ಪುಟ:ಬೃಹತ್ಕಥಾ ಮಂಜರಿ.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


16 ಬೃ ಹ ತ ಥ ದ ೦ ಜ ಜನದೊಂದಿಗೆ ಮಂತ್ರಿ ಕಾಂತಿಯನ್ನು ಕಳುಹಿಸಬೇಕೆಂದು ಹೇಳುವ ಸತೀ ರಾತಂ ಯುಕ್ತವೆಂದು ತಿಳಿದು, ಮರುದಿನದೊಳಾದುರ್ಜಯನಿಗೆ ಅಭ್ಯಂಜನವಂ ಮಾಡಿಸಿ, ಸಕಲಭಕ್ಷ್ಯಭೋಜ್ಯಾದಿಗಳಿಂದೂಧಮಂ ಮಾಡಿಸಿ, ವಡುಗೆರೆ ಉತ್ಸಾ ಶಗಳನ್ನಿತ್ತು ಶಿಶು ಬಾಣಂತಿಯರಂ ಬಹು ಜೋಪಾನವಾಗಿ ಮಾರ್ಗದೊಳು ಕಾ ಪಾಡು ಇಾ ಕರೆದುಕೊಂಡು ಹೋಗಬೇಕೆಂದೆರೆದು ಒನ್ಯ ಮಂತ್ರಿಯನ್ನೂ, ಆತ ನ ಪತ್ನಿಯನ್ನೂ ಸಂರಕ್ಷಣೆಗಗಿ ಸಂಗಡ ಹೋ ಎವ೦ತೊರೆದು, ರತ್ನಾಭರಣಾ ದೈನೇಕ ಸಾಮಗ್ರಿಗಳಂ ಮಗಳಿಗಿತ್ತು, ಶಿಶುಬಾಣಂತಿಯರಂ ಹರಿಸಿ, ಅಂದಳವ ನೆರಿಸಿ, ತಾನೂ ಕೆಲವುದರ ಜೊತೆಯೊಳು ಬಂದು ಅವರು ಮುಂದುಳುಸಿ, ತಾಂ ಹಿಂತಿರುಗಿ, ಅರಮನೆಯಂ ಸಾರಿದನು. ಇತ್ತಲಾ ದೇವಸೇನರಾಯನ ಮಂತ್ರಿ ಪುತ್ರನಾದ ಮಜ೯ಯನು, ಈಗ ತನ್ನ ಮನೋರಥಸಿದ್ಧಿಗೆ ತಕ್ಕ ಸಮಯವು ಒಂದುಪಾಯದಿಂದ ಕಾರಮಂ ಸಾಧಿಸಿ ಈ ರಾಜಾಂಗನೆಯೊಳು ಬೆರತು ಸುರತಾನಂದಮಂ ಹೊಂದದಿರಲು ಇಂಥಾ ಸಮ ಯವು ಮತ್ಯಾವಾಗಲೂ ಸಂಭವಿಸಲಾರದು ಎಂದು ದುರಾಲೋಚನೆಯಂ ಮಾಡಿ, ಆ ದಿನವೇ ವೃದನಾದ ಸುತರಾಯನ ಮಂತ್ರಿಗೆ ಭೋಜನದೊಳು ವಿಷ ಪ್ರಯೋಗಮಂ ಮಾಡೆ ವಿಷಾನ್ನ ಭುಂಜಿತನಾದಾ ವ್ಯದ್ಯಮ೦ತ್ರಿಯು ದೇಹಾ ಯಾಸಮಂ ಹೋಂಗಿ ಈ ನೀಚನು ಮಾಡಿದ ದುಷ್ಕೃತಂತ್ರ ಮನರಿಯದೆ, ಆ ಪಾಪಿ ಯನ್ನೆ ಸವಿಾಪಕ್ಕೆ ಕರೆದು, ಅಯಾ ಮಂತ್ರಿಸುತನೇ ನಿರ್ಜಿ ತುಕವಾಗಿಯೇ ನನ್ನ ದೇಹಕ್ಕೆ ಉಪದ ವನ್ನು ಸಂಘಟಿಸಿತು, ನಿನ್ನ ಸಂಗಡ ಬರುವದಕ್ಕಾಗಲಾರ ದು, ನಾನು ಹಿಂತಿರುಗಿ ನನ್ನ ಮಗನಂ ಕಳುಹುವೆ ಅವರಿಗೆ ನೀನೀಲಿ ಯೇ ಇದು ಸಂಗಡ ಹೊರಟು ಹೋಗಬಹುದೆಂದು ಹೇಳಿ, ಆ ಮಂತ್ರಿಯು ಹಿ೦ ತಿರುಗಲು, ತನ್ನ ಭೀಮೂಸಿಗೆ ಇದೀಗ ತಕ ಸಮಯವೆಂದು ನಿಶ್ಚಸಿ ಪದ್ಮಣ ವಂ ಸಾರಿ, ತನ್ನ ಮಗಳನ್ನೂ , ಮಗನ ಕಳುಹಿಸುವುದರೊಳಗಾಗಿ ನಾ ನಿಲ್ಲಿಂದ ಹೊರಟು ಮುಂದರಿಗಿರ ಟೀ ಕು. ಆ ಮಂತ್ರಿನಂದನನು ಬಂದರೆ ಕಾರ್ ವು ಕೆಡುವದೆಂದು ಯೋಚಿಸಿ, ಪರಿವಾರವನ್ನೆಲ್ಲವು ಕರೆದು, ನಮ್ಮ ದೊರೆಯುವ ರಾದರೂ ಅತಿ ತಯ೯ದಿ೦ ಬರ ಬೇಕೆಂದು ಆಜ್ಞಾಪಿಸಿರುವರು, ಈಗ ನಿಮ್ಮ ಮಂತ್ರಿನಂದನರು ಬಂದೊದಗಲಿಲ್ಲ ಅವರು ಬರುವವರಿಗೂ ಸಾವಕೆ ಮಾಡಲಾ ಗಲಾರದಾಗಿ ನೀವೆ ರೂ ಪ್ರಯಾಣಮಂ ಮಾಡಬೇಕೆಂದಾಜ್ಞವಿಸಿ, ಹೊರಟು ಆ ಮಂತ್ರಿ ಕುಮಾರರು ಬರುವದರೊಳಗಾಗಿ ಬಹು ದೂರವುಂ ಸಾರಿರಲು ಅವರು ಬಂದೊದಗಲಾರರು. ಇದರಿಂದ ನನ್ನ ಕೋರಿಕೆ ಈಡೇರುವದೆಂದರಿತು ವಾಯು ವೇಗ, ಮನೋವೇಗವಾಗಿ ರಥಗಳಂ ನಡಿಸುತ್ತಾ ಮೂರು ದಿನಗಳ ಪ್ರಯಾಣ ಮಂ ಒಂದೇ ದಿನದೊಳು ಮಾಡಿ, ಲೋ ಕಬಾಂಧವ ನವಯಾಚಲಮಂಸಾರಲು,