ಪುಟ:ಬೃಹತ್ಕಥಾ ಮಂಜರಿ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ನ ೦ C 6 ತಿಳಿ ಪೂವ೯ದೊಳು ಜಾನಕಿಯಂ ಹುಡುಕಿಕೊಂಡು ಕಾಂತಾರಮಂ ಪೊಕ್ಕಂದದಿಂ, ಆ ಪಾಪಿಯಾದ ದುಜ೯ಯನೊಡಗೊಂಡು ಹರಟು ಕಾಂತಾರದೊಳು ಪೊಕ್ಕು ಮ ರುದಿನ ಮಾರ್ತಾಂಡ ಮಂಡಲಾಸ್ತಮಾನ ದೊಳಗಾಗಿಯೇ, ಆ ಕಾಳಿಕಾಲಯದ ಬ ಲಿಯಂ ಸಾರಿ ನೋಡಲಾಬಳಿ ಶೀಲವತಿಯು ಕಾಣದೇ ಹೋಗಲು, ದುರ್ಜಯಂ ಭಯ ಗ್ರಸ್ತನಾಗಿ, ಫಲಾಯನಂಗೈಯ್ಯ ಸುಬಾನುರಾಯಂ ಪತ್ನಿ ಮೋಹ ಪರವಶನಾಗಿ ಹುಡುಕಿದೊಡೆ ಎಲ್ಲಿಯೂ ಕಾಣದೇ ಹೋಗಲು ದುಃಖಾಗ್ನಿ, ದ೦ದ ಮಾನಾಂತ ರಂಗನಾಗಿ ಇಷ್ಮಜನಕ್ಕೆ ಮುಖವಂ ತೋರಲಾರದೆ, ವ್ಯಾಮೋಹ ಪರವಶನಾಗಿ ನಿದ್ರಾ ಹಾರಂಗಳಂ ಬಿಟ್ಟು, ಮಾತಾಪಿತೃ ಭಾತಾದಿ ಬಾಂಧವರಂ ತೊರೆದು ರಾಜ್ಯ ಕೋ ಶಾದಿಗಳನ್ನಗಲಿ, ಸಮಸ್ತ ಭೋಗವಸ್ತುಗಳಲ್ಲಿಯೂ ಅಶಾರಹಿತನಾಗಿ ಅನುಗತರಾದ ಸೇನಾ ಜನರಂ ವಂಚಿಸಿ, ಘೋರಾರಣ್ಯ ಮಂ ಸಾರಿದ೦. ಪರಿವಾರ ಜನಮೆಲ್ಲ೦ ಸು ಭಾನುರಾಯನಂ ಕಾಣದೆ ಹುಡುಕಿನೆಡೆ ದೊರೆಯದೇ ಹೋಗಲು, ಕರವೀರಪುರ ಮಂ ಸಾರಿ, ನಡೆದ ವೃತಾಂತಮಂ, ದೇವಸೇನ ಮಹಾರಾಯಂ ಗರುಹಲು, ದೇವ ಸೇನ ಮಹಾರಾಯನು ಪತ್ನಿಯೊಡನೆ ಪ್ರತ್ರಶೋಕಸಾಗರದಲ್ಲಿ ಮುಳುಗಿ ಕಳವಳ೦ ಹೊಂದಿರ್ದ೦. ಎನ್ನುತ ಆಶುಕವು ಮುಂದೊರೆಯ, ಎಲೈ ಮಹಾರಾಜನೇ? ಒಂದು ಯಾಮವಾದರೋ ಮುಗಿದು ಹೋದುದು. ಮುಂದು ವಿಶ್ರಾಂತಿಯಂ ಹೊಂದಲಾಂ ಅನುಜ್ಞೆಯಂ ಬೇಡುವೆನು, ಎಂದೊರೆಯಲು ವಿಕ್ರಮಾರ್ಕರಾಯನಾ ಕಾಂಡವವಸ್ಥೆ ಶುಕಕ್ಕೆ ವಿಶ್ರಾಂತಿಯಂ ಕೊಟ್ಟನೆ೦ಬಲ್ಲಿಗೆ ಕರ್ನಾಟಕ ಭಾಷಾರಚಿತವಚನ ಬೃಹತ್ ಥಾಮಂಜರಿಯೊಳು ಪದ್ಮಾವತೀ ಪರಾಜಯವೆ೦ಬ ಪ್ರಥಮಭಾಗ ಪೂರ್ವಯಾಮ ಶು ಕಪ್ರೊ ಕ್ರಾ ಕಥಾ ಸಮಾವು, ಎರಡನೇ ಯಾಮದ ಕಥಾ ಪ್ರಾರಂಭವು ತದನಂತರ ಮಾ ವಿಕ್ರಮಾದಿತ್ಯಂ ಕಾಂಡ ಸಟಸವಾದ ನೌಲಂ ಕುರಿ ತು, ಎಲೈ ಹೀರಬರ್ಹಿಯೇ ; ಹೊತ್ತು ಕಳೆಯುವಂದದೊಳೊಂದು ಯಾವದವರಿ ವಿಗೂ, ನೀನೊಂದು ಕಥೆಯಂ ಸೇಳೆಂದಾಜ್ಞಾಪಿಸಿ, ಬೇತಾಳನಾ ಕಾಂಡಸದಸ್ಯ ಮ ಯೂರಾಕಾರಮಂ ತಾಳಿ, ಲಾಲಿಸೆ ವಿಕ್ರಮಾರ್ಕ ಭೂಪನೆ? ಒಂದಾನೊಂದು ಪುಟ ಛೇದನದೊಳು ದೀರ್ಪುಕೊವಿಯೆಂಬ ಪಸರಿ೦ದೊಗ್ರವ ಒಬ್ಬ ಬ್ರಾಹ್ಮಣವಟುವಿರ್ದ ನು ಯೆನಲು ಆ ಪದ್ಮಾವತಿಯು, ಮೊದಲಿನ ಕಥೆಯಂ ಕೇಳಿ ಬಹುದುಃಖಾಕ್ರಾಂತ ಳಾಗಿ, ಆ ಮಯೂರವಂ ಕುರಿತು, ಎಲೈ ಚಿತ್ರದನೊಲೇ, ಚಿತ್ರಶುಕವು ಪೇಳಿ ನಿಲ್ಲಿಸಿದ ಶೀಲವತಿಯ ಚರಿತ್ರೆಯನ್ನೇ ಮುಂದುಸುರೆಂದಾಜ್ಞಾಪಿಸಲು, ನೀನೆನಗೆ ಒಡತಿಯಲ್ಲ, ನಿನ್ನಾ ಜ್ಞಾನುಸಾರವಾಗಿ, ನಾನೊರೆಯುವನು, ಹಾಗೆ ನಿನಗಿಷ್ಟವಿರಲು, ಈ ವು ಹಾರಾಜನಂ ಪ್ರಾರ್ಥಿಸು, ಆ ರಾಯನೆನಗಾಜ್ಞೆಯಂ ಮಾಡೆ ಪೇಳುವೆನೆನಲಾ ಪದ್ಮಾವತಿಯು, ರಾಯನ ಕಡೆ ತಿರುಗಿ ಎಲೈ ಮಹಾರಾಜನೇ, ಅರಣ್ಯದಲ್ಲಿ ಹೊರಟು