ಪುಟ:ಬೃಹತ್ಕಥಾ ಮಂಜರಿ.djvu/೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(*) " ಹ ತ ಥಾ ಮು೦ಜ * ಜನಾರೆಂದು ಪ್ರಶ್ನೆಯಂಮಾಡಲು ಸಾಪದೊಳಿರ್ದ ಉಭಯಮಂತ್ರಿಗಳೂ ಕೇಳುತ್ತಾ ಪರಮಾನಂದತುಂದಿಲರಾಗಿ ದೇವಸೀ ನಾತ್ಮಜನಾದ ಸುಭಾನುವಿನ ಸಖಾ ಪವನ್ಮದಿಸಿ ತೋರಿಸಲು ಪರಮಾಹ್ಲಾದಭರಿತಳಾಗಿ ಎಲೈ ಸಖಿ ! ಕ ದಿನನ್ನ ಥನಂತೊಪ್ಪುವ ವಿಶಾಲಾಕ್ಷವಕ್ಷನಾಗಿಯೂ, ಪರಮ ತೇಜೋವಂತನಾಗಿಯೂ, ಒಪ್ಪುತ್ತಿರುವೀ ರಾಜಕುಮಾರನಂ ಎನಗೆ ತಪ್ಪಿಸಬೇಗಂದು ಕೃತಿ ಮತಂತ್ರದಿಂದ ಅಂಧನೆಂದೆನಗೊರದೆಯಲ್ಲಾ ಎಂದು ಮಲ್ಲ ನೆಲಮುರುತ್ತಾ ಬೆಂಬಿಡದಿರ್ದ ಸುಶಿಲೆ ಯಂಕುರಿತು ಎಲೈ ದೇವಿಯೋ ನಾನೇನನ :ಡಲಿ, ಆರಾಜನ ಮಂತ್ರಿಪುತ್ರನೇ ಹಾ ಗೆಂದು ನನ್ನೊಲೊರೆದನು ನಾನು ಮನಃಪೂರ್ವಕ ತಿಳಿದುನುಡಿಯಲಿಲ್ಲವೆಂದು ಬಿ ನೈಸಲು ಆಮಂತ್ರಿಸುತನು ಸ್ವಾಮಿದ್ರೋಹಿಯಂದರಿತು ಸಖೀ ಕರಗತಮಾದಪೂವಾ ಲೆಯಂ ಕೈಯ್ಯೋಳು ತೆಗೆದುಕೊಂಡು ಕಮಲನುಕರಂದವು ಜೈಸಿದ ಭ್ರಮರವು ಸವಿ ಪವನ್ನೆದುವಂತೆ ಆ ರಾಜಕುಮಾರನ ಬಳಿಗೈ ದಿವಶಂಖದಂತೆ ರ ರಜಿಸುವಾತಿರೆ ಯಾಣ್ಮನಮುದ್ದು ಕುವರನ ಕಂಠ ದೊಳು ಸಮರ್ಪಿಸಿ ನಮಸ್ಕಾರವಂಗೈದು ಮುಕು ಆತ ಕರಪ್ರದಳಾಗಿ ಎಲೈ ಮಹಾರಾಜನೇ ! ನಾನು ಜನ್ಮಾಂತರದಲ್ಲಿ ಮಾಡಿದ ಈ ಶರಾರಾಧನೆಯಿಂದ ತನಗೆ ದಾನಳಾಗುವನೆಂಬ ಬಯಕೆಯು ತಲೆದೋರ್ದುದು ಎ ನೊಳು ಕರುಣಿಸಬೇಕೆಂದು ಬಿಸಿ ಚಂಪ್ಪನೇಳಿಗೆಯಂ ಕಂಡ ಕುಮುದಿನಿಯೊಳು ಪರಮಾನಂದ ಸಂಯುತಳಾಗಿ ಗೆಳತಿಯರೊಡಗೂಡಿ ನಿಜಮಂದಿರ ನಂತರದೊಳಾ ಕಯ ತಂದೆಯಾದ ಸುಶೋತ್ತರರಾಯನು ದೇವನಮಹಾ ರಾಯನ ಸನ್ನಿ೬ಗೈದಿ ಎಲೈ ಮಹಾರಾಯನೇ ! ನಿನ್ನ ಮಗಳು ಈ ಸಿಂಗರವಾದ ಸ್ವಯಂವರ ಮಂಟಪದೊಳು ರಾಜಧರ್ಮಾನುಸಾರವಾಗಿ ನಿಮ್ಮ ಕುವರಂವರಿಸಿ ಯೊಳಿದ್ದ ಕುಸುಮಮಾಲೆಯನಾ ತನಕೊರಳೊಳುಸಮರ್ಪಿಸಿದರು. ಇದೇ ಗಾಂಧರ್ವ ವಿವಾಹವಾದುದು, ಆದರೂ ಸಲ್ಲಗ್ನದಲ್ಲಿ ಕನ್ಯಾದಾನಮಾಡಿ ಶಾಸ್ತ್ರ ಕಮಾಗಿ ಉತ್ಸವವಂ ಬೆಳೆಸಿ ಸಂತೋಷಿಸಬೇಕೆಂದು ಅಪೇಕ್ಷಿಸಿರುತ್ತೇನೆಯಾಗಿ ಎನ್ನ ಕೋರಿಕೆ ಯಂ ಈಡೇರಿಸಿ ಸೊಸೆಯೊಂದಿಗೆ ರಾಜಧಾನಿಯಂ ಪ್ರವೇಶಿಸಬೇಕೆಂದು ಬಿಸಿ ಉಳಿದರಸರ ಕಡೆ ತಿರುಗಿ ಕೈ ಮುಗಿದು ಮಹಾತ್ಮರುಗಳಿರಾ! ಲಾಲಿಸಬೇಕು. ರಾಜ ಕುಲಪದ್ಧತಿ ಪ್ರಕಾರ ನನ್ನ ಕುಮಾರಿಯು ನೆರದಿದ್ದೀರಾಜಮಂಡಲಿಯೊಳು ತಾನೆ ಬ್ಬದ ವೋರ್ವರಾಜನಂ ಸ್ವಯಂವರಮಂ ಮಾಡಿದಳು. ಹಾಗಾದರಬಂಧುಮಿತ್ರ ರೆಲ್ಲರೂ ದಯಮಾಡಿ ಕಲ್ಯಾಣೋತ್ಸವವನ್ನು ಆಗಮಾಡಿಸಿ ಮನಸ್ಸಂತೋಷಸ ಬೇಕಾದ ಸ್ಮ ಮುಂದುನಡೆಯುವ ಈ ಲಗ್ನವಂ ತಾವೆಲ್ಲರೂ ಇದ್ದು ಉತ್ಪನ್ವಂ ಬೆಳಸಿ ನು೦ಟ ಶಶa ಭಾಯಮಾನವಂಮಾಡಿ ಮನಸ್ಸಂತೋಷಪಡಿಸಬೇಕೆಂದು ಪ್ರಾ, $ಸುತನ,