ಪುಟ:ಬೃಹತ್ಕಥಾ ಮಂಜರಿ.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೮ ಬೃ ಹ ತ ಥಾ ನ ೦ ಜರಿ ಅಷ್ಟರೊಳಗಾಚಾರರಮುಖೇನ ಈ ಸುದ್ದಿಯನ್ನೆಲ್ಲಮಂ ಕೇಳಿದ ಕರಾಳರಾ ಯನು, ಅಯ್ಯೋ ! ನಾನು ಬಹುಪಾವಿಯು, ಬುದ್ಧಿಹೀನನು, ಅಜ್ಞಾನಿಯ ನ್ಯಾ ಯನ್ಯಾಯಗಳು ವಿಮರ್ಶೆ ಮಾಡದ ನೀಚನೂ ಆದೆನಲ್ಲಾ ಆಪುರುಷನು ಎಂಥಾಮಹ ಯ್ಯನೋಏನೋ ಎಂದುಬಹುಚಿ೦ತಾಂಬುಧಿಮಗ್ನನಾಗಿ ಕಣೋಳಾದರೂ ಆತನಂ ಇನ್ನೊಂದಾವರ್ತಿಯಾದರೂ ನೋಡೋಣವೆಂದು ತನ್ನ ಪ್ರಾಸಾದಾಗ್ರ ಮಂಹ, ಆಕಾಶಮಾರ್ಗದೊಳು ಈ ಉದಯಭಾನುರಾಯನ ಸುಳಿವನ್ನಾ ರೈಸುತ್ತಾ ನೋಡು ತಿರಲು, ಆಮಾರ್ಗವಾಗಿ ಸುದರ್ಶನೆಯೊ ಎನೆ ಕುದುರೆಯನ್ನೇರಿ ಬರುತ್ತಿರುವವನಂ ಕಂಡು, ಸ್ವಾಮಿ ಮಹನೀಯರೆ ನಿಮ್ಮ ಮಹಿಮಾತಿಶಯವನ್ನರಿಯದೆ ಸಾಮಾನ್ಯ ಮನುಜನೆಂದು ಅಜ್ಞಾನಪೂರ್ವಕವಾಗಿ ನಾಂವಾ ಡಿದ ಅಪರಾಧಮಂ ಕ್ಷಮಿಸಬೇಕು ಈಚಿಗೆ ಚಾರರ ಮುಖಾಂತರವಾಗಿ ನಿಮ್ಮ ಮಹಿಮೆಯನ್ನೆಲ್ಲ ಮಂ ತಿಳಿದುಕೊಂಡೆ ನು. ಈಗ ನನ್ನ ವಿಜ್ಞಾವನೆಯಂ ಲಾಲಿಸಬೇಕು, ನನ್ನೂಳು ಕನಿಕರಮಾಂತು ದ ಯಮಾಡಿವರೆ ವಹವು ಹದೆ ಇಡನೆ ಮದುವೆ೦ ಮಾಡಿಕೊಡುವೆನು, ನಂತರ ತಮ್ಮ ಪತ್ನಿ ಯನೊಡಗೂಡಿ ಸಖವಾಗಿ ತೆರಳಬಹುದು ಎಂದು ವಿನಯವಾಗಿ ಬೇ ಡಿಕೊಳ್ಳುತ್ತಿರುವ ರಾಯನ ವಾಕ್ಕು ಗಳ೦ಕೇಳಿ ನಿಮ್ಮ ಉಪಚಾರೋಕ್ತಿಗಳುಸಾಕು, ನಾವು ಯಥಾವಿಧವಾದ ಗಾಂಧರ್ವವಿವಾಹವಂ ಮಾಡಿಕೊಂಡಿರುವವು, ಎಂದುಹೇ ಕುತ್ತಿರಲಾ ರಾಜನಂದನೆಯು ಅಪಾಜಿಯವರೇ ಇರೋ ನಮಸ್ಕರಿಸುವೆನು, ನಾನು ಯುಕ್ತನಾದ ಪತಿಯಂಸೇರಿ, ಸುಖಿಯಾಗಿ ಪತಿಮಂದಿರವುಂ ಸಾರುವೆನೆಂದು ಹೇಳಿ ದ್ದಾಗಿ ತಾಯಿಯವರಿಗೂ ಹೇಳಿ ಎಂದು ಫಮ್ಮಿಯಾಗಿ ಕೂಗಿಹೇಳುತ್ತಾ ಕಾ೦ತನೊ ಳು ಸರಸೋಕ್ತಿಗಳನ್ನಾಡುತ್ತಾ ಹೊರಟು ಹನ್ನೆರಡುಗಾವುದ ದೂರದವರೆಗೂ ಬರ ಲು, ಸುಕುಮಾರಿಯ, ಗಭಿ೯ಣಿಯ, ಆದ ರಿಂದ ತಪ್ಪಿಸುವ ಚಂಡರÀಯ ಆತನನಂ ತಾಳಲಾರದೆ ಬಾಯಾರಿದವಳಾಗಿ ಪತಿಯನ್ನು ಕುರಿತು, ಎಲೈ ಪ್ರಾಣೇಶನ ನೀರಡಿಕೆಯು ಶಾನೇ ಬಾಧೆಗೊಳಿಸುತ್ತಿಪು೯ದು, ಶೀತಲವಾದ ವಾರಿಯಂ ತಂದು ಕೊಟ್ಟು ನನ್ನ೦ ಸುಖಗೊಳಿಸೆಂದು ಬೇಡುವ ಕಂತೆಯ ಆಶಯಮಂ ನೆರವೇರಿಸ ಲೋಸುಗ ಆ ಕುದುರೆಯಂ ಭೂಮಿಗಿಳುಹಿ ಛಾಯಾವೃತವಾದ ವಟವೃಕ್ಷದ ನೆಳ ಲಂಸಾರಿ, ಆಬಳಿಯಾರೆಣಿಯಂ ಕುಳ್ಳಿರಿಸಿ ನೀರಂತಡಕುತ್ತಾ ಹೋಗಿ ಎಲ್ಲಿ ಯ ಕಾಣದೆ ಒಂದು ಶುಷ್ಕಸರೋವರದಬಳಿಗೈ ದಿ ದೂರದೊಳುಗೋಚರವಾಗದಿದಾ೯ನೀ ರಂಕ೦ಡು ಬಹುಕಾಲವಾದುದೆಂದು ವೇಗವಾಗಿ ಬರುತ್ತಾ ಅಲ್ಲಿನ ಉಸುಬಲಂಕಣ ದ ಅದರೊಳು ಕಾಲಿಡೆ ಅದು ಕಳ: ಬುಲಾರಿಂದ ಕ೦ಠದವರೆಗೂ ಇಳೆ ಬಿದ್ದು, ಮುಳುಗಿಹೋಗುವ: , ಬಳಿ ಇರ್ದಬಳ್ಳಿಗಳೆ೦ವಿಡಿದು, ತೀರಾಮುಳುಗಿಹೋ ಗದ ದಾರಿಯಲ್ಲಿ ಸಂ..ವವರಂ ತನ್ನನ್ನು ತೆಗಿಯಲೋಸುಗಂ ನಿರೀಕ್ಷಿಸುತ್ತಿದ್ದ೦ ಇತ್ಯಲಾ ಮರದಡಿಯೊಳು ಕುಳಿತಿರ್ದಾಸುದರ್ಶನೆಯು ಎಷ್ಟು ಹೊತ್ತು ನಿರೀ