ಪುಟ:ಬೃಹತ್ಕಥಾ ಮಂಜರಿ.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ, ಹ ಅ ಭಾ ಮc ಜರಿ ೩ ವಿಶ್ರಾಂತಿ ಸುಖಮಂ ತಾಳುವನು, ಎನಲಾರಾಯನಂ ಅನುಮತಿಯನಿತ್ತನೆ೦ಬಲ್ಲಿ ಗ ಕರ್ಣಾಟಕಭಾಷಾವಿರಚಿತ ಸೌಂದಯಾಳಿಡುತ ರುರೀ ಚಿತ್ರ ಬೃಹತ್ಕಥಾಮಂಜ ರೀ ವಚನ ಕಾವ್ಯದೊಳು ಪದ್ಮಾವತೀ ಪರಾಜಯಾಖ್ಯ ದ್ವಿತೀಯ ಯಾವ ಕಥಾ ವಿರಾಮವಾದುದು. ತದನಂತರದೊಳಾ ವಿಕ್ರಮಾಕರಾಯಂ ಅದೇ ಕಾಂದಪದಸ್ಯರಾದ ಕೋ ಗಿಲೆಯಂ ಕುರಿತು, ಎಲೈ ವಿಕನೇ ! ನೀನೊಂದು ರಾಮದ ಪರಿಯಂತರವೂ ಒಂದು ಕಥೆಯಂ ಹೇಳೆಂದಾಜೆಯಂ ಕೊಡಲು, ಭೇತಾಳನಾ ಕೂ ಕಿಲಾರೂಪಂ ತಾಳಿ, ಕಥೆ ಯಂ ಹೇಳಲುಪಕ್ರಮಿಸಿದಂ, ಕೇಳ್ಳೆಯ ಭೂಮಿಾಂದ್ರನೇ ! ಒ೦ ದುಗ್ರಾಮದಲ್ಲಿ, ಪರವು ದರಿದ್ರ ಪೀಡಿತನಾದ ಬ್ರಾಹ್ಮಣನೋರ್ವ ನಿರ್ದನೆಂಬುವ ದರೊಳಗಾ, ಪದ್ಮಾವತಿಯು ಶೀಲವತಿಯ ಗತಿಯೇನಾದುದೊ ಎಂದು ಕಳವಳ ದಿಂದೀ ಕಥೆಯಂ ಕೇಳಲಾರದೆ, ನವಿಲು ಹೇಳಿದ ಕಥೆಯನ್ನೆ ಮರಳಿ ಹೇಳಬೇಕಂ ದು ರಾಯನೊಳು ಜಿಸಿ, ರಾಯನಿಗೆ ಬರದು ಕೊಡೆ, ಆ ರಾಜಾಜ್ಞಾನುಸಾರ ಮಾಗಿ ಕೋಗಿಲೆಯು ನವಿಲು ಹೇಳಿ ನಿಲ್ಲಿಸಿದ ಕಥೆಯನ್ನೇ ಹೇಳಲುಪಕ್ರಮಿಸಿ ರಾ ಯಂ ನಸುನಗುತ್ತಾ, ಎರಡಾವರ್ತಿ ಮಾತನಾಡಿದ್ದಾಯಿತೆಂದು ಹರುಷಿಸುತ್ತಲಿರ್ದ೦ ಮೂರನೆ ಯಾಯದಲ್ಲಿ ತೆರೆಯ ಚಿತ್ರದಕೋಗಿಲೆ ಹೇಳುವ ಕಥೆ. ಈ ಪ್ರಕಾರವಾದ ಕಳ್ಳನೊಡಗೊಂಡು, ಬಂದಾ ರಾಜಾಂಗನೆಯಾದಾ ಶೀಲ ವತಿಯು ಬಹು ವಿವೇಕಶಾಲಿಯ, ಚದುರೆಯ ಆದ್ದರಿಂದ, ಆ ಚೋರನಂ ಸ ವಿಳಾಸಕ್ಕೆ ಕರದು, ಎಲೈ ಚೊ ರಾಗ್ರಗಣ್ಯನಾದವನೇ ! ನಾನು ಬಹಿಷ್ಟೆ ಯಾಗಿರು ವೆನು, ಮನೆಯಂ ಹೊಗಲಾಗದು, ನನಗಾಗಿ ನಿನ್ನ ಹಳ್ಳಿಯ ಮು೦ಡೆಯೊ೦ ದು ಗುಡುಸಲಂ ಹಾಕಿಕೊಡಲಾನಲ್ಲಿ ಮೂರು ದಿನಗಳವರೆಗೆ ಇರುವೆನು, ನನಗೆ ಭೋಜನ ಸಾಮಗ್ರಿಗಳು ಬೇಕಾಗಿರುವುವು, ಅವು ನಿನೊ ಆವಿಯೋ ಎನೆ, ಯಾವ ಯಾವ ಸಾಮಾನುಗಳು ಬೇಕೊ ಹೇಳೊಡೆ ತಂದು ಸಿದ್ಧಗೊಳಿಸನೆನೆ ದಿವ್ಯವಾದ ಸಂಣಕ್ಕಿ, ರವೆ, ಸಕ್ಕರೆ, ತುಪ್ಪ, ಬೆಂಣೆ, ಹಾಲು, ಮೊಸರು, ಇವು ಭೋಜನಕ್ಕೆ ಬೇಕಾದ ಪದಾರ್ಥಗಳು, ಭೋಜನಾನಂತರ, ಪಚ್ಚ ಕರ್ಪೂರ, ಕುಂಕುಮಕೇಸರಿ, ಕಸ್ತೂರಿ, ಜವಾಜಿ ಮಿಶ್ರಿತವಾದ ಗಂಧವು, ದಿವ್ಯವಾದ ದುಂಡುಮಲ್ಲಿಗೆ ಕಟ್ಟಿ ರುವ ಪೂಮಾಲೆಯ, ಬೆಳ್ಳಿಯ ರೇಖೆಗಳೊ ಎಂಬಂತೆ ಥಳಥಳಾಯ ಮಾನವಾಗಿ ರಂಜಿಸುತ್ತಿರುವ ಚಿಗುರು ವೀಳ್ಯದೆಲೆಯೂ, ಕಾಯಿಪಿ, ಲವಂಗ, ಯಾಲಕ್ಕಿ, ಪಚ್ಚ ಕರ್ಪೂರ, ಕುಂಕುಮ ಕೇಸರಿ, ಕಸ್ತೂರಿ ಮಿಶ್ರಿತವಾದ ದಿವ್ಯವಾದ ಅಡಿಕೆ ಪುಡಿ ಈ ಮೊದಲಾದ ಸಾಮಗ್ರಿಗಳು ಬೇಕಾಗಿರುತ್ತವೆ, ಖರ್ಚಿಗಾಗಿ ನಿನ್ನೆಡೆಯೊಳು ಹಣ