ಪುಟ:ಬೃಹತ್ಕಥಾ ಮಂಜರಿ.djvu/೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ ಕ ತ + ಧಾ ಮ ೦ 8 ರಿ .

ವದ ಮಾರ್ಗ ದೊಳು, ಈ ರೀತಿಯಾಗಿ ಹಾಸ್ಯಂಗಳಾಡುವದೂ ಗುವವು, ವಿಷಯದಲ್ಲಿ ಇಬ್ಬರು ಪುರುಷರು ಪದ್ಯಾಲೋಚಿಸದೇ ಪ್ರವರ್ತಿಸಿದರೆ, ಸುಂ ದೋಸ ಸು೦ದರೆಂಬ ದೈತ್ಯರ ಗತಿಯ ದುವಿರಿ, ಅದು ಹಾಗೆನ್ನುಸಿರೆ ಶೋ | ಏಕಸ, ಹಯಳನಾಮಿಪ್ಯಾಯ ಸುಥಿಯಾಮುಖಿ | ಕಸ್ಮ ಮೇವಬುವ ತೇ ಕಲಾನಿಧನಾವಧಿ || ಒಳ್ಳೆದಾದ ಒಂದು ವಸ್ತುವ೦ ಕುರಿತು, ಇಬ್ಬರು ಬೈಸಿದವರಾದರೇ ಅವರಿ ಬ್ರೂ ಬುದ್ಧಿವಂತರಾದರೂ ವಿರೋಧವು ಪುರಣಾಲದ ವರಿಗೂ ಕರಗತವಾಗಿ ಯೇ ಇರುವದು, ಅದುದರಿ೦ ಭಾಗ ದೆಳು ಚನಾಗಿ ಬೆಟಸ - ಕೆಂದು ಸ ಮಾಧಾನೆಕ್ಕಿಗಳು : ರು ಾ ಬಹದೂರನತು ಇನ್ನು ಮುಂದೆ ನಡೆಯಲು ನನ್ನ ಕಾಲುಗಳು ಬಹಳ ನೋಯುತ್ತವೆ, ಎಂದು ದಾರಿಂರೆ ಳು ಕುಳಿತು, ಎತ್ತಿನ ಮೇಲೆ ಕುಳಿತು ಕೊಳ್ಳುವ ಅಭಾ ಸಮೆನು , ಆಗೆ ನನಿಯ ಭರಣಮಂ ತೆಗೆದುಕೊಳ್ಳಿಗಿ, ಈರ್ವರೊಳೊಬ್ಬರಿಲ್ಲ ಇದು ಮತ್ತೊಬ್ಬರು ಪದೊಳು ಕಾಂಬುವ ಗ್ರಾಮಕ್ಕೆ ಈಗಿ, ಈ ಯಭರಣರಂ ವಿರಮಿಸಿ, ಒಂದು ಶಕಟಮಂ ತಂದರೆ ಈ ಯುಗಳಂ ಕಂಡು ಅದರೊಳು ರೂ ಕುಳಿತು, ಸುಖವಾಗಿ ಪ್ರಯಾಣವಂ ಮಾ ಡಬಹುದೆಂದು ಅಂತ; ಕತ್ಚ ವಾಗಿ ಬhಃ ಇವರಿಗೆ ಹಿತ ತೋರುವಂ ತೆರೆಯುವ ಈ ಶೆಣ್ಮಣಿಯ ಮೊಸತಂತ್ರವನರಿಯದೆ ಈರ್ವರನ್ನೇ ರಿಜೋಗಿ, ಆ ಆವರಣಮಂ ವತ: ಕೆಂಪ ಲೇಟ್ ಆಸಿ, ತಮ್ಮಲ್ಲಿನ ಸಾಮಾನು ಗಳನೆಲ್ಲ ಮಂ ಅಕೆಡೆಗೊಳಿಸಿ, ಇವಳಾಡುವ ಮಾತುಗಳಿಂದಲೂ ಇವಳ ಮೇ ಲಿನ ಮೊಕುಂದಲೂ ಛಾ೦ತರಾಗಿ ಆಹಾರಾಶೆಯಿಂದ ಇಲಿಗಳು ಸಿಡಿಯೊಳು ಸಿಲು ಕಿಕೆಂ ತೆರ ದೆಳು ಮೋಹನಾಶಬದಲಾಗಿ ತಮ್ಮ ವಷಭಗಳನೇ ಆ ವಡಿವೆ ಗೊ೦ಡು ? ರಣ ಹಲ್ಲಿ ಯಂ ಸಾರಿ ಅಲ್ಲಿನ ವರ್ತಕರಿಗೀ ಯಾ ಭರಣವಂ ಮಾರ ಲು, ತೋರಿಸುತ್ತಾ, ಬರೆ, ಆ ಗ್ರಾಮದ ವತಃ ತಾಳೊ ದ೯೦ ಈ ಯಾಭರಣ ಮಾದರೋ ನವರತ್ನ ಮಗುವಾಗಿಯೂ ಮಹಾರಾಜರು ಧರಿಸೆ ಯೋಗ್ಯವಾಗಿರುವ ದು, ಇವರಾದರೆ ಈ ವ್ಯಾಪಾರ ಮಾಡಲು ಅರುಹರಾದವರೆಂದು ಕಾ೦ಬುವದಿಲ್ಲ, ಈ ಭಾಗದೊಳೇನೋ ಅನುಮಾನ ತೋರುವದೆಂದು ಆ ಆಭರಣದೊಂದಿಗೆ ಅವ ರೀರ್ವರ; ಅ ಗ್ರಾಮದ ಕೊತ್ಸವಾಲರ ಬಳಿಗೆ ಕರೆದೊಯು ಬಿಚ್ಯಂ, ಈ ಬೇರಿಗರು ಹೊರಟುಹೋದ ಸ್ವಲ್ಪ ಹೊತ್ತಿನಮೇಲೆ ಆ ಶೀಲವತಿಯು ಅವರ ವಸ್ತುಗಳ ತಾತ್ತುಕೊಂಡು, ಬೇರೆ ಮಾರ್ಗ ದೊಳು ಹೊರಟು ಚೋ ರನಿಗೂ ವರ್ತಕರಿಗೂ ಮೋಸಮಾಡಿ ಬಂದಿರುವೆನು, ಅವರು ನನ್ನ ಮತ್ತೆ ಕ೦ ಡರೆ ನನ್ನ ಗತಿ ಯೇ ನಾಗುವದೋ ಎಂದು ಭೀತಿಗೊಳ್ಳುತ್ತಾ ಹೊರಟು ಬರುತ್ತಿದ್ದಳು.