯು ನೆರೆಯುವ ಕಾಲಂ ಬಹು ಸಮಾಪವಾಯಿತಲ್ಲಾ ಯವನಿಂದ ನನ್ನ ಮಗಂತು ಸುಖಿಸುವಳು ಯಾರೊಂದಿಗೆ ಹೇಳಿದರೆ ಆಸಳೆಯಂ ಬಿಟ್ಟು ವಿಹಿತನಾಗುವನೆಂದು ಪರಮಚಿಂತಾಕ್ರಾಂ ತಳಾಗಿರುವಲ್ಲಿ, ದೈವಯೋಗದಿಂದ ಆ ರಾಜಪುತ್ರಿಯಾದ ಕನ್ಯಾಮಣಿಯ, ವುಪ್ಪವತಿ ಯಾದಳು. ಕೇಳುತ್ತಾ ಕೆಯ ತಾಯಿಯಾದ ವೃದ್ದ ರಾಜಪತ್ನಿ ಯು ಪರಮ ಸಂತೋ ಷಸ್ವಾಂತಳಾಗಿ ಸ್ನಾನಮಾಡಿ ಮರುದಿನದೊಳೇ ನಿಷೆಕಪ್ರಸ್ತುತಕ್ಕೆ ಪ್ರಯತ್ನ ಮಂ ಮಾಡಿ ಪ್ರಸ್ತಮಂ ಬೆಳೆಯಿಸಲು, ತನ್ನ ಪತ್ನಿಯಂ ಸೇರಿ ಸುಖಿಸುತ್ತಾ, ಸೂಳೆಯಂ ಬಿಟ್ಟ ತನ್ನ ಪತ್ನಿಯೊಳು ಪರಮಾನು ರಾಗಯುಕ್ತನಾಗಿರಲು ಆ ರಾಜನಿಟ್ಟುಕೊಂಡಿರ್ದ ವೇಶ್ಯಾಂಗನೆಯಾದ ಪದ್ಮಗಂಧಿನಿಯು ಅಯ್ಯೋ ವಾಹಿನಿಯಾದೆನಲ್ಲಾ, ನನ್ನಲ್ಲಿರ್ದ ಪ್ರೀತಿಯು ಇನ್ನೂ, ಕೆಲವು ಕಾಲಮಾರಾಜನಿಗೆ ಇದ್ದದ್ದೇ ಆದರೆ ಲಕ್ಷಾಂತರ ವರಹಗ