ಪುಟ:ಬೃಹತ್ಕಥಾ ಮಂಜರಿ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ " ಹ ತ ಥಾ ನ ೦ ಜರಿ , ಕ್ಷಲೋಕ ಪ್ರಾಪ್ತಿಯಾಗು ವದು ನಿಮ್ಮಿಂದ ಸಕಲಭೋಗಂಗಳಂ ಹೊಂದಿದೆನು. ಈ ಕೆಲಸಮಂ ಮಾಡಿಸಿ ಕೃತಾರ್ಥಳಂಮಾಡಬೇಕೆಂದು ಕೃತ್ರಿಮ ವಿನಯಮಂ ತೋರುತ ಬೇಡಿಕೊಳ್ಳಲುಅಂತೆಯೇ ಮಾಡುವೆನೆಂದು ಹೇಳೆ ಮರುದಿನದುದಯದೊಳ್ ಪೂಜಾ ಸಾಮ ಗ್ರಿಗಳು ಸಿದ್ಧಗೊಳಿಸಿಕೊಂಡು ಕೆಲವ ಮತ್ತು ಪದಾರ್ಥಂಗಳಂ ರಹಸ್ಯವಾಗಿ ಅಣಿಮಾಡಿಕೊಂಡು ಆ ರಾಜನಂದನನಂ ಪ್ರಾರ್ಥಿಸಲು ಆ ವಾರಾಂಗನೆಯಂ ಹೆಗಲು ಮೇಲೆ ಕುಳ್ಳಿರಿಸಿಕೊಂಡು ಪೂಜಾ ಸಾಮಗ್ರಿಯ ಪಾತ್ರೆಯಂ ತಲೆಯ ಮೇಲೆ ಬಿಟ್ಟು ಕೊಂಡು ಆಪಾದುಕೆಗಳಂ ಕ ೬ಗೆ ಮೆಟ್ಟಿ ಕೊಂಡವನಾಗಿ ರತ್ನ ದ್ವೀಪದ ಮೋಕ್ಷಾ೦ ಬಿಕಾಲಯದ ಬಳಿಗೆ ಹೋಗಬೇಕೆಂದು ಸ್ಮರಿರಿಸಿಕೊಳ್ಳಲು ಆ ಕ್ಷಣದೋಳ ಅವರಿರ ರಂ ಆ ಮೋಕ್ಷದಾಯಿನಿಯ ದೇವಾಲಯದ ಮುಂಡೆಯೊಳು ನಿಲ್ಲಿಸಲು ಆ ರೀತಿ ಯಂ ನೋಡುತಾ ವೇಶ್ಯಾಂಗನೆಯ ಮಹದಾಶ್ಚರ್ಯಮಂ ಹೊಂದುತ್ತ ಆ ದೇವಿ ಯಂ ಕ್ರಮವಾಗಿ ಪೂಜೆಸಿತಾಂ ಕೊಂಡೊಯ್ದಿರ್ದ ಪದಾರ್ಥಂಗಳಂ ನೈವೇದ್ಯ ಮಂ ಮಾಡಿ ಮಂತ್ರಭ್ರಷ್ಟಾದಿ ಉತ್ತಗಪೂಜೆಯಂ ಸಮಪಿ೯ಸಿದ ಬಳಿಕ ಕೆಲವ ಹೊತ್ತು ಕ ಣ್ಮುಚ್ಚಿಕೊಂಡು ಪ್ರಾರ್ಥಿಸಿದವಳಂತೆ ನಟಿಸಿದವಳಾಗಿ ಮತ್ತು ಪದಾರ್ಥ ಬರುವ ಶ್ರಿತವಾದ ಪದಾರ್ಥಂಗಳಂ ಆತನಿಗೆ ತಿನ್ನಿಸಿ ತಾನೂ ಅವನ ಜೊತೆಯೊಳು ಕುಳಿತು ಮತ್ತೊಂದು ಪಾತ್ರೆಯೊಳಿರ್ದುದಂ ತಿಂದು ಅಂತೆಯೇ ಕುಳಿತಿರೆ ಆ ರಾಜಾ ಜನುಆ ಪದಾರ್ಥ ಶಕ್ತಿಯಿಂದ ಪ್ರಜ್ಞೆ ತಪ್ಪಿದವನಾಗಿ ಭೂಮಿಯೊಳು ಬಿದ್ದು ಮೃತನಾದನಂತೆ ನಿಶೆಪ್ಪಿತನಾಗಲು ಕಾಣುತಾ ವಾರನಾರಿಯು ಯಿದೇ ಸಮಯವೆಂದರಿತವಳಾಗಿ ಆ ಪಾದುಕೆಗಳಂ ತಾಂ ಮೆಟ್ಟಿಕೊಂಡು ಗಂಧೇಭಪುರದಲ್ಲಿನ ತನ್ನ ಮನೆಯ೦ ಸೇರಬೇ ಕೆಂದು ಸ್ಮರಿಸಿಕೊಳ್ಳಲು ಆ ನಿಮಿಷದೋಳೇ ಅಂತರಿಕ್ಷ ಮಾರ್ಗವಾಗಿ ಒಂದು ತನ್ನ ಮ ನಯಂಸೇರಿಕೊಂಡಳು. ಎಂದು ಹೇಳಿದ ಚಿತ್ರಾರ್ಪಿತ ಸೇನಾಪತಿಯ ರೂಪದ ಗೊಂಬೆ ಯು ಸ್ವಾವಾ ಮಹಾರಾಜಾಧಿರಾಜರೆ ! ಎರಡನೆ ಯಾಮವೆ ಮುಗಿದು ಮೂರನೆ ಯಾಮವು ತಲೆದೋರುತ್ತಾ ಇರುವದು. ನಿದ್ದೆಯ ಬಾಧೆಯ ಆಯಾಸವೂ ಅತಿಶಯ ಮಾಗಿರುವದರಿಂದ ಅನುಜ್ಞೆಯಾದರೆ ವಿಶ್ರಮಿಸಿಕೊಳ್ಳುವೆನೆಂದು ಸುಮ್ಮನಾದುದೆಂಬಲ್ಲಿ ಗೆ ಕರ್ನಾಟಕಭಾವಾವಚನರಚಿತ ಸೌಂದರಾದ್ದು ತ ಮರೀಚಿತ್ರ ಬೃಹತ್ಕಥಾಮಂಜರಿ ಯೊಳು ಐದನೆ ಭಾಗವಾದ ಭಗವತೀ ಅಭಿಮಾನಭಂಗವೆಂಬುವದರೊಳುಎರಡನೆ ಯಾಮದ ಕಥಾಸಮಾಪ್ತಿಯಾದು. ಅನಂತರಂ ಆ ವಿಕ್ರಮಾರ್ಕ ವನೀಂದ್ರ ಆ ಭವನದಭಿತ್ತಿಯೊಳುಚಿತ್ರಿಸಿದ ಸುಂದರಚಿತ್ರಮಂ ಕಂದು ಎಲೈ ಚಿತ್ರನಾರೀಮಣಿಯೇ ! ಭೋಗವತಿಯು ನಿದ್ರಿ ಸುತ್ತಿ ರುವಂತೆ ಕಾಂಬುದು. ಹೊತ್ತಾದರೋ ಕಳೆಯುವದು ಪರಮಬೇಸರವಾಗಿ ದು, ನೀನಾದರೂ ಕರುಣಿಸಿ ಒಂದು ಕಥೆಯ ಹೇಳೆಂದು ಹೇಳಲು ಭೇತಾಳಂ ಆ ಚಿತ್ರ ಪ್ರತಿಮೆಯಂ ಕಾಣದಂತೆ ಮಾಡಿ ಗೋಡೆಯೊಳಗಿನಿಂದಾ ಸ್ತ್ರೀರೂಪಂ ಹೊರಗೆ ಬಂ