ಪುಟ:ಬೃಹತ್ಕಥಾ ಮಂಜರಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ ಕ ಥ ಮ ಲ ಜ 2 ಶ್ಲೋಕ! ಕನ್ಯಾವರಯತೇ ರೂಪಂ ಮಾತಾಪಿತಾಕೃತಂ || ಬಾಂಧವಾಃ ಕುಲಮಿಚ್ಛಂತಿಮೃಷ್ಟಾನ್ನ ಮಿತರೇ ಜನಾಃ || ಎಂಬರೀತ್ಯಾ ಕನೈಯು ವರನುರೂಪವಂತನಾಗಿ ಪ್ರಾಯಸಮರ್ಥನಾಗಿಯ ಇರಬೇಕೆಂತಲೂ, ಕನ್ಯಕಾಮಾತ್ಯವು ತನ್ನ ಮಗಳಿಗೆ ಉಡಿಗೆ ತೊಡಿಗೆಗಳನ್ನಿಡುವ ವರನಾಗಬೇಕೆಂತಲೂ, ಕನ್ನಯ ತಾತನವರನು ವಿದ್ಯಾವಿನಯ ಸಂಪನ್ನ ನಾಗಿರಬೇ ಕಂತಲೂ ಹೆಣ್ಣಿನ ಬಾಂಧವರೆಲ್ಲರೂ ಭೋಜನಾದಿಗಳಿಗೆ ತಕ್ಕ ಕುಲವಾಗಿರಬೇಕೆಂತ ಲೂ ಇತರರಾದವರು ವರನು ಭಾಗ್ಯಶಾಲಿಯಾಗಿದ್ದರೆ ತಮಿಗೆ ಮೃಷ್ಟಾನ್ನಗಳು ದೊ ರೆಯುವದೆಂತಲೂ ಕ್ರೈಸುತ್ತಾರೆ ಕರಿ ತ್ಯಾ ನನ್ನ ಕುಮಾರಿಯು ತನಗಬೇಕಾದವರನ ನ್ನು ವರಿಸಿದಳು ಅವಳ ಇಚ್ಛಾನುಸಾರವಾಗಿ ಅವರನಿಗೇ ನೇ ಕನ್ಯಾದಾನವಂ ಮಾರ ಬೇಕ೦ದು ಸವ್ರ ಕಲ್ಪಿಸಿದ್ದೇನೆ ಎಂದು ಸಿನ ಗುದೆಳು ಹೇಳುತ್ತಿರುವ ಸುಕ್ಷೇತ್ರ ರಾಯನಂಕುರಿತು ಎಲೈ ಧೀಸಾಗೆ ! ಕನೈಯನ್ನು ಹತ್ತು ಮಂದಿ ಬಂದು ಕೇಳು ವರು ವರವಿರುವ ಕಡೆ ಹತ್ತು ಮಂದಿ ಬಂದು ವಿಚಾರಿಸುವರು ಈ ಆಗುವವರವು ನೃಪ ಕುಲಧರ್ಮವಾಗಿರುತ್ತೆ. ನೀನು ಮಾಡಿದ್ದೇನು ವಿರುದ್ಧ ಧರ್ಮವಲ್ಲ ವವು ನಿನ್ನಿಷ್ಟಾನು ಸಾರವಾಗಿಯೇ ನಾವೆಲ್ಲರೂಇದು ವಿವಾಹಮಹೋತ್ಸವವು ನೆರವೇರಿಸಿಕೊಂಡು ಹೋಗುವೆವೆಂದು ಸಮಸ್ಯಭೂಪಾಲರೂ ಅನುಮತಿಯನರೆಯಲು, ಪರಮಾನಂ ದಭರಿತನಾದ ಸುತ ರಾಯನು ಮರುದಿನದೊಳು ಸುಮುಹೂರ್ತದಲ್ಲಿ ದೇವ ಸೇನಮಹಾರಾಜಾ ಜನಾ ಸುಭಾನುರಾಯನಿಗೆ ತನ್ನನಂದನೆಯಾದ ಸುಸೀಲೆಯ ನ್ನು ದಾನಧಾರಾಪೂರ್ವಕವಾಗಿ ಕಾಪ್ರಧಾನಮಂಮಾಡಿದನಕನಕವಸ್ತು ವಾಹನಾ ದಿಗಳನ್ನು ಕೊಟ್ಟು ಗೋ ಭೂದಾನಂಗಳೆ: ಮೊದಲಾದ ಮಹಾ ದಾನಂಗಳಂಮಾರಿ ಸುರತ್ನಚಿತ್ರಿ ತದಾ ಭರಣಂಗಳ ಅವ.” ವಸ್ತ್ರಂಗಳಂ ದಾಶೀಸಹಸ್ರಮಂ ಸಕಲ ವಸೂತ್ರಂಗಳಂ ತನ್ನ ನಂದನೆಯಗಿತ್ತು ಸಿದ್ದ ಸಕಲವಿಪ್ರೋತ್ತಮರಿಗೆ ತಾರತ ಮಂಗಳನರಿತು ಬಹುಮಾನಗಳನ್ನಿತ್ತು, ಭ೧ ಪೊತ್ತಮರಿಗೆ ವಸ್ತ್ರಾಭರಣಂಗಳಿಂದು ಪಚರಿಸಿ ಭಕ್ಷ ಭೋಜ್ಞಾ ಎಮ್ಮಷ್ಟಾನ್ನ೦ಗಳಿಂದ ಕೆಲವರು ಸಂತುಷ್ಟಿಗೊಳಿಸಿ ಒ ಡೋಲಗವಾಗಿ ಕಲ್ಯಾಣೋತ್ಯವಮಂ ನಾಲ್ಕು ದಿನಗಳೂ ಮಾಡಿ ಅನಂತರ ನಾನೇ ಬರೀ ಉತ್ಸವವ೦ಗೈಸಿ ಇಷ್ಮಮಿತವ್ಯ ಖಳ ಭೂಪಾಲಾದಿಗಳು ಸಕಲೋಪಚಾರಂ ಗಳಿಂ ಸತ್ಕರಿಸಿ ಬೀಳೊಟ್ಟು ದೇವಸೇನಮಹಾರಾಯನಂ ಉಡುಗೆರೆ ಉತ್ಸಾಹಗಳಿಂ ಒಹುಮಾನಮಾಡಿ ಹಸ್ಕೃಶರಥಪದಾತಿಗಳಂ ಧನಕನಕವಾಹನಂಗಳಂ ಚಿತ್ರವನ್ನಾ ದೈನೇಕ ವಸ್ಯತ್ಯರಂಗಳಂ ಕೊಟ್ಟು ಮಗಳನ್ನೂ ಅಳಿಯನನ ಮನ್ನಿಸಿ ಎಲ್ಲರ ಪ್ರಯಾಣವಂ ಮಾಡಿಸಿ ಕರವೀರಪುರಕ್ಕೆ ಕಳುಹಿಸಿಕೊಟ್ಟನು. ಇತ್ರಲಾ ಸುತರಾಯನಿಂದನುಸ್ಥನಾದಾ ದೇವಸೇನ ಮಹಾರಾಯಂ ಸಸೇಮಕ ಳೊಂದಿಗೆ ಹೊರಭು ಕೆಲವು ದಿನಗಳು ಮಾರ್ಗಸಲಾಗುತ್ತ