ಪುಟ:ಬೃಹತ್ಕಥಾ ಮಂಜರಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ಈ ಮc 6 ೪ ಕು, ಇದು ತಪಿ ದರೆ ನಾನು ಈಗಲೇ ದುರ್ಮರಣವಂ ಹೊಂದಿ ಬಿಡುವನು, ಇದೇ ನಿಶ್ಚಯಾರ್ಥಮಂದು ನುಡಿಯುತ್ತಿರುವ ತನ್ನ ಮಗನ ಮಾತಂ ಕೇಳಿ, ಛೇ ಛೇ ಮೂಢನೇ ದುರಾತಕನೇ ನೀ ಚನೇ ಸ್ವಾಮಿ ದೊಹಮಾಡುವ ಕಾರ್ಯಮಂ ಯೋಚಿಸುವಿಯಾ ವಥಾ ಕೆಡಬೇಡ ಎಂದು ಹರಿಧಾನ ಪರನಾದ ಪ್ರಹ್ಲಾದನ ಮೊಲೆ ಹಿರಣ್ಯಾಕ್ಷನು ಕೂಪಮಂ ತಾಳಿದಂತೆ ಕೋಶಾರೂಢನಾದ ತಂದೆಯಂ ಕಂಡು, ಆಗೆ ಸುಮ್ಮನಿದ್ದು ದುರಾಲೋಚನೆಯಂ ಮನದೊಳ್ ಸರಿಸಿ, ಸೀಲವತಿಯ ಗೆಳತಿಯಾದ ಮಂತ್ರಿ ಕುವರಿಯಂ ಕಂಡು, ಆಕೆಯೊಡನ ಎಲ್ ಸಚಿವ ತನುಸಂಜಾತೆಯೇ ಕೇಳು ? ನಿತ್ಯಾ ತಂದೆಯು, ನಮ್ಯಾ ರಾಜ ಕುವ ಗೆ ವರ ನಿಶ್ಯಯಮಂ ಮಾಡಿಕೊಂಡು ಹೋಗುತ್ತಾನೆ. ಆ ವರನಾದರೂ ೨೦ಗಹೀನನು, ಅದು ನಮ್ಮ ಮಂತ್ರಿಯು ಮರೆಮಾಚಿದ್ದಾನೆ. ಇಂಥಾ ಸರ್ವಾ೦ ಗಸುಂದರಿಯಾಗಿಯೂ, ಸರ್ವ ಸದುಣಾಡ್ಯಳಾಗಿಯ ಇರುವವಳಿಗೆ ಅ೦ಥಾನ & ಗಂಡನು, ಎಂದು ಅತಿ ದುಃಖಿತನಾಗಿಪ್ರದಂ ನಿನ್ನೊಳುಸುರಿದೆನು. ಇದಂ ನಾನು ಹೇಳಿದೆನೆಂದುಪ್ರಕಟಮಾಡ ಬೇಡ, (ಸವೆ೯೦ದ್ರಿಯಾಣಾಂ ನಯನಂಪ್ರಧನಂ) ೨೦ಬ ನಾಯನುಸಾರವಾಗಿ ಎಲ್ಲಾ ಇಂದ್ರಿಯಗಳಿಗಿಂತಲೂ ಕಂಗಳೇ ಅತಿಶಯಂ S೮ ಹೊರ್ತು ಅನ್ಯಮಲ್ಲ ವ.ನೀನು ಇದಂಅರಿತಿರುಪಿ, ಅರಾಜಾ ಜನ ದರೋವಿಕಾ ರನು ನನ್ನನ್ನು ನೋಡು, ನಿನ್ನ ಗೆಳತಿಗೂ ನನಗೂ ದಾಂಸತ್ಯವಾದರೆ, ಆತ ರ ಇಚ್ಛಾನುಸಾರವಾಗಿ ನಡೆದುಕೊಳ್ಳಲು ಸಿದ್ಧನಾಗಿದ್ದೇನೆ. ನಾವಿಬ್ಬರೂ ತುಂತ್ರಿ ತನಭವರಾದ್ಧರಿಂದ ನಿನ್ನೊಳು ಹೇಳಿದೆನು ಎಂದು ನುಡಿದ ಮಂತ್ರಿಪು ಶ್ರನ ಮಾತುಗಳಂ ನಂಬಿದ, ಆ ಮಂತ್ರಿಪ್ರಿಯು ಅಂತರಂಗದಲ್ಲಿ ರಾಜಾಜೆ ಯಾದ ಶೀಲವತಿಯಂ ಕರೆಸಿ ಮೇಲೆ ಹೇಳಿದ ಮಂತ್ರಿ ನಂದನನ ಮನೋಗತಮಂ ಸೂಚಿಸಿದ್ದನ್ನು ಕೇಳಿದಾ ಶೀಲವತಿಯು, ತನ್ನಲ್ಲಿ ಏನೇ ಯೋಚಿಸಿದಳದೆಂತೆನೆ. ಈ ಮಂತ್ರಿ ಪುತ್ರನು ನಿಜರಾತ್ಮನೊಳು ದೋಷಾರೋಪಣೆಯನ್ನೆಸಗಿ ಆತನಿಗೆ ನುಕೂಲವಾದ ಕನಾರತಮಂ ತಾನೇ ವರಿಸಬೇಕೆಂದು ಯೋಚಿಸಿದವನಾಗಿ ಹೀಗೆ ಹೇಳುತ್ತಾನೆ. ಇವನು ಮಹಾ ಪಾಪಿಯಾದವನು ಇವನ ಮುಖಾವಲೋ ನವಂ ಮಾಡಬಾರದು, ಎಂದಾಲೋಚಿಸಿ ಹಾಗೆಯೇ ಈ ಮಂತಿಪ್ರತ್ರನ ಮಾ ಸಿಗಳು ನಿಜವಲ್ಲವೆಂದು ಹ್ಯಾಗೆ ನಂಬುವದು ? ಆ ರಾಜನದನನನ್ನು ನೋಡಿದ ತರಾದವರನ್ನು ಯಾರನ್ನು ಕಾಣೆ, ಆತನು ಸುರೂಪಿಯೋ ಕುರೂಪಿಯೋ ಹಾ ರುವನೋ ಹ್ಯಾಗೆ ಕಾಣಲಿ ಎಂಬಾಲೋಚನಾ ಪರವಶಳಾಗಿ ಪ್ರತ್ಯುತ್ತರಮಂ Jಲ್ಲದೆ ಮನದೊಳಿದ್ದಳು. ಇತ್ತಲ ಮರುದಿನದೊಳಾ ಸುಹೋತ ರಾಯಂ ತನ್ನಾ ಮಂತ್ರಿಯಂ ಕಲಸಿ ನಾಜೆಯ ಜಾತಕವನಿತ್ತು ಹೇಳಿದ್ದೇನಂದರೆ 8- ಎಲೈ ಮಂತ್ರಿಯೇ !