ಪುಟ:ಬೃಹತ್ಕಥಾ ಮಂಜರಿ.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥ ದು 6 ಜ ಒ 2 ತೊಂದಿಗೆ ಕರೆತಂದು ಸ್ವಯಂವರಮಂಟಪಮಧ್ಯಭಾಗದೊಳು ನಿಲ್ಲಿಸಲು ಸಭಾ ದರಾದ ರಾಜಕುಮಾರರೆಲ್ಲರೂ ಈ ಸರೋಮಸುಂದರಿಯಂ ಕಾಣುತ್ತಲೇ ರಮಾಶ್ಚರ ಮಗ್ನರಾಗಿ ಚಿತ್ರಾರ್ಪಿತಪ್ರಥಮಗಳಂತೆ ಸ್ತಬ್ಧರಾದರು. ತರುವಾಯ ರಾಜಕುಮಾರಿಯಾದ ಪೆಣ್ಮಣಿಯು, ಮಂತ್ರಿಪುತ್ರಿಯಾದ ಈ Jಯನೂ, ಕೆಲರಾದಾಪ್ತಸಖಿಯರೊಡಗೂಡಿ ಕೈಯೊಳು ಪೂಮಾಲೆಯಂಬಡಿದು ರಳಿಬರುತ್ತಾ ರಾಜಸಮಾಜವನೈದಿ ಎಲ್ ಪ್ರಿಯಸಖ ಉಮಯೇ ನಿಮ್ಮ ತಂದೆ ರಾಜಕುಮಾರರಿ೦ಥಾವರೆಂದುಹೇಳಿ ತೋರಿಸುವದಕ್ಕಾಗಿ ಸಂಗದಬರುವನಮ್ಮ ತನೊಳು ನಾನು ಪ್ರತ್ಯಕ್ಷಳಾಗಿ ಮಾತನಾಡಲು ನಾಚಿಕೆಯಾಗಿರುವದರಿಂನ ನಿನ್ನ ಗುರಿಮಾಡಿಕೊಂಡು ಎಲ್ಲಾ ಸಂಗತಿಗಳಂಕೇಳಿ ತಿಳಿದುಕೊಳ್ಳುತ್ತಾ ಬರುವೆನೆಂದು ಮಂಕುವರಿಯನೊದಗೊಂಡು ರಾಜಕುಮಾರಪಂಗೈಯೊಳು ಮೆಲ್ಲ ಮೆಲ್ಲನೆ ಮ ಥನ ಪಟ್ಟದಾನೆಯಂತೆ ಬರುತ್ತಿರುವಳಂ ಕರವೀರಪುರದ ರಾಜಾಜನಾದ ಸುಭಾ ವುನೋಡಿ ಹಾಹಾ ! ಇಂಥಾಸವಾ೯೦ಗಸುಂದರಿಂಯ, ಮೃದುಮಧುರಗಾಂಭೀ ಮಾಗಿ ನುಡಿಯುತ್ತಿರುವೀ ಮೋಹನಾಂಗಿಯನ್ನ ಗಳಿಸಬೇಕೆಂದು ನಮ್ಮ ಮಂ ಕುಮಾರನು ದುಷ್ಯಾಭಿಪ್ರಾಯ ವುಳ್ಳವನಾಗಿ ಮಗಳಿಂದ ಸಾಮಾನ್ಯ ಕನ್ಯ ಎಂತಲೂ ಹೇಳಿದನಲ್ಲಾ ಆಹಾ ಈಕೆಯಮುಖವಾದರೂರಾ ಕಾಚಂದಿರನಂತಪ್ಪ ದಲ್ಲಾ ಕಂಗಳು ಸರಸಿಜದಳಗಳಂ ಗೆಲ್ಲು ಮತ್ತು ನಾಸಿಕವು ಚಂಪಕಕ ರಕಮಂ ಜರೆ ದು ದಂತಪಂಕ್ತಿಯು ಕುಂದಕುಲನಂದಂಪಳವುದು, ಈ ಬಿಂಬಾಧರಯುಯಾವ ತಯಂಗಳಲ್ಲಿಯೂ ಸ್ವಲ್ಪವೂ ವ್ಯತ್ಯಾಸವಿಲ್ಲದ ಈ ಲೋಕೈಕ ಸುಂದರಿಗೆ ತಯಾರು, ಸರಸ್ವತಿ, ಶಚೀ, ಪಾರ್ವತಿಯರೇ ಸವೋ೯ತವ ಸುಂದರಿಯ ದು ಹೇಳುತ್ತಿರುವರು. ಈ ಕಾಂತಾಮಣಿಯಂ ಪೋಲುವರೇ ? ಇಂಥಾ ಕುಣಿಯು ಈ ರಾಜ ರು೦ಡಲಿಯಲ್ಲಿ ಯಾರ ಕೈಯಾಗುವಳೋ ಕಾಣೆನಲ್ಲಾ. 3ಗಿಂತಲೂ ಸುಂದರರಾದವರು ಬಹುಮಂದಿ ಬಂದಿರುವರು. ಮುಂದೆಂತಿಹು ೧ ದೈವಸಂಕಲ್ಪವೆಂದು ಚಿಂತಾಕ್ರಾಂತನಾಗಿರುತ್ತಿರುವಲ್ಲಿ ರಾಜಪಂಕ್ತಿಯೊಳು ತತಿಯರೊಡಗೊಂಡು ಬರುತ್ತಿರುವ ರಾಜಾಜೆಗೆ ವರಿಸೆಯಾಗಿ ಈತನಿಂಥವ ದು ರಾಜಕುಮಾರರನೆಲ್ಲ ರಂ ತೋರುತ್ತಾ ಅವರ ಚರಿತೆಯಂ ಪೇಳುತ್ತಾ ರುವ ಮಂತ್ರಿಯ ಮಾತುಗಳನ್ನೆಲವಂ ಕಿವಿಗೊಟ್ಟು ಕೇಳುತ್ತಲಾ ರಾಜ ಮಾರರೊಳಾರನ೦ಗಿ ಕರಿಸದೆ ಹೊರಟು ಬಂದು ಸಭಾಮಧ್ಯ ಭಾಗದೊಳು :ತು ಕೈಲಿದ ಪೂಮಾಲೆಯಾ ಗೆಳತಿಯ ಕೈಯೊಳಿತ್ತು, ಹುಬ್ಬುಗಳೆಂಬ ಬಿ ಜೋಳು ನೇತ್ರಗಳೆಂಬ ಬಾಣಂಗಳಂ ಪೂಡಿ, ರಾಜಾಜರೆಂಬ ಹುಗಳಂ ಟೆಯಾಡುತ್ತಾ ನಿಂತ ಕಾಂತಾ ಕುಣಿಯು ಮಂತ್ರಿ ನಂದನೆಯನ್ನು ಕುರಿತು, ಕೈ ಉವಯೇ ನನ್ನನ್ನು ಕೇಳುವುದಕ್ಕೆ ಬಂದು ಜಾತಕನ ೦ಕೊಂಡೊಯಿದರಾಜಾ M