ಪುಟ:ಬೃಹತ್ಕಥಾ ಮಂಜರಿ.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೬ ಬೃ ಹ ತ ಥಾ ಮ೦ ಜರಿ ಮತ್ತಷ್ಟು ಗೋಳಾಡುತ್ತಾ ಮೂರ್ಛಿತಳಾಗಿ ಹಾಗೆಯೇ ಚೇತರಿಸಿಕೊಂಡು ಧೈ ರಮಂತಾಳಿ, ಆ ಶವಗಳ ತುಂಡುಗಳಂ ಜೋಡಿಸಿ ತಂದು ಭಕ್ತಾದಿಗಳು ತಂದು ಸುರಿಯುವ ದೇವಾಲಯದ ಯೆಣ್ಣೆಗೊಪ್ಪರಿಗೆಯೊಳಾ ಶವಗಳನೈದು ಕಾಳಿಕಾದೇ ವಿಗಂ ವಂದಿಸಿ ಬದ್ಧಾಂಜಲಿ ಪ್ರದಳಾಗಿ ನಿಂತು ಎಲ್‌ ? ಲೋಕ ಮಾತೆಯಾದ ಮಹಾಕಾಳಿಯೆ ? ನಾನು ಪತಿವ್ರತೆಯಾಗಿರುವುದು ಸತ್ಯವಾದರೆ, ನನ್ನ ಪತಿಯಂ ಸಾ ರುವನು. ಆಗಲಾತನೊಡಗೊಂಡು, ಸನ್ನಿಧಿಯ ದರುಶನಾರ್ಥವಾಗಿ ಬರುವೆ, ಅ ದುಪರಿಯಂತಾ ಶವಗಳು ಕೆಡದೇ ಇರುವವಾದರೆ ನಿನಗೊಂದು ನರಬಲಿಯಂ ಸಮ ರ್ಬಿಸುವೆನೆಂದು ಪ್ರಾರ್ಥನೆಯಂ ಮಾಡಿ, ಇಲ್ಲಿದೆ – ಆದರೆ ಮುಂದೇನಪಾಯಂ ಬ ರುವದೋ ಎಂದು ಭೀತಳಾಗಿ ಪರ್ವತವನಿಳಿದು, ಘೋರಾರಣ್ಯಮಂ ಪೊಕ್ಕು ನಡಿಯು ತ್ಯಾ ಕಡೆಗೊಂದು ರಾಜಮಾರ್ಗವಂ ಕಂಡು ಆ ಬಳಿಯೊಳು ವಿಶ್ರ ಮಾರ್ಥವಾಗಿ ಕುಳಿತು, ಶ್ಲೋನಿ ವಾ೦ಸರನ್ನುಗಾಣಾ೦ದಶನಾಗಜಾನಾಂ ಮೃಗಷಶ್ವರಪಲಂ ದೃವಣಾಂ' ಸ್ತ್ರೀಣಾಂಸ್ಕರಸ೦ಚ ನೃಣಾ೦ಹಿರಣ್ಯ ಮೇ ತೇಗು ನಾನಾಶಕರಾಭವಂತಿ || ವಿಶೇಷ ಮಾಂಸವಿ:ುವಿಕೆಯು ಮೃಗಗಳಿಗೂ, ಬಲವಾದ ದಂತಗಳಿರುವಿಕೆಯು ಆನೆಗಳಿಗೂ, ಹುಲಿಯೇ ಮೊದಲಾದ ಕೆಲವು ಜ« ತುಗಳಿಗೆ ಸುಂದರವಾದ ಚರ್ಮವಿರು ವಿಕೆಯು, ಫಲೋತ, ಪ್ಯಾಧಿಕ್ಯಂಗಳಿರುವಿಕೆಯು ವ್ಯಕ್ಷೆ೦ಗಳಿಗೂ ಸ್ತ್ರೀಯರಿಗೆ ಸೌಂದರವೂ, ಮನುಷ್ಯರಿಗೆ ದ್ರವ್ಯವೂ, ನಾಶಕರಂಗಳೆಂಬ ನ್ಯಾಯಾನುಸಾರವಾಗಿ ನನ್ನ ರೂಪಾತಿಶಯವೇ ನನಗೆ ಮೃತ್ಯುವಾದುದಲ್ಲಾ, ಈ ಎಡೆಯೊಳು ಕುಳಿತಿರ್ದರೆ, ಈರಾಜಮಾರ್ಗದೊಳು ಸಂಚರಿಸುವ ಕಾವುಕರಾರಾದರೂ ಮೋಹಿಸುವರೋ ಏನೋ ಇದರಿಂದಲೂ ಅಪಾಯವೇ ಇರುವದು ಎಂದು, ಬಗೆಬಗೆಯಾಗಿ ನೆನನೆನದು ದುಃಖ ಸುತ್ತಾ ಕುಳಿತಿದ್ದಳು. - ಇತ್ಯಲಾ ಮಂತ್ರಿ ಸುತನಾದ ದುರ್ಜಯನು ಕರವೀರಪುರಂ ಸೇರಿ ಸುಭಾನುರಾ ಯನಂ ಕಂಡು, ಪತ್ನಿಯು, ಮಹಾ ಕೂ ರಮಾದ ವಿಶಾಚ ಕೃತ್ಯಮಂಗೈದು, ಎಲ್ಲಿ ಗ್ಯ ದಿದಳೋ ಕಾಣೆವು. ನಾನೆಲ್ಲೆಲ್ಲಿ ಹುಡುಕಿನೋಡಿದರೂ ದೊರೆಯಲೇ ಇಲ್ಲವೆಂದು ಸಜಿಯನುಡಿಯೆ, ಆ ರಾಜಾತ್ಮಜನದಂ ಕೇಳಿದಮಾತ್ರದಿಂದಲೆ ಚಿಂತಾಶೋಕಸಾಗ ರಮಗ್ನನಾಗಿ ಮೂಛಾಳಿಕಾಂತನಾಗೆ, ಶೈಕ್ಲೋಪಚಾರಗಳಿಂ ಸ್ಮತಿಯನಾಂತು ಮಂತ್ರಿ ಪುತ್ರನ ಮಾತುಗಳು ನಂಬಿಕೆ ಸಾಲದೆ, ಸಂಗಡ ಹೋಗಿದ್ದವರಂ ಈ ಕಲಾ ಜನರೆಲ್ಲರೂ ಸ್ನಾಮಿ, ಭೂಪಾಲಕರೇ? ತಮಾ ಜ್ಞಾನುಸಾರವಾಗಿ ನಾವಾತ ನ ಸ್ವಾಧೀನದಲ್ಲಿದ್ದವು. ಆತನ ಅಪ್ಪ ಪರಿವಾರ ಸ೦ಗಡಲಿರ್ದುದು ನಮಗಾವ ಸಂಧರ್ಭವೂ ತಿಳಿಯದೆಂದೊರೆಯಲು, ಪರಮ ಶೋಕಪೀಡಿತನಾದ ಶ್ರೀರಾಮನ