ಪುಟ:ಬೃಹತ್ಕಥಾ ಮಂಜರಿ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(೬) ಹ ತ ಥಾ ನ ೦ 8 ರಿ ೪೧ ವ್ಯಥಾಗೊಳಿಸುವಿಕೆಯ ಎಂದು ಸಂತಪ್ತನಾಗಿರುವೆನು, ಇದು ಅಲ್ಲದೇ ಸ್ನೇಚ್ಚಾ ವಿಹಾರದಿಂ ತೃಪ್ತಿಗೊಳುವವು ಪಶುಗಳು ಬ್ರಾಹ್ಮಣರು ಸುಖಭೋ ಜನ ದಿಂ ಸಂತೃ ಪ್ರರಾಗುವರು ಕಳಾಶಾಸ್ತ್ರ ವಿತರಾದ ಕಾಮಿನಿಯರನೇಕರು ತಮ್ಮ ಪತಿಗೆ ಲೋಳು, ಇತ್ಯ ಮಾದ ರತಿಸೌಖ್ಯಂಗಳು ಸಾಲದೆ, ಅತಿ ಸುಂದರರಾಗಿಯೂ, ದ್ರವ್ಯಸಂಪನ್ನರಾಗಿಯ, ಪ್ರಭುತ್ವ ಮುಳ್ಳವರಾಗಿಯೂ, ಸರಸಾಲಂಕಾರ ಚಿತಚ ಮತ್ಯುತಿಯುಳ್ಳವರಾಗಿಯ, ಇರುವ ಸುಂದರ ಯವನ ಪುರುಷರಂ ಸೇರಿ ಗ ವಿ೯ತನಾದ ಮದನನ ಶರಾಮಂ ಲಕ್ಷಿಸದೆ ಕೇಳಿಕಾಗಾರಂಗದೊಳು ಸಾರಿ, ಅವ ನಂ ಪರಾಜಯಗೊಳಿಸೆ, ಸೋತು ಹೋದ ಅವಮಾನದಿ ಮುಖ ತಿರುಗಿಸದೇ ಹೋಗು ತಿರುವ ಕಾಮನಂ ಕಂದು ಹರುಷಿತರಾಗಿ ನಸುನಗುತ್ತಾ ತೃಪ್ತಿಗೊಳ್ಳುವರು. ನಿನ್ನ ಥಾ ಶ್ಯಾಮಯರಾದ ಕೆಲವು ಜನ ತರುಣೀಮಣಿಯರು ಅನ್ನರ ಸಹಾಯ ಸಂಪತ್ತು೦ ಹೊಂದದೇ ಸ್ವತಂತ್ರಿಸಿ ಮದನನ ಭಾಧೆಗೆ ಪ್ರತಿಕ್ರಿಯೆಯಂ ಮಾಡಲಶಕರಾಗಿ ಬಾ ಧೆಯಂ ತಾಳಲಾರದೆ, ಯವ್ವನಸ್ಥರಾದ ಸರ್ವ ಸ್ತ್ರೀ ಪುರುಷರ ಮೇಲೂ ನಮ್ಮಧಿ ಕಾರವು ಸಲ್ಕು ದೆಂಬ ನಿನ್ನ ಗರ್ವಮಂ ಭಂಗಗೊಳಿಸುವನೆಂದು ಶಪಥಮಂ ಮಾಡಿ, ಅಂತರಂಗದೊಳು ಕಾಮ ಮೋಹಿತರಾಗಿಯ ಯವ್ವನಸ್ಸ ರಾಗಿಯ ಇರುವ ಪ ರಪುರುಷರಂ ಪರಿಗ್ರಹಿಸಿ, ಅವರ ಸಹಾಯದಿಂದ ತಮಿಗೆ ದ್ವೇಷಿಯಾದ ಕಾಮನಂ ಜ ಯಿಸಿ, ಅವರಂ ಸಂತೋಷಿಸುವರು. ಹೀಗಿರುವಲ್ಲಿ ಅಸದೃಶವಾದ ಸೌಂದರವ ನ್ಯೂ, ಅಸಂಖ್ಯಾತ ದ್ರವ್ಯೂತ್ಪತ್ತಿಯನ, ಅಮೋ ನ ಮಾದ ಯವ್ವನವನ ಹೊಂದಿ, ಮೆರೆಯುವ ನನ್ನನ್ನು ಯಾ ತಕ್ಕು ಸೆಕ್ಷಿಸುವಿ ? ಹೇ ! ಸರೋರುಹ ಸುಂದರಾಯತಾಕ್ಷಿಯೇ, ನೀ ನನ್ನೊಳು ಕೃಪ ಭೈವಾಗಿ ಕಲಾ ಓಸಿ, ಎನ್ನಾಲಿ ಗಳಿಗಮೃತ ಕಲಶಗಳಂತೆ ಕಾಂಬ, ಕಾನುಸಾರ್ವಭೌಮ ರರ್ಗಸ್ಥಾನಗಳಂತೂಪ ತ್ರಿ ರುವ, ನನ್ನ ವ್ಯತ್ಯನೋ ನೌ ತ್ಯಯೋಧರುಗಳು ನನ್ನ ವಕ್ಷಸ ಇದೋಳವಿ ಸಿ ಯೋ, ಸುಕುಮಾರಗಳಾದೀ ನಿನ್ನ ಬಾಹು ಲತೆಗೆ ಕಾದು ಬಾಧಾಭೀತಾ ದೆ ನ್ನ ದೇಹವನ, ಉನಾದಾವಸ್ಥೆಯೆಂಬ ನನ್ನ ರೋಗಕ್ಕೆ, ನಿನ್ನ ಬಿಂಬೊ ಷ್ಟ್ರಗಳಲ್ಲಿ ನೆಲೆಗೊಂಡಿರುವ ಅಮೃತವೆಂಬ ಸಂಜೀವಿನಿಯನಿತ್ತು ಆನಂದಗೊಳಿಸು, ಮಣಿಮಂಜೀರಗಳಿಂದಲಂಕೃತವಾಗಿರುವ ನಿನ್ನೆ ಎಲ್ಲ ದಾವರೆಗಳಿ೦ದೆನ್ನ ನೋ ದ್ದು ಹರುಪಿಸು, ಎಲೆ ಶೋಭನಾಗಿಯೇ, ಕಲಕೀರನುಡಿಗಳಂ ಜರೆವ ನಿನ್ನ ಮೃದು ತರವಾದ ಮೆಲ್ಕುಡಿಗಳಿಂದೆನ್ನ ನಾ ಹಾಸು. ನನ್ನ ದೇಹಮಂ ನಿನಗೊಪ್ಪಿಸಿರು ವೆನು, ನಿನ್ನ ದಾಸನಾಗಿ ಆಜ್ಞಾಧೀನನಾಗಿರುವೆನು, ಮುನ್ನ ಮೇನನೊರೆಯಲಾರೆ ನು, ನೀನುಪೇಕ್ಷಿಸಿದೊಡೆ ಈಗಲೇ ನಿನ್ನ ಮುಂದೆಯೇ ಪ್ರಾಣತ್ಯಾಗಮಂ ಮಾಡಿ ಕೊಳ್ಳುವೆನು, ಎಂದು ನುಡಿಯುತ್ತಾ, ಮನ್ಮಧಾತುರನಾದ ದುಜ೮ಯನ ದುರುಕ್ಕಿ ಗಳಂ ಕೇಳ್ಳು ಸಾಧೀಶಿರೋಮಣಿಯು, ಆತ್ಮ ಪುರುಷನಂ ಜೆರೆದು ತೊರೆದು ಅಸ್ತ್ರ