ಪುಟ:ಬೃಹತ್ಕಥಾ ಮಂಜರಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಬೃ ಹ ತ ಥಾ ಮ೦ಜರಿ ಹೋದಾ ಶೀಲವತಿಯನೆಲೆ ಯನಾದುದೂ, ಅದಂಕೇಳಬೆಕೆಂಬ ಕುತೂಹಲವು ಎ ನ್ನ ೦ಕಿಳವಳಿಪುದು, ನನ್ನೊಳು ಕೃಪಾಪರಿಪೂರ್ಣವಾಗಿ ನುಡಿಯುವಂತೀ ಬರ್ಹಿರಾ ಜಂಗಾಸ್ಥಾಪಿಸಬೇಕೆಂದು ಬಿನ್ನೆಸೆ, ರಾಯಂ ನಸುನಗುತ, ಆತೆರನಂ ಬರದು ಕೊಡೆಂದೊರೆದು, ಅವಳಿಂದಾ ಬಗೆಯೊಳು ಬರಸಿಕೊಂಡು ನಂತರದೊಳಾ ಮ ಯೂರಕ್ಕಾಜೆಯಿತ್ತಂ. ದ್ವಿತೀಯ್ಯಾವುದೊಳು ತೆರೆಯ ಮೇಲೆ ನುಡಿಯುವ ಕಥೆ ಎಲೈ- ಸಾಧ್ವವನೇ ಲಾಲಿಸು, ಸಹಾಯ ಮರಿಯದೇ ಮು೦ತೋರದ ವ್ಯಸನಾಕಾಂತಳಾಗಿ ಕುಳಿತ್ತಿದಾ೯ ರಾಜಾಂಗನೆಯಾದ ಶೇಲವತಿಯು, ದೂರದೊಳು ಬರುತ್ತಿರುವ ಸಕುದುಂಬಿಯಾದ ವೃದ್ಧ ಬ್ರಾಹ್ಮಣನಂ ಕಂಡು, ಸ್ವಲ್ಪ, ಧೈರವನ್ನಾಶ್ರ ಸೆ, ಆ ವೃದ್ದ ಈಕೆಯು ಕುಳಿತಿರುವ ದಾರಿಯಲ್ಲಿ ಬಂದು ಸಮಾಪಗತನಾಗಿ, ದುಃಖಾಕ್ರಾಂತಳಾಗಿಯೂ, ಸದ್ವಾಂಗ ಸುಂದರಿಯಾಗಿಯೂ, ತರುಣಿಯಾಗಿಯೂ, ಇರುವ ಈಕೆಯೋರ್ವಳೇ ಘೋರಾರಣ್ಯ ಮಧ್ಯದಾರಿಯೊಳು ಕುಳಿತಿರುವಳಲ್ಲಾ ಕಾರ ಣವೇನಿರಬಹುದೆಂದು, ಅದಂತಿಯಲೋಸುಗ, ಗಿಡದ ನೆರಳೊಳು ಕುಳಿತಿರುವ ಶ್ರೀ ಲವತಿಯ ಕುರಿತು, ಎಲ್‌ ತಾಂ ನೀನಾರು, ಈ ಬಟ್ಟೆಯೊಳೊವಳೇ ಕುಳಿತಿರ ಕಾರಣವೇನು, ನಿನ್ನ ಮುಖವಾದರೋ ದುಃಖಸೂಚ ಕಮಾಗಿರ್ಪುದು, ಭೀ ತಳಾಗಿ ೩ ಕಾಂಬೆ ಎನೆ, ಆ ಶೀಲವತಿಯು, ನಿಜಸ್ಥಿತಿಯಂ ಮರೆಮಾಚಿ, ಸ್ವಾಮಿಾ, ವೃ ದಬ್ರಾಹ್ಮಣರೇ, ನಮ್ಮವರೆಲ್ಲರೂ, ಮುಂದರಿದು ಪೋದರು, ನನಗೆ ದಾರಿಯಾ ಯಾಸ ಮೊದಗಲು, ಈಬಳಿ ಕುಳಿತು ಕೊಂಡೆನು, ನನ್ನಾಣ್ಯಸಮಿಾಪದೊಳು ಕಾಂಬ ಕೆರೆಗೆ ಹೋಗಿಫ೯೦, ಆತಂಬರುವದನ್ನೆ ಎದುರು ನೋಡುತ್ತಿರುವೆನು, ಎಂದೊರ ದು ಸ್ವಾಮಿ, ತಾವೆಲ್ಲಿಗೆ ಹೋಗುವಿರಿ, ಈಕೆ ಯಾರು ಈ ಮಕ್ಕಳಾರದು ಎಂದವರ ಯೋಗ ಕ್ಷೇಮಂಗಳಂ ವಿಚಾರಿಸಲಾ ವೃದ್ದ ದ್ವಿಜಂ ಎಲ್‌! ತಾಯಿಯೇ ನಾನು ಕಾಶಿ ಯಾತ್ರೆಯಂ ರಚಿಸಿ ಸಮಸ್ಯೆ ವಿತೃಮೋಕ್ಷಸಂದಾಯಕವಾದ ಗಯಾಶಾಂವಾಡಿ ಗಯಾ ಕ್ಷೇತಮಂ ಪೊಕ್ಕು ಗಂಗಾತೀರದೊಳು ಕೆಲಕಾಲಂ ವಾಸಮಂಗೈದು ಬರ ಬೇಕೆಂದು ನಿಶ್ಚಸಿ ಹೊರಟಿರುವೆನು ಈಕೆಯು ನನ್ನ ಕೈವಿಡಿದವಳು, ಇವರೆಲ್ಲರೂ ನನ್ನ ಮಕ್ಕಳು ದರಿದ್ರದೋಷದಿಂದ ಈ ರೀತಿಯಾಗಿ ನವದು ಹೋಗುವವು ಯೆ೦ದು ಪಾರೈನೊರೆಯಲು ಆ ಶೀಲವತಿಯು ದೇವರೇ ಈ ಯೋಗ್ಯವಾದ ಸಹವಾಸಮಂ ಜೊ ತಗೊಳಿಸಿದನೆಂದರಿತು ಹರುತಿಸುತ್ತಾ ಆ ಬ್ರಾಹ್ಮಣ ದಂಪತಿಗಳಂ ಕರೆದು ಬಲಿಯೊಳು ಕುಳ್ಳಿರಿಸಿಕೊಂಡು ನೀವು ಯಾವದಕ್ಕೂ ಚಿಂತಿಸಬೇಡಿ ನನಗೆ ಸಹಾಯವಿರಲಿಲ್ಲ, ನೀ ವು ದೂರೆತದ್ದು ನನಗೆ ವರಮಾನಂದ ಮಾದುದು, ನನ್ನ ಗಂಡನಾದರೂ ಈ ವರಿವಿ ಗೂ ಬರಲಿಲ್ಲ. ಸೂರನಾದರೋ ಮಧ್ಯಾಹ್ನವಂ ಮಾರುತ್ತಾ ಬಂದನು, ನಾನೀಗಿ ಲ್ಲಿ ಆತನಿಗಾಗಿ ಕಾಯುವದು ಯುಕ್ತವಲ್ಲ ಮುಂದರಿದು ಪೋಗುತ್ತಿದ್ದರೆ ಆತಂ