ಪುಟ:ಬೃಹತ್ಕಥಾ ಮಂಜರಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

th ಹತ ಥ ಭು ಆ ರ ಗಯೇ ಮಾಡಿಸುವನೆಂದರಮಣಿಯೊಳೂರದು ಆರಾ: 3 ಸುಖವಾಗಿತೊರದು ಮರುದಿನದೊಳುದಯದಲ್ಲಿ ಸಮಸ್ಯೆ ಪರಿಜನಪರಿವೃತನಾಗಿ ಓಡೋಲಗದೊಳು ರಾಜಾಸನಮಂ ಸಾರಿ ಸಿಕ್ಕಾಸನಾರೂಢನಾಗಿರುವಾಗ ಈ ಸಂಗತಿಯಂ ಜ್ಞಾನ ಕಕ್ಕೆ ತೆಗೆದುಕೊಂಚು ಮಂತ್ರಿಯಂ ಬಳಿಗೆ ಕರೆದು ಎಲೈ ಮಂತ್ರಿಶೇಖರನೇ ನಮ್ಮ ಸುಕುಮಾರಿಗೆ ಸ್ವಯಂವರಮುಂ ಮಾಡಿಸಿ ಲಗ್ನ ಮಂ ಬಿಳಿಸಬೇಕೆಂಬ ಕುತೂಹಲ ಮುಳ್ಳವನಾಗಿದ್ದೇನೆ ಇದು ನೆರವೇರಿಸ ಬೇಕೆಂದಾಜ್ಞೆಯನ್ನೀಯಲು ರಾಜಪುರೋಹಿ ತರಂ ಕರೆಸಿ ಲಗ್ನ ಮಂ ಗೊತ್ತುಮಾಡಿಸಿ, ದೇವಸೇನರಾಯನೇ ಮೊದಲಾದಖಲ ಭೂಪಾಲಕರಿಗೂ ಲಗ್ನ ಪತ್ರಿಕೆಯಂ ಕಳುಹಿ ಅತಿರಮ್ಮ ಮಾಗಿಯೂ, ಬಹುವಿಸ್ತಾ ರಮಗಿಯೂ ಸ್ಥಳವನ್ನೇರ್ಪಡಿಸಿ ಮಲಯಜಸ - ಭಗ - ೦ದಲೂ, ನಾನಾವಿಧವಾದ ಚಿತ್ರಪ್ರತಳಿಗಳ೦ದಲೂ, ಪುಷ್ಪಭರಿತಂಗಳಾದ ಲತಾಪೂಗಳಿಂದಲೋಪ್ಪುತ್ತಿರುವಂತೆ ಅತಿರಮಣೀಯವಾಗಿ ಸ್ವಯಂವರಂಭವಂ ನಿಮ್ಮಿಸಿ ರತ್ನಖಚಿತವಾದ ಮಂ ಚಂಗಳಿಂದ, ಸಿಹಸನಂಗ ಇ೧ದಲೂ, ವಿಶ್ರಾಂತ್ಯಾಸನಗಳಿಂದಲೂ, ಪಚ್ಚಕ ರ್ಪೂರದ ನೆಲ ತಟ್ಟುಗಳಿಂದಲ, ನಗು ಜಸ್ಟಾಚಿ ಕುಂ ಕುನದ ಸಾರಣೆಯಿಂದ ಅಗರುದಸದಿಂದಲ, ಜನತಾತ ಗಾಲ್ಲರಿಗಳಿಂದಲೂ ಅಲಂಕರಿಸಿ ಬರುವ ರಾಜಾಧಿರಾಜರಿಗೆಲ್ಲರಿಗೂ ಯುಗ್ಯಾಲಯಗಳು ಸಕಲೋಪಚಾರಗಳಿಗೆ ಯೋಗ್ಯ ಮಾದ ಉಗ್ರಾಣಗಳ೦ ಹಸ್ತಾಶ್ವರಥಶಾಲೆಗಳು, ಜಲಬ ತಾಟಸಮಸ್ಯೆ ಪರಿಕರಂಗ ನಣಿಗೊಳಿಸಿ ಪ್ರರವು ಶೃಂಗರಿಸಿ, ಬರುತ್ತಿರುವ ಗಾಜರಿಗೂ, ರಾಜತ್ಕರಿಗೂ ತಕ ಬಿಡಾರಂಗಳಂ ತೋರಿ ಉಪಚರಿಸುತ್ತಿರ್ದು. ಇತ್ಯಲಾ ಸ್ವಯಂವರ ಲಗ್ನ ಪತ್ರಿಕೆಯುಬಂದು ತಲುಪುತ್ತಲಾ ದೇವಸೇನಮ ಹನರಾಯನದಲನೋಟ ಆರಾಯನಿಷ್ಕನಿಂತಾಗಲೆಂದು ನಿಶ್ಲೇಸಿ ಸಕಲಸಾಮಗ್ರಿ ಗಳು ತುಂಬ ಅನೇಕ ತರಿ ಜನಯುಕನಾ? 11ತುರುಗಬಲಸಮ ತನಾಗಿ ಪತ್ನಿ ಪಿಯುತನಾಗಿ ಪರಮಸಂಭ್ರಮದೊಂ..ಗೆ ಪ್ರಯಾಣ ಬೆಳಸಿ ಆ ಟ್ಯಹಾಸ ದೊಳು ಬಂದುಬಾಂಡೀಷರದ ಬಳಿಯುಂ ಸಾರುವಕಾಲಕ್ಕೆ ಸಮಸ್ತಸೇನಾಪರಿವೃತ ನಾಗಿಯೂ, ಸಕಲವಾದ ನಾರಾ೦ಗನಾನಿಕರದಿಂದಲಮಂಗಳದ್ರವ್ಯಗಳಿಂದಲೂ, ಕೂಡಿದವನಾಗಿ ಸುಲೋರ್ತೃಾಯ ಬಂದು ಎದುರ್ಗೊ೦ಡು ಪರಮಂಕೊಗಿಸಿ ಯುಕ್ತವಾದದಿಡಾರದೊಳಿಸಿ ಸಕಲನಿಯೋಗಿಗಳನೇಮಿಸಿ, ನಿಜಾಲಯಮಂಸಾರಿ ಮರುದಿನ ಉದಯದೊಳು ಸಮಸ್ತ ರಾಜಾಧಿರಾಜ ಕುಮಾರರನ್ನೆಲ್ಲ ರಂ ಸಿಂಗರ ಮಾದ ಸ್ವಯಂವರಮಂಟಪಕ್ಕೆ ಬಂದು ಉಚಿ ತಾಸನಗಳೊಳು ಕುಳಿತುಕೊಳ್ಳುವಂ ತ ನೇಮಿಸಿ ತನ್ನ ಮುದ್ದು ಕುವರಿಗೆ ಮಂಗಳಸ್ನಾನವಂಗೈಸಿ ನವರತ್ನ ಖಚಿತಭೂ ಷಣಂಗಳಿಂದಲಂಕರಿಸಿ ದಿವ್ಯಪೀತಾಂಬರವಂ ರತ್ನಕುಪ್ಪಸವನ್ನು ಧರಿಸಿ ಗಂಧವು ಪ್ರತಾಂಬೂಲಗಳಿ೦ಸಿಂಗರಿಸಿ ಕೈಯೊಳು ಪೂಮಾಲೆಯನ್ನಿತ್ತು, ಆಕೆಯ ಸಖೀಜ