ಪುಟ:ಬೃಹತ್ಕಥಾ ಮಂಜರಿ.djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


** (೬) ಬೃ ಹ ಥಾ ಮ ಲ ಜ ರಿ , ಬಂದುವದುಗುವನು ಅವರು ಬಂದ ಮೇಲೆ ನಿಮ್ಮ ದಾರಿಯ ಖರ್ಚಿಗೂ ಕೂಡಿಸಿಕೊ ಡುವೆನು ಯೆಂದುಸುರುತ್ತಾ ಅವರನ್ನೊಡಂಬಡಿಸಿ ಅವರೊಂದಿಗೆ ತಾನೂ ಹೊರಟಳು, ಇತ್ತಲಾ ದೇವಸೇನ ಮಹಾರಾಯನು ಪತ್ರ ಶೋಕಾಗ್ನಿಯಲ್ಲಿ ಮಾನ ಸ್ವಾಂ ತನಾಗಿ ರಾಜ್ಯಭಾರಾದಿ ಕೃತ್ಯಗಳಂ ತೊರದು ನಿದ್ರಾ ಹಾರಂಗಳೊಳು ಮನಸಿಲ್ಲ, ದೇ ಸರದಾಹುಚ್ಚನಂತೆ ಕಳವಳಿಸುತ್ತಿರೆ, ಯೆರಡನೆಯ ಮಗನಾದ ಉದಯ ಭಾನುರಾಯನು ಇದಂ ಕಂಡು ತಂದೆಯ ಸವಿತಾಸಮಂಸಾರಿ, ನಮಸ್ಕರಿಸಿ ಸ್ನಾ ವಿಾ ತಂದೆಯವರೆ ಈ ವ್ಯಥೆಯಂಬಿಡಿಸಿ, ಅಣ ನವರು ಯಾವ ಕಡೆಯೊದರೂ, ಹುಡುಕಿ ಕರತರುವೆನು ಪ್ರಯಾಣಕ್ಕಾಗಿ ಅನುಜ್ಞೆಯಂ ಬೇಡುವ ಸನಿಗೆ ಆಜ್ಞೆಯಂಪಾ ಲಿಸಬೇಕೆಂದು ಕೇಳಿಕೊಳ್ಳುತ್ತಾ ಮುಕುಳಿತಹಸ್ತನಾಗಿರುವ ನಂದನಂ ಕಂದು, ಹ ರ್ಪಿತನಾಗಿ ಅವನ ಮನವಿಯಂ ನೆರವೇರಿಸಿಕಡೆ ಆರಾರಾತ್ಮಜಂ ತಂದೆಯಿ೦ಗ ಆಶೀರ್ವಾದಗಳಂ ಕೊಂದಿ ಭಂಡಾರದೊಳಿರ್ದ ಕೀ ಬ್ಯುರೆಕಂತೆಗಿಸಿ ಅದರುದರತ ಳು ಬೇಕಾದಷ್ಟು ದ್ರವ್ಯಮ೦ಗಭಿಳೀಕರಿಸಿ ಆ ಕುದುರೆಯನ್ನೇರಿ ಅಲ್ಲಿಂದ ಹೋದಂ, ಶ್ಲೋ| ಉಷಶ್ವಸಂಸಗಾರ್ಗೈನ್ನು ಶಕುನಂತ ಬೃಹಸ್ಪತಿಃ | ಮನೋ ಜಯತಮಾ೦ಡವೊವಿಸ್ಕವಾಕ್ಯಂಜನಾದ ನಃ " ಪಂಚಸಂಚಉಷಃ ಕೌಲವೂ ಅಂದರೆ ಅರುಣೋದಯ ಸಮಯವೇ ಪ್ರಯಾಣಕ್ಕೆ ಸರೊತ್ತಮವಾದ ಮುಹೂರ್ತವೆಂದು ಗಾಗ್ಯ೯ವತವೆಂತಲೂ ಶಕುನಗಳನ್ನು ನೋಡಿಕೊಂಡು ಪ್ರಯಾಣಮಂ ಜೆಸಬೇಕೆಂದು ಬೃಹಸ್ಸತ್ಯಾಚಾರು ಹೇಳಿದ ತಾರೆಂತಲೂ, ಮನೋ ಜಯವೇ ಸರೋ ತಮನಾದ ಲrವೆಂದು ಮಾ೦ ಡವರು ಹೇಳಿರುತ್ತಾರೆಂತಲೂ, ಬ್ರಾಹ್ಮಣರನ್ನು ಕೇಳಿ ಅಜ್ಜಿಯಂ ಹೊ೦. ಪ್ರಯಾಣಮಂ ಬೆಳಸುವದುತ್ತಮವೆಂದು ಜನಾರ್ದನರ ನರವೆಂಬುದಾಗಿ ಇರುವ ಪ್ರಮಾಣಂಗಳೊಳು ಕಲಿಯುಗಕ್ಕೆ ಮಾಂಡವ್ಯ ದಮವೇ ಸರೆವು ಮಾದುದೆಂದರಿತು ಯಾವದೊಂದಂ ನೋಡದೇ ಆಕಾಶವರ್ಗವಾಗಿ ಸಂಚರಿ ಸುತ್ತಾ ಅನೇಕ ರಾಷ್ಟ್ರ ೦ಗಳಂ ದಾಂ ಸರಾಸವ-ನದ ವರಿಗೂ ತಿರುಗಿ ಸಾಯಂಕಾಲಕ್ಕೆ ಸರಿಯಾಗಿ, ಕೌಶಾಂಬಿ ಪಟ್ಟಣದ ಮೇ ಗವನ್ನೆ ದಿ ಕ್ಲಾ ದೆಯು ಆ ಕಾಲಕ್ಕೆ ಮುಂದರಿಸದೆ ಪೀಡಿಸುತ್ತಾ ಬಂrಕಾರಣ ಅದರ ನಿವಾರಣೆ ಗೋಸ್ಕರ ಆ ಪುರಪ್ರಾಂತ್ಯದೊಳು ತನ್ನ ತೇಜಿಯನಿಸಿ ಪೊಳಲ೦ಸಾರಿದಂ ಆ ಪುರದೊಳಡಗೂಲಜ್ಜಿ ಯ ನಿಳಯನುಂ ಪೊಕ್ಕು ಕಾದೆಯಂ ಕಳಕೊಂಡು ಮಾರ್ಗಶ್ರಮದಿಂದಾ ಯಿರುಳಲ್ಲಿಯೇ ಮಲಗಿನಿಗಿಸಿ ಮರುದಿನದುದಯದೊಳು ಅ೦ಣನಂ ಹುಡುಕಲು ಯತ್ನಿಸಿ ಆಪಟ್ಟಣದೊಳಲಿ ಹುಡುಕಿ ಹುಡಿಕಿ ಯೆಲ್ಲಿಯ ಕಾಣದೆ ಆಯಾಸವಂತಾಲಿ ಮಧ್ಯಾಹ್ನ ಕಾಲವಿರುವ ಸಮಯ ಏಳು, ಆಗೂಲಜ್ಜಿಮಸೆಯುಂಸಾರಿ, ಸಕ್ಕಿನಭೋಜನಾದಿಗಳಂ ಮಾಡಿಕೊಂಡು