ಪುಟ:ಬೃಹತ್ಕಥಾ ಮಂಜರಿ.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೪ " ಹ ತ ಥ ದ ೦ 8 ರಿ . ವಿರುವದೋ ಇಲ್ಲವೋ ? ಈ ಯಾಭರಣವನ್ನಾದರೂ ತೆಗದುಕೊಂಡು ಪೋಗಿ ಆ ಸಾಮಾನುಗಳಂ ತರಹೇಳಲಾ, ದುಷ್ಮಾಶಯನು ತನ್ನ ಪರಿವಾರಮಂ ಸಂಗಡ ಗೊಂಡು ಸಮಿಾ ಪದೊಳರುವ ಊರ ಕುರಿತು ತೆರಳಿದ. ಇತ್ಯಲಾ ಶೀಲವತಿಯು ಆ ರಾತ್ರಿಯೇ ಅಲ್ಲಿಂ ಹೊರಟವಳಾಗಿ ಮೀರಾ ರಣ್ಯ ಮಾರ್ಗವನೈದಿ, ಹುಲಿ, ಕರಡಿ, ಹಂದಿ, ಕಿರಬ, ಕೀಳುನಾಯಿಯೇ ಮೊದ ೮ಾದ ಕರಗಂಗಳ ಬಾಯಿಗೆ ತುತ್ತಾದನೆಂಬ ಭೀತಿಯನ್ನು ತೊರೆದು, ಕ ಲ್ಲು ಮುಳ್ಳು ಹಳ್ಳಕೊಳ್ಳಗಳಂ ಶುಕಿಸದೆ, ಕತ್ತಲೆಯ೦ಬುರಂ / ಇಚಿಸದೆ, ಈ ದು ರತ್ಮಕನ ಬಾಧೆಪರಿಹಾರವಾದುದಲ್ಲಾ ಎಂದೆಣಿಕೆ ಗೊಂಡವಳಾಗಿ ಅತಿ ವೇಗದಿಂ ಕೊರದು ಬರುತ್ತಾ ಸೂರ್ಯೋದಯವಾಗಲು ಮುನ್ನ ಮೆ ರಾಜಮಾರ್ಗಮದೊಂ ದು ಕ೦ು ಆ ಬಳಿ ಕುಳಿತುಕೊ೦ಳು, ಅತ೮ಾ ಕಳ್ಳನು ಶೀಲವತಿಯು ಸ೦ತೆ ಸರ: ನುಗಳಂ ತರಲು ನಾ ನಾ ಕಡೆಯೊಳಲಿಯುತ್ತಾ, ಅಂಥಾ ತರಲತಿ ಇಂಗಸಮನೆ ಯಲ್ಲಾ ವಸ್ತುಗಳಂ ಗ್ರಹಿಸಿಕೆಪಿ ಬಂದು ಗುಡುಸಲಿನ ಒಳ ನೋ ತಲಾ ಶೀಲವತಿಯಂ ಕಾಣದೆ, ಹಾಹಾ ! ಮೊಸ ಮಾದು ವೇ, ನಾನೇ ಲೋಕವಂಚಕನೆಂದರಿತಿದೆ ನು ನನಗಿಂತಲೂ ಈ ತರುಣಿ ಯು ವಂಚಕಳಾದ೯೮ಾ ? ಎಂದು ಚಿಂತಾಕ್ರಾಂತನಾಗಿ ಹಾಗಾದರೂ ಅವಳ ಕ೦ಡುಹಿಡಿಯಲೇ ಕೆಂದು, ಅಗ್ನಿಂದ ಹೊರಟು ಮತೊ೦ ದುಮಾರ್ಗವಾಗಿ ಅರಸುತ್ತಾ ಹೊರಟ೦. ಇತ್ರಲಾ ಶೀಲವತಿಯು ಕುಳಿತಿರ್ದ ಮಾರ್ಗವಾಗಿ ಇಬ್ಬರು ಬೇಕಿಗರು ವೃಷಭಾರೂಢರಾಗಿ, ಸಾಗಿ ಬರುತ್ತಾ, ಈ ಲೋ ಕೆ ತ ರ ಸುಂದರಿಂಂ ಕಂಡ ಮೋಹಪರವಶರಾಗಿ ಇವಳ ಯೋಗಕ್ಷೇಮವಂ ವಿಚಾರಿಸುವ ನೈಜದಿಂದ ಸಮಾ ಪವನ್ನೆ , ನೀನಾರು, ಯೇಸುಕಾರಣವಿ ಬಳಿ ಲೋಳು ಕುಳಿತಿರ್ತ, ಎಂದೆಡೆ ವ ವಾ ತುಗಳ ರೀತಿಂರಂ ಕೇಳುತ್ತಾ ಕುಂ ತಾಣಿಂ ಚಲೆಯಾದುದರಿಂದ ಅವರಭಿಪ್ರಾಯುಮಂ ಕಂಡು, ರಾ ! ? ಏನಿಧಿಂಪಿ ? ಒ೦.೨ ತೊಲಗಲು ಮ ತೊಂದು ವಿಪತ್ತಾ, ವಿಯಾಗುವದಲ್ಲಾ, ಎಂದು ಚಿಂತಾವಿಷ್ಕಳಾಗಿ ಇವರ ಸಹಾ ಯದಿಂದ ಆ ಕಳ್ಳನ ಭರವೊಂದು ಪರಿಹಾರವಾಗುವದಕ್ಕೆ ಕಾರಣವಾದುದಲಾ , ಮುಂದೀ ದುಷ್ಪರಂ ಹಾಗಾದರೂ ವಂಡಿಸಬಹುದೆಂದು ಗೆಯೇ ಧೈಯ೯ವ೦ ಹೊಂದಿ, ಕೇಳಿದ್ರೆ ವ್ಯಾಪಾರಾ ಗ್ರಗಣ್ಯರೇ ! ನನ್ನ ಗಂಡನು ದಾರಿ ತಪ್ಪಿ ಯತ್ಯ ಲೋ ಪೋದನು, ನೀವು ಜೊತೆಯಾದರೆ ನಿಮ್ಮೊಂದಿಗೆ ನಿಮ್ಮ ಊರಿಗೆ ಬರುವೆನು ಎನಲವರೀರ್ವರುಂ ಸಂತೋಷಾ೦ತರಾಗುತ್ತಾ, ಈಕೆಯೊಂಗೆ ತಾವೂ ನಗದು ಬರುತ್ತಾ ವಿನೋದವಾಗಿ ಸೈ ಚಾ ಲಾಪಗಳನ್ನಾಡ ತೊಡಗಲಾ ವಿವೇಕಶಾಲಿಯಾ ದಿ ಶೀಲವತಿಯು, ಎಲೆ, ಶ್ರೇಷ್ಟರೇ ! ನೀವಿಬ್ಬರೂ ಏಕಕಾಲದಲ್ಲಿ ನನ್ನ ಬೆಸು