ಪುಟ:ಬೃಹತ್ಕಥಾ ಮಂಜರಿ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಥಾ ನು ೦ 8 ರಿ, ಭವಿಸುತ್ತಾ ಇರ್ದಳು, ಯಥಾಪ್ರಕಾರವಾಗಿ ರಾಜಾಜನು, ಅಶೋದಯ ದೊಳೆದ್ದು, ತನ್ನ ನೆಲೆಯು ಸಾರಿದೆಂ, ಈ ಕಾರ ದೊಳು ತನ್ನ ಕಾರಮಂ ಸಂ ಪೂರ್ಣವಾಗಿ ಮರತು, ಆ ಸುದರ್ಶನೆಯೊಳ್ ಸಿಲುಕಿದ ಮನೋವೃತ್ತಿವುಳ್ಳವ ನಾಗಿ, ಆಕೆಯೊಳು ಸುಖಿಸುತ್ತಲೆ ಇರುವಲ್ಲಿ, ಗಭ೯ವ೦ತಾಳಿದ ರಾಜಾಜೆ ಯ೦ ಆಕೆಯ ಪರಿಚಾರಿಣಿಯರರಿತು ರಾಜ ಭಾರೆಯೋಳು ರಹಸ್ಯವಾಗಿ ಹೇಳಲು, ತನ್ನ, ಕುವರಿಯ ಸ್ಥಿತಿಯನುಮಂ, ನೋಡಿ, ಲಕ್ಷಣಂಗಳಿ೦ ಗರ್ಭವತಿಯೇ ಹೌದೆಂದರಿತು, ರಹಸೆ ಮಾಗಿ ಕರುಳರಾಯ ಪjಳು ತಿಳುಹಲು, ಚಿಂತಿಸುತ್ತಾ ರಾಯಂ ರಹಸ್ಯ ಮಾಗಿ ಆಪ್ತಮಂತ್ರಿಂದ ಕರೆಸಿ, ಈ ಸಂಧರ್ಭವನ್ನೆಲ್ಲ ಮಂ ಹೇಳಲು, ಆಮಂತ್ರಿಯು ಕುಶಲ ತಂತ್ರನಾತ್ಮರಿಂದ ಉಪಾಯವನ್ಯಾಲೋಚಿಸಿ, ಇದಂ ಕಂಡು ಹಿಡಿಯಲೇಕೆಂದು, ದಿವ್ಯವಾ ಅಪರಿಮಳಗಂಧಮಂ ಮಾಡಿಸಿ, ಆಕೆಯ ಅಂತಃಪುರಕ್ಕೆ ಕಳಿಸಿ, ಈ ಗಂಧದನಾಸನೆಯು ಯಾರ ತೋರುವದೋ ಅವರಂ ರಹಸ್ಯವಾಗಿ ತನೆಬ್ಬಳು ಕರತರುವಂತೆ, ಆ ಕೃತ್ಯಲೋಳು ರಹಸ್ಯವಾಗಿ ಹೇಳಿ ಆ ದನಿರೀಕ್ಷಿಸುತ್ತಿದ೯೦, ಆಮಂತ್ರಿ ಭಟ್ ಗು ಮೊಲೆ ಯನ ಆನುಸಾರವಾಗಿಯೇ ಗ೦ಧದವಾಸನೆಯಂ ಕಂಡುಹಿಡಿಸುವದರಲ್ಲಿ ಬಿದ ಶಯರ ಗಿ ರಾಜಕುಮಾರಿಯ ಅಂತಃಪರದೆಡೆಯೊಳು ಕಾಯುತಿರೆ ಉದಯ ಭಾನುರಾಯನು ಯಧಾಪ್ರಕಾರ ವಾಗಿ ಬಂದು ತನ್ನ ಕಾಂತದಡಿ ಈ ಗಂಧ ಮಂ ನ ಈಕಯಿ೦ದ ಕೂ ಡಲ್ಪಡುವ ಭೋಗವಸ್ತುಗಳನ್ನು ಆಕೆಯೊಂದಿಗೆ ಸೇವಿಸಿ ಭೋಗಿಸುತ್ತಾ ಇದ್ದನು. ಮೂರುತಿಂಗಳು ವರಿವಿಗೂ ಮಂತ್ರಿಭದ ರುಕಾದು ಯಾವದ೦ಕಾಣದೆ ಮಂತ್ರಿ ಯೊಳು ಬಿಸೆ ಈ ಉಪಾಯದಿಂದ ಸಾಧ್ಯವಾಗಲಿಲ್ಲ ಎಂದರಿತು, ಚಿಂತಾ ಲೋಲನಾಗಿ, ಧೈರಗೆಡದೆ, ಉಪಾಂಗ - ೧ತರವಾದ ಕಾರಮಾಲೋಚಿಸಿ, ಭಂ ಗಾರದ ವರಕು ಹಾಕಿದ ಗಂಧಮಂ ಪರಿರಸಿ, ಸುದ೯ನೆಯ ಅ೦ತಃ ಪರಕೆ ಮಾ ತಾಕಳುಹಿಸಿ, ಊರುಬಾಗಲು ಕಾವಲಿಗಾರರ೦ ಕರೆಯಿಸಿ, ಇಂದಿನಿಂ ಉದಯ ಕಾಲದೊಳಾರಾದರು ಭಂಗಾರದ ವರಕುಹಾಕಿದ ಗಂಧವಂ ಹಚ್ಚಿ ಕೊಂಡು ಬಂದರೆ, ಅವರು ಚೆನ್ನಾಗಿ ಪರಿಕಿಸಿನೋಡಿ ನನ್ನೆದುರಿಗೆ ಕರತರಬೇಕೆಂದು ರಹಸ್ಯ ಮಾಗಿ ಅವರಿಗೆ ಆಜ್ಞಾಪಿಸಿ ಕಳುಹಿದ೦. ಈ ತಂತ್ರವನರಿಯದೆ ಯಾ ರಾಜಾ ಜೆಯು ಆ ಗಂಧಮಂ ತನ, ಕಾಂತನಿಗೂ ಲೇಪನ೦ಗೈಯ್ಯುತ್ತಾ, ತಾನೂ ಜೋಳ ದುಕೊಳ್ಳುತ್ತಾ, ಮುನ್ನಿ ನೆಖು ಅನೆ : ನ್ಯಾನುರಾಗವಾಗಿ ಭೋಗಂಗಳಹೋಂ ದು, ಇರೆ, ಒಂದಾನೊಂದುದಿನ ಮಿಾರಾಜಕುಮಾರನಾದ ಉದಯಭಾನು ರಾಯ ನು ಉದಯದೊಳೆದ್ದು, ಯಥಾಪ್ರಕಾರವಾಗಿ ಕೀಲುದುರೆಯ೦ಹತ್ತಿ ಹೊರಟು, ಅದರ ನೆಲೆಯೊಳದಂ ನಿಲ್ಲಿಸಿ, ಪಾದಚಾರಿಯಾಗಿ ಬರುತ್ತಿರಲಾತನ ದೇಹದಲ್ಲಿನ ಗಂ ಧವು ಸರ್ವೋತ್ತಮ ದ್ರವ್ಯಗಳಿ೦ ಮಾಡಿರುವದಾದ್ದರಿಂದದರ ಪರಿಮಳವು ದಿಕ್ಕು