ಪುಟ:ಬೃಹತ್ಕಥಾ ಮಂಜರಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಬೃ ಹತ್ಯೆ ಥಾ ದು ೦ ರಿ. ಸಾರವಾಗಿ ನಿಂತಿರುವ ರಾಜ ಕುಮಾರಿಯಂ ಕಂಡು, ಆಹಾ ! ಸಕಲಾಂಗ ಸುಂದ ರಿಯಾದ ಈ ಕನ್ಯಾರತವು ದೈವಯೋಗದಿಂದ ನಮ್ಮ ರಾಜನ ಸೊಸೆಯಾದರೆ ಆ ರಾಜಾ ಜನ ಪುಣ್ಯಕ್ಕೆಣೆಯೇ ಇಲ್ಲವು. ರತೀ ಶಚೀ ಪಾರ್ವತೀ ದೇವಿಯರಗಿಂತ ಲೂ ಈಕೆಯು ಸರ್ವೋತ್ತನು ಸುಂದರಿಯಾಗಿರುವಳಲ್ಲಾ ? ಎಂದು ಆಶ್ಚರ್ಯ ಗೊಳ್ಳುತ್ತಾ ಬಾರ್ಬಾರಿಗೂ ಆಕೆಯನ್ನೇ ನೋಡುತ್ತಾ ನನ್ನ ರಾಜಾಜನಿಗಾಗಿ ಯೆ ಸುರಷನು ಈ ಕನ್ಯಾರತ್ನವ ನಿರ್ಮಿಸಿರುವನೋ ಎಂದುಬೈ ರಾಕಾಸಂ ದ್ರನೇಳಿಗೆಯಂ ಕಂಡು ತುಳುಕಾಡುವ ಸಮುದ್ರರಾಜನಂತೆ ಲೋಲನಾಗಿ ಕುಲ ಗೋತ್ರಂಗಳನ್ನೂ ಕನ್ಯಾಜಾತಕವನ್ನೂ ಕುರಿತು ಪ್ರಶ್ನೆವಾಗುತ್ತಲೇ ಆ ರಾಜನು ಮಂತ್ರಿ ಫರೋಹಿತರಂ ಕರಿಸಿ ತನ್ನ ಕುವರಿಯ ಜಾತಕಮಂ ತೆಗಿಸಿ ಈ ಮಂತ್ರಿ ಬಳಿಯೊಳದ ದೇವಸೇನ ಮಹಾರಾಯನ ಮಗನ ಜಾತಕವಂ ತೆಗೆಯಿಸಿ ದಾಂಪ ತ್ಯಾನುಕೂಲಕ್ಕೆ ತಕ್ಕ ಫಲಿತಾರ್ಥವನ್ನು ನೋಡಿಸ೮ * ಆ ರಾಜ ಪುರೋಹಿತನು ಚನ್ನಾಗಿ ಆ ಜಾತಕ೦ಗಳಂ ಪರಿಕಿಸಿ ನೆ® ಎಲೆ ರಾಜ ! ಈ ಸ್ತ್ರೀ ಪುರುಷ ಜಾತಕ೦ಗಳಿಗೆ ದ್ವಾದಶ ಕೂಟವೇ ಮೊದಲಾದ ಸಮಸ್ತ ಭಾಗಗಳೂ ಬಹು ಪ್ರಶ ಸವಾಗಿರುವದಲ್ಲದೆ, ಇವರಿಬ್ಬರೂ ದಂಪತಿಗಳಾಗುವರಾದರೆ, ಮಹಮ್ಮಿ ಸಂಯುಕ್ತರಾಗಿಯ, ಮಕದಾಗ್ಯವಂತರಾಗಿಯ, : ಮಾ೯ಯುಗಳಾಗಿಯೂ ಬಾಳುವರು. ಇಂಥಾ ಅನುಕೂಲ ಜಾತಕಂಗಳು ನಾನು ಎಂದೆಂದಿಗೂ ನೋಡಿ ದ್ವೇ ಇಲ್ಲವೆಂದು ಹೇಳುತ್ತಿರುವ ಮಾತುಗಳನ್ನಾ ಲೈಸುತ್ತಾ , ರಾಯನು ಹರುಷಾಂ ಬುಧಿ ಲೋಲನಾಗಿ ನಾಳೆ ದಿವಸ ಲಗ್ನ ಪತ್ರಿಕೆಯ ಬರಸಿ ನಮ್ಮ ಮಂತ್ರಿಯೊಂ ದಿಗೆ ನಿಮ್ಮ ರಾಯರಗೆ ಕಳುಹಿಸುವಂತೆ ಕ ಕನೆಂ ವಂತಿಗೆ ಹೇಳಿ ಆತ ನು ಇಳಿದಿರುವ ಬಿಡಾರಕ್ಕೆ ಕಳುಹಿಸಿದ. ಇತ್ಯ ಅಕಳc ಕನೆಂಬ ದೇವಸೇನ ಮತ ರಾಯನ ಮಂತ್ರಿಯು ತಾಸಿ ಆದಿದ ಬಿಡಾರವು ಸಾರಿ, ತನ್ನ ಸಂಗಡಿ ಏದ ತನ್ನ ಕುವರನಾದ ದುಜ೯ ಯನೆಂಬುವನೊಳು ಈ ನಡದ ವೃತ್ತಾಂತವನೆಲ್ಲ ಮc ಆರು ಕಲು, ಆ ದುರ್ಜಯಂ ಅಪ್ಪಾಜಿಯವರೇ ? ಹೀಗೆ ಯಾಕೆ ಮಾಡಿದವರಾt ? ಮುನಕಜ್ಜಮಂ ಕಡಿ ಸಿದಿರಲ್ಲಾ, ಕಾಂರ್ಯವು ಮಿಂಚಿ ಕೋಗುವದಕ್ಕಿಂತ ಮೇಲೆ ಯಾವುದಾದರೂ ಒಂದುಪಾಯಾಂತರವ೦ ಮಾದ ಕು. ನೀವು ಮರಳ ಆ ಇಳೆರಾಣ ನ ಬಳಿ ಗೈದಿ ಅಯ್ಯಾ ನಾನು ವೃದ್ಧಾಪ್ಯದ ದೆಸೆಯಿಂದ ಬುಲ್ಕ ಟ ವುಳ್ಳವನಾ ೧ರಿಂ ದ ನಿನ್ನೆಯ ದಿವಸ ರಾಜನ ” ಕುಮಾರನ ಜಾತಕನು ಕೊಡುವದಕ್ಕೆ ಬದಲಾಗಿ ಬೇರೊಂದು ಜಾತಕನ ಕಟ್ಟಿರುವೆನು, ರಾಜ ಕುಮಾರಕ: ಜಾತಕ ನನ, ಯೇ ಇರುವದಂದು ನದಿತಾರ್ಥವನುಕೂಲಿಸದ ಜಾತಕವ ಕೆಮ್ಮು, ಆ C ಜಕುಮಾರನಿಗಾಗದಂತೆ ಮಾಡಿ, ಆ ಕನೈಯು ನನಗೆ ಮದುವೆ ಮಾಡ