ಪುಟ:ಬೃಹತ್ಕಥಾ ಮಂಜರಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಬೃ ಹ ತ ಥಾ ನ 6 ಜ ರಿ . ಈ ವತ೯ಕರಿಬ್ಬರೂ ಮೂರು ದಿನಗಳವರೆಗೊ ಆಬಳಿ ಪೇಚಾಡಿ ವಡಿವೆಯಂ ಮಾರಲು ಸಂದರ್ಭಿಸದೇ ದಾರಿಯೊಳು ಬಂದು ಶೀಲವತಿಯಂ ನೋಡಲು ಕಾಣಿಸ ದೇ ಹೋದಕಾರಣ ಅಯ್ಯೋ ಮೋಸಹೋ ದೆವಲ್ಲಾ ಅವಳೇ ನಾದಳೋ ಹ್ಯಾಗಾ ದರೂ ಅವಳಂ ಕಂಡು ಹಿಡಿಯಬೇಕೆಂದು ಹುಡುಕುತ್ತಾ ಮತ್ತೊಂದು ಮಾರ್ಗವಾಗಿ ಹೊರಟುಹೋದರು, ಇತ್ತ ಭೀತಳಾಗಿ ಬರುತಿರ್ದ ಶೀಲವತಿಯು ಸ್ವಲ್ಪ ದೂರ ವಿವಾಪರಿಯೊಳು ಯೋಚಿಸುತ್ತ ಬರುತಿರೆ ಅಶ್ವಾರೂಢನಾಗಿ ಆಯುಧಪಾಣಿಯಾದ ಒಬ್ಬ ಮೈ ಚ ಗಾವನು ಅದೇ ಮಾರ್ಗವಾಗಿ ಬರುತ್ತಾ, ದೂರದಿಂದೀ ಸುಂದರಿಯಂ ಕಂ ಡು ಅಲ್ಲಿಂದಾ ಕುದುರೆಯಂ, ಮಹಾ ವೇಗವಾಗಿ ದವಡಾಯಿಸಿಕೊಂಡು ಬಂದು ಸವಿಾಪಗತನಾಗಿ ರೂಪಲಾವಣಾದಿಗಳಂ ನೋಡಿ, ಭ್ರಾಂತನಾಗಿ ! ಎಲ್ಲಿ ಗಹೋ ಗುನಿ ? ಎಂದು ಮಾತಾಡಿಸಲು, ವನಿಗೆ ಪ್ರತ್ಯುತ್ತರಮಂ ಹೇಳದೆ ಮಲ್ಲ ಮೆಲ್ಲನೆ ನಡೆದು ಪೋಗುತ್ತಿರುವೀಕೆಯಂ ಬಾರಿಬಾರಿಗೂ ನೋಡಿನೋಡಿ ದಣಿಯ ದೆ ಕಾಮಬಾಣವೀಡಿತನಾಗಿ ಎಲೆ ಹೆ೦ಗಸೆ ! ನೀನು ಮಾತಾಡದಿದ್ದರೆ ಇಗೋ ಇತ ನೋಡು, ಈ ಕೃಪಾಣದಿಂದ ನಿನ್ನ ಶಿರಮಂ ತರಿದುಬಿಡುವೆನೆಂದು ಮುಖ್ಯ ಯಾಗಿ ಘಜ೯ಸಲು, ನೋಡುತ್ತಾ ಶೀಲವತಿಯು ಭಯಮಂ ತಾಳಿ ಉಪಾಯಮಾ ಗಿ ಈ ದುಷ್ಕನಂ ನಿಗ್ರಹಿಸದಿರ್ದೊಡೆ ಇವನೇ ನನಗೆ ಮತ್ತು ವಾಗುವನೆಂದು ಯೋಚಿಸಿ, ಎಲೈ ರಾಹುತ ಶೇಷನೇ ! ನಿನ್ನನೆ ಹುಡುಕುತ್ತಾ ಬಂದಿರುವ ನು ನಿನ್ನ ಹೆಸರು ಬಾಯೊಳೇ ಇರುವದು ತಾಳು ಹೇಳುತ್ತೇನೆ. ವಿದ್ಯಾಹೀನ ನಾದ ಕಾರಣ ಇವನಿಗೆ ಅದರಲ್ಲಿಯೇ ಈಕೆಯ ಮಾತಿನೊಳು ನಂಬಿಕೆ ಹುಟ್ಟಿ ಸ ಮಸ್ತ ಪುಷ ಮಕರಂದಾಜ್ಞಾನ ಶಕ್ತಿಯು ತನಗಿಹುದುದೆಂದು ಮಹದಹಂಕಾರದಿಂ ದರಡಿಯು ಚಂಪಕ ಕುಸುಮ ರಸಾಸ್ವಾದನಕ್ಕೆಳಸಿ ಯೆರಗಿದಂತಾ ಸಾದ್ವಿಮಣಿ ಯ ಮೇಲ್ವಾಯು ಕುಚಗ್ರಹಣಮಂ ಮಾಡಲು ಯತ್ನಿಸ ಹಾ ಮುಂದೇನುಗತಿ ಕೆಲಸಕತಲ್ಲಾ ಎಂದು ಯೋಚಿಸಿ, ಹಾಹಾ ಮುಟ್ಟದಿರು, ಮುಟ್ಟದಿರು, ಹಿ೦ ದೆಡೆಯೊಳು ನಮ್ಮ ಜನರು ಬರುತ್ತಿರುವರು ಕಂಡರೆ ಅಪಾಯವು ಸಂಭವಿಸುವದು ಈಗ ಸುಮ್ಮನಿರು, ನಾನೇ ನಿನ್ನ ಜೊತೆಯೊಳು ಬರುವೆನು, ನಿಮ್ಮಿಳು ನಾ ವೀರ್ವರೂ ಸೇರಿ ಪರಸ್ಸರವಿಶ್ವಾಸಾತಿಶಯದಿಂದ ಸುಖಗೊಳ್ಳುವ ಎಂದುಸುರೆ, ಆ ಅವಿವೇಕ ಶಿಖಾಮಣಿಯು ಈಕೆಯ ಕಪಟೋ ಪಾಯಂ ನಿಜವಾದುದೆಂದು ನಂ. ಬಿ, ಆ ತೇಜೀಯ ಮೇಲಾಕೆಯನ್ನೇರಿಸಿ ಕಡಿವಾಣಕ್ಕೆ ರಶ್ಮಿಯಂ ಕಟ್ಟ ತನ್ನ ಕರ ದೊಳದಂ ಬಡಿದುಕೊಂಡು ಸೇವಕನಂತೆ ನಡೆದು ಬಹುದೂರ ಮಾರ್ಗ೦ ನಡದು ಬರೆ ಆಯಾಸಗಲು ಪರಿಹಾರಾರ್ಥವಾಗಿ ಬಂಬಳಿಯೊಳಿಹ ಸೇರಲಹರು