ಪುಟ:ಬೃಹತ್ಕಥಾ ಮಂಜರಿ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮ " ಹ ತ ಥಾ' ನ ೦ ರಿ. ವಿದ್ಯೆಯಿಂ ಮುದುಕರಂ ಷೋಡಶವರುಷ ವಯಸ್ಕರಂತೂಡಬಲ್ಲೆನು, ಇನ್ನೂ ಅಕ್ಕ ಗ್ಯಕರವಾದ ಕೆಲಸಗಳಂ ಮಾಡುವದಕ್ಕೆ ಸಹಾ ಈಪಾತ್ರೆಯೊಳಗಿನ ನೀರೇ ಪ್ರಯೋ ಜನಕಾರಿಯು ಇದಂತಯೋಗಿಸುವ ಕ್ರಮವು ಪ್ರತ್ಯೇಕವಾಗಿರುವದು, ನಾನಾ ದು ಹನೀಯರ ಮಹಾತ್ಮ ಯಿಂದಲೇ ಇಲ್ಲಿಗೆ ಬಂದೆನೆಂದು ಹೇಳಲು, ಸಂತೋಷಮಂತಾಳಿ ದವಳಂತೆ ನಟಿಸುತ್ತಾ, ಎಲೆ, ಪ್ರಾಣೇಶನೇ ! ನಾನು ನಿನ್ನ ಸೇರಿದ್ದರಿಂದ ಸಕಲ ಭೋ ಗಂಗಳಂ ಅನುಭವಿಸಿದೆನು, ವಿಶೇಷದ್ರವ್ಯಲಾಭವನ್ನೂ ಹೊಂದಿದವಳಾದೆನು. ವಯ ಸ್ಸಿನಲ್ಲಿ ಅಧಿಕಳಾದ್ದರಿಂದ ದೇಹವೆಲ್ಲವೂ ಗಳಿತವಾಗುತ್ತಾ ಬಂದುದು, ನನಗೆ ಆ ರಸ ಮಂ ಕೊಟ್ಟು, ಹುಡುಗಿಯನ್ನಾಗಿ ಮಾಡಿದರೆ, ನಿನ್ನೊಳು ಸೇರಿ, ಇನ್ನೂ ಬಹುಕಾ ಛಂ ರತಿಸುಖವಂ ಹೊಂದಬೇಕೆಂದು, ಅಪೇಕ್ಷಿಸುತ್ತಿರುವೆನಲ್ಲದೆ ನಮ್ಮ ತಾಯಿಯಬ ಹಳ ಮುದುಕಿಯಾಗಿ ಕಾಲುಕ್ಕೆಗಳು ನಡುಗುತ್ತಾ ಮುದಿತನದ ಬಾಧೆಯಿಂದ ವಿಶೇಷ ಮಾಗಿ ನರಳುತ್ತಿರುವಳು ಅವಳಿಗೆ ಕೊಟ್ಟು ಉದ್ದಾರವ, ಮಾಡಬೇಕೆಂದು ಅವ ನಭಾವವನ್ನರಿಯದೆ ಮುನ್ನಿ ನಂತೆ ಯಥಾರ್ಥ ವಾದಿಯಾದವನೆಂದು ನಂಬಿದವಳಾಗಿ ಪ್ರಾರ್ಥಿಸಲು, ಇದೀಗ ಸಮಯವೆಂದರಿತು, ಇದರಿಂದ ಈ ಪಾಪಿಯಂ ನಾಶಗೊಳಿ ಸುವೆನೆಂದು ಗೊತ್ತು ಮಾಡಿಕೊಂಡವನಾಗಿ ಹಾಗೆಯೇ ಆಗಲಿ ನಾಳೆಯ ದಿನಂ ನೀವಿರ ರೂ ತಟಾಕಸ್ಮಾನಮಂ ಮಾಡಿಕೊಂಡು ಶುಚಿಯಾಗಿ ಯಾರೊಂದಿಗೂ ಮಾತಾಡದೆ ಮನವಾಗಿ ಬಂದರೆ ಈ ರಸಮಂ ಕೊಡುವೆನೆಂದು ವಾಗ್ದಾನ ಮಿಯ್ಯಲಾಗಣಿಕಾಮ ಣಿಯು, ಪರಮ ಹರ್ಷಿತಳಾಗಿ ಅರಾಜಾತ್ಮಜನಂ ಎಂದಿಗಿಂತಲೂ, ಅಧಿಕಾದರಣೆಗಳಿo ದುವರಿಹರಿಸುತ್ತಾ ಆತನೊಳು ಸೇರಿ ವಿಧವಿಧವಾದ ಚುಂಬನ ಬಂಧಂಗಳಿಂದ ಕ್ರಮ ಕೇಳೀ ಸಾಮ್ರಾಜ್ಯ ಸುಖದೊಳು ಮುಳುಗಾಡಿಸುತ್ತಿದ್ದು ಮರುದಿನದುಗಯಮಾಗೆ ಎ ದ್ದು ತಾನಿಂದು ತರುಣಿಯಾಗುವೆನೆಂದು ಸಂತೋಷಿಸುತ್ತಾ, ತನ್ನ ತಾಯಿಯೊಂದಿಗೆ 3 ಟಾಕಕ್ಕೆ ಸ್ಥಾ ನಾರ್ಥವಾಗಿ ಹೋಗಿ ಇಲ್ವರೂ ಸ್ಮಾನನಂಮಾಡಿ ಮಡಿಗಳನ್ನು ಟ್ಟು ಅಲ್ಲಿಂದ ಹೊರಡಲು ತಾಂ,ಮುಂದಾಗಿ ಬಂದು ಆರಾಜಕುಮಾರನ ಮುಂಗಡೆಯೊಳು ಕೈಗಳೆಂ ಜೊಡಿಸಿ ನಿಂತುಕೊಳ್ಳಲು ಆ ರಾಜಕುಮಾರಂ ಇವಳಂ ಕಪಿಯನ್ನಾಗಿಮಾಡಿ ಕಟ್ಟಿ ಹಾಕಬೇಕೆಂದು ಯೋಚಿಸಿ ಆ ತಾಪಸಿಯಿಂದ ದತ್ತ ವಾದ ಪಾತ್ರೆಯ, ತಾನು ಮುಖದಕಡೆಯಿಂ ನೀರಂ ಬೊಗ್ಗಿಸಿ, ಒಂದು ಪಾತ್ರೆಯೊಳು ಹಾಕಿ ಕುಡಿಯುವಂತೆ ಆ ವೇಶೈಗೆ ಕೊಡಲು ಭಕ್ತಿ ಪೂರಕವಾಗಿ ಆ ನೀರಂ ಕುಡಿದಕ್ಷಣದೊಳೇ ಆ ವಾನಾರಿ ಯು ವಾನರರೂಪಾದಳು, ಆಮಂಗನಂ ಹಿಡಿದು ಹಗ್ಗದಿಂ ಕಟ್ಟಿ ಹಾಕಿ ಆಮದಿಗ ಗೆಯದ ಸೂಳೆಯಂ ಗಿಣಿಯನ್ನಾಗಿ ಮಾಡುವಂತಾಲೋಚಿಸಿ, ಲೋಹಮಯಮಾ ಗಿರುವ, ಆಪಾತ್ರೆಯ ಮತ್ತೊಂದು ಮುಖದಿಂದ ಬೆಗ್ಗಿಸಿಕೊಂಡು ಕುಳಿತಿರೆ ಅಷ್ಟು ಹೊತ್ತಿಗೆ ಎದುರಾಗಿ ಬಂದು ನಿಂತಾಮುದುಕಿಗೆ ಕುಡಿಸಲು, ಅವಳೊಂದು, ಶುಕರೂ ಪಾದಳು. ಮನೆಯದಾದಿಯರೆಲ್ಲರೂ ಸ್ವಲ್ಪ ಕಾಲದಮೇಲೆ ಬಂದು, ತಮ್ಮ ಯಜಮಾ