ಪುಟ:ಬೃಹತ್ಕಥಾ ಮಂಜರಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೈ ಹ ತ ಥಾ ಮ ೧ 3 ರಿ ಯರು ಸಹಾ ನಿನ್ನ೦ ವೋಲರೆಂದುನೂ, ಮನಃಪೂರ್ತಿಯಾಗಿ ತ್ರಿಕರಣ ಶುದ್ದಿ ಯಾಗಿ ಹೇಳುತ್ತೇನೆ. ಮಾರಸುಂದರರಾದ ಪುರುಷರೊಡಗೂಡಿ, ರತಿಸೌಖ್ಯಮಂ ತಾಳದೆ ರೂಪಹೀನನಾದ ಪತಿಯೊಡಗೂಡಿ ಸುರತ ಸುಖಮಂ ಹೊಂದುವದು ನಿನ್ನಿ ರೂಪ ಲಾವಣ್ಯಾದಿಗಳಿಗೆ ಅನುಗುಣವಾದುದಲ್ಲವೆಂದು ವ್ಯಸನಾಕ್ರಾಂತ ನಾಗಿದ್ದೇನೆ, ಪರಪುರುಷ ಸಮಾಗಮ ಸಂಭಾಷಣಾದಿಗಳಂ ಮಾಡಬಾರದೆಂಬ ಕಾ ರುಜನರ ಎಲೆಗಳ ಲಿನಿಯಂ ನಂಬಬಾರದು. ಅರಣ್ಯವಾಸವಂ ಮಾಡುತ್ತಾ ಎ ಲೆಮನೆಗಳೊಳು ಗೆಡ್ಡೆ, ಬೀರು ತರುಗುಗಳ ಆಹಾರವಾಡುತ್ತಾ, ಕಾಂತಾ ಸಂಭೋಗ ಸೌಖ್ಯಮಷ ತ್ಯಾದರೂ ಮರೆಯದೇ ಮನಸ್ಸಿಗೆ ತೋರಿದ೦ತೆ ಹುಚ್ಚು ಚಾಗಿ ಬರದಿದ್ದು, ಅದಕ್ಕೆ ಧರ್ಮಶಾಸ್ತ್ರಗಳೆಂದು ಹಸರುಗಳಂ ಕಲಿ ಸಿಕೊಂಡಿರು ವ ಸುಖಗಳಂ ವಂಚಿಸುವ, ವೈದಿಕವಿಶಾಚಿಗಳ ಜಳುನುಡಿಗಳ ನೆಚ್ಚಿ, ಪರಮ ಸುಖಕ್ಕಿಂತಲೂ ಅಧಿಕಮಾ ಸುಖದಂ ಬಿಡದೆ ಇರದು. ಅಮೋಘವಾದ ಈ ರೂಪಲಾವಣಾತಿಶಯಕ್ಕೆ ತಕ್ಕ ತಕ. ಯವನವನ್ನು ಕಾನನ ಚಂದ್ರಿಕೆಯಂತೆ ನಿಷ್ಪಲಮಂ ಮಾಡುವದು ಪ್ರಾಜ್ಞಳಾದ ನಿನಗೆ ಯಮಲ್ಯ, ಕ್ಷಣಿಕವಾದೀ ಮನುಜದೇಹಮಂ ತಾಳಿ, ವಿಷಯ: ಸಭೆಗೆ ಸಮಯದಲ್ಲಿ ಹಿತಕರಕಾರಿಗಳಾ ದ ಪದಾರ್ಥಗಳ ಸೇವಿಸದೇ ಬಿಡುವು ಯುಕ್ತವೆ? ರಮಣಿಯರು ಸುಂದರರಂ ಬೈ ಸುವದು ಅವರಿಗೆ ದೋಷವನಮಲ್ಲಿ, ನಾಗನ್ನು ವಿಯೋ ಪೂವ೯ದೊಳು ಅಹಲ್ಯಯ, ತಾರ , ಸುರತಸುಖಾಸೀಕ್ಷೆಯಿಂದ ಅನ್ಯಪುರುಷರಂ ಬೈಸಿ ಕೂಡಿ ಸುಖಿಸಿದರು. ಕುಂತಿಯು, ಇಂರ್ದಾದಿಗಳು ಕೋರಿ ಅವರೊಳು ಮನ್ಮಥ ಕೇಳಿ ಸೌಖ್ಯಮಂ ಹೋಂ ಧರ್ಮಾದಿ ನಂದನರಂ ಪಡೆದಳು. ಇವರೆಲ್ಲರೂ ಲೋಕದೊಳು ಪತಿವ್ರತಾ ಸಿರೋಮಣಿಗಳೆಂದು ಕೊಂಡಾಡು ಡುವದಿಲ್ಲವೇ ? ಮನುಷ್ಯ ದೇಹಿಗಳಿಗೆ 'ತಪ್ಪನವೆಂಬುವದು ಮರೆಣಾಂತ್ಯ ಮಿರಲಾರದ, ಕುಂದಚ ಕರಕಕ್ಕೆ ಮುಕುಳಿವು ಹಾಗೆಯೋ ಹಾಗೆಯೇ ನಮಿಗೊ ಯವ್ವನಮಿರುವಿ ಕೆಯು ಈ ಅಲ್ಪ ಕಾಲದಲ್ಲಿ ನಿನ್ನೆ ಸಕಲೋಪಕರಣ ಸಂಯುಕ್ತವಾದ ಯವನಂ ವ್ಯಥಾವಾಡದೇ ನನ್ನೊಳು ಸ್ನೇಹಮಂ ಮಾಡಿ ಇಷ್ಯಭೋಗಂಗಳಂ ತಾಳು, ಪ್ರೊ ಅಧ್ಯಾಜರಾಮನುಜನ ಮನಧ್ಯಾವಾಜಿನಾಂಜರಾ ! ಅಮೈಥುನಂಜರಾಸ್ತಿಕಾಂ ವಾಣಮಾತಪೋ ಜರಾ ಎಂಬ ನ್ಯಾಯಾನುಸಾರವಾಗಿ ಮನುಷ್ಯರಿಗೆ ಸರ್ವದಾ ವಿಶೇಷ ಸಂಚಾರ ದಿಂದ ವಾರ್ಧಿಕ್ಯವು ಕುದುರೆಗಳಿಗೆ ಸವಾರಿಯಿಲ್ಲದೇ ಇರುವಿಕೆಯೇ ಮುಪ ,ಕಾ ಮಿನಿಯರಾದವರಿಗೆ ಇಷ್ಯರಾದ ಪುರುಷರು ಸೇರಿ ಮನ್ಮಥ ದರ್ಪಹರಣಕಾದ ರತಿಕೇಳಿಯಂ ಸಲುಪದಿರುವಿಕೆಯೇ ವಾರ್ಧಿಕ್ಯವು. ವಸ್ಯಗಳಿಗೆ ಬಿಸಿಲಿನಲ್ಲಿ ಸದಾ ಒಣಗುವಿಕೆಯ ಜೀಣ೯ತ್ವವು, ಎಂದು ನೀನರಿತಿದ್ದರೂ, ಇಂಥಾ ತಾರುಣ್ಯವಂ