ಪುಟ:ಬೃಹತ್ಕಥಾ ಮಂಜರಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಬ್ರ ಹ ಥಾ ನ ೦ ಜರಿ ಪಾಡಬೇಕೆಂದು ಬೇಡುವಾ ಕಾಂತಾಮಣಿಯಂ ನೋಡೆ ಕನಿಕರಮಾಂತು ತನ್ನೆಡೆ ಯೋಲಿಹ ಶೀ ನೀರಂ ಕೊಡೆ ಅದನ್ನು ಆಕೆ ಕುಡಿದು ವಿಶ್ರಾಂತಳಾದ ಬಳಿಕ ತಾಯ ನೀನಾರಮ್ಮಾ ? ಎಂದು ವಿನಯೋ ಕೈಗಲಿಂ ಮಾತಾಡಿಸಲು ಗದ್ಗದ ಕಂಠಳಾಗಿ ಕಂಣೀರಂ ಸುರಿಸುತ್ತಾ, ಎಲೆ ತಾಯಿಯೇ ನನಗೆ ಸಂಭವಿಸಿದ ದುರ್ದಶೆಯೇ ನೆಂದು ಹೇಳಲಿ, ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹಾಗೆಯೇ ಸಮಾಧಾನಮಂ ತಂದು ಕೊಂಡು, ನನ್ನ ಹೆಸರು ಸುದರ್ಶನೆಯು ಕೌಶಾಂಬಿ ಪಟ್ಟದ ದೊರೆಯಾದ ಕರಾಳ ರಾಯನ ಮಗಳಾಗಿಹನು. ತೌರುಮನೆಯೊಳಿರುತ್ತಾ ಮಹಾನು ಭವಂಗಳ ನೃ ನುಭವಿಸುತ್ತಾ, ಇರುವ ಕಾಲದೊಳು ಕರವೀರಪ್ರರದ ಭೂಪಾಲ ದೇವಸೇನ ರಾಯನದೀ ತೀಯ ಕುಮಾರಕನಾದ ಉದಯ ಭಾನುರಾಯನು ದೇಶಾಂತರಗತ ನಾಗಿರುವ ತನ್ನ ಅಣ್ಣನಂ ಅತ್ತಿಗೆಯಂ ಸಹಾ ಹುಡುಕಲೋಸುಗಹೊರಟು ಈ ಕೀಲ್ಕುದರೆಯನ್ನೇರಿ ಗಗನ ಮಾರ್ಗ ದೊಳು ಬರುತ್ತಲಿರಲು, ಪಾ ಸಾದಾಗ್ರ ದೊಳು ವಿನೋದವಾಗಿ ವಿಹರಿಸುತಿರ್ದೆನ್ಮ ಕಣ್ ಮಂಗಳವಾಗಿ ಕಾಣಬರಲಾತನ ರೂಪಾತಿಶಯಂ ಕಂಡು ಮೋಹಿತಳಾಗಿ ಆತನೊಳಿರುವ ಶೌಮ್ಯೂದಾರ್ಯ ಸ್ಟ್ರ ವಿನಯನಯಾವಿ ಸುಣಗಳಿಗೆ ಮೆಚಿ ಗಾಂಧರ್ವ ವಿವಾಹವಾಗಿ ಆತನಂ ಕೈಪಿಡಿ ದೆನು. ಆತನನ್ನ ಗಲಿರಲು ಮನಸ್ಸಿಲ್ಲದೆ ಆತನನ್ನೊಡಗೊಂಡು ಜೊತೆಯೊಳು ಬರುತ್ತಾ ಮಾರ್ಗಾಯಾಸದಿಂದ ಬಾಯಾರೆ ನೀರು ತರುವೆನೆಂದು ಹೋದವನು ಇವರಿವಿಗೂ ದೊರಿಯದೆ, ಮನೋವೇ ದೈಯಂಗೊಳಿಸಿಪ೯೦, ೬೬ದಂಸಹಿಸಲಾರೆ ನೆಂಬುದನ್ನೂ, ನನ್ನ ತಾಯಿಯೊಲು ಈಗ ದೊರತುದು ಮನಸ್ಸಿಗೆ ತುಂಬಾಧೆ ರವಾದುದೆಂತಲೂಪೇಳೆ, ಕೇಳುತಲಾಶೀಲವತಿಯು, ಹಾ ಎಂದಾಕೆಯಂತೆಗದು ಬಿಗಿದಪ್ಪಿ ಅಮಾ ನೀನೆನಗೆ ವಾರಗಿತಿಯು ಉದಯಭಾನುರಾಯನು ಎನ್ನ ಮೈ ದುನನು ನಾನೇ ಆತನ ಅಣ್ಣನಾದ ಸುಭಾನುರಾಯನ ಹೆಂಡತಿಯಾದ ಶೀಲವತಿ ಯೆಂಬುವಳು ನಮ್ಮಿಬ್ಬರಗತಿಂಗೂ ಈಗ ಒಂದೇ ಆಯಿತೆಂದು ಪರಸ್ಪರವಾಗಿ ಆಲಿಂ ಗಿಸಿಕೊಳ್ಳುತ್ತಾ ಪ್ರಲಾಪಿಸಿದವರಾಗಿ ಹಾಗೆಯೇ ಸಮಾಧಾನಮಂ ಕಾಳಿ ನಾವಿ ಬ್ಬರೂ ಒಂದಾಗಿ ಸೇರಿದ್ದು ದೈವಯೋಗವೆಂದು ಪರಸ್ಪರ ಸ್ನಾ cತ ಹರುಪಿತರಾಗಿ ಕುಳಿತುಕೊಂಡು ಇರುವಾಗ ಇವರು ಕುಳಿತುಕೊಂಡಿದ"ವಚವೃಕ್ಷದೊಳು ಹಾಲು ಹಕ್ಕಿಗಳೆರಡು ಮಾತನಾಡಿಕೊಳ್ಳುತ್ತಿರುವದನ್ನು ಪಕ್ವಿಭಾಷಾ ಭಿಜಳಾದ ಶೀಲವತಿ ಯದಂಕೇಳಿ, ಅವಂದಾನಂದ ತುಂದಿಲ ಸಾ೦ತಳಾಗಿ ವಾರಗಿತ್ತಿಯಾದ ಸುದ ರ್ಶನೆಯಂ ಕುರಿತು ಎಲೆ ತ೦ಗಿಯೇ ನಾವೀರ್ವರೂ ನಮ್ಮ ಪ್ರಾಣಕಾಂತರಂಗೇರಿ ಮುನ್ನಿ ನೊಲು ಸಕಲಸುಖಗಳಂ ಹೊಂದುವವು, ಎಂದು ಈ ಗಿಡದೊಳಗಣ ಹಾಲು ಹಕ್ಕಿಗಳು ಮಾತಾಡಿಕೊಳ್ಳುತ್ತವೆ, ನಮ್ಮ ಪತಿವೃತಾಧರ್ಮಗಳೇ ನಮ್ಮ ಪರಿ ಪಾಲಿಸುವದು ಇನ್ನು ನಿನ್ನ ಮನಃಖೇದಮಂ ಬಿಟ್ಟು ಸ್ವಸ್ಥ ಚಿತ್ತಳಾಗು, ಯುಕ್ತಾ