ಪುಟ:ಬೃಹತ್ಕಥಾ ಮಂಜರಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪

ಬ ಹ ತ ಥಾ ನ ೦ ಜರಿ ಲೈ ವೃದ್ದ ನಾರಿಯೇ ! ನಾನು ಮನೋರಂಜಿನೀ ಎಂಬ ಪೊಳಲಿನಧಿಪನ ಕುಮಾರ ನು ಸುಶೀಲರಾಯನೆಂದು ನನ್ನ ಹೆಸರು ಈಕೆಯು ನನ್ನ ಧರ್ಮ ಕಾಂತಿಯು ದೇಶಸಂ ಚಾರಾರ್ಥವಾಗಿ ಹೀಗೆ ಹೊರಡುಬಂದಿರುವೆನು. ಎ೦ದೊರೆಯಲಾ ಮುದುಕಿಯು ಅಯ್ಯಾ ರಾಜಕುಮಾರನೆ ನಿನಗೊಂದು ಕಮಂಪೇಳುವೆನು ಇದರಿಂದ ಲೋಕೋ ಪಕಾರವೂ ನಿನಗೆ ಧರ್ಮವೂ ಪ್ರಾಪ್ತಿಯಾಗುವುದು ಸಾಧ್ಯವಾದರೆ ಯತ್ನಿಸಿ ನೋ ಡು ಅದೇನನ್ನು ವಿಯೋ ? ಈ ಊರಿಗೆ ಎರಡು ಹರಿದಾರಿಯಲ್ಲಿ ಮಂಗಳಕಾಶಿ ಯೊಂದೊಂದು ಪಟ್ಟಣವಿಹುದು, ಆಪದ್ಯಣದರಸನು ಅವನಹೆಂಡತಿ ಬಹು ವೃದ್ದರು ಮಕ್ಕಳಿಲ್ಲವ, ಆ ಪಟ್ಟಣವಂ ಶತೃರಾಯರು ಸೈನ್ಯಸಮೇತರಾಗಿ ಮುತ್ತಿಗೆಯಂ ಹಾಕಿಕೊಂಡಿರುವರು. ಜನಸಹಾಯವೂ ದ್ರವ್ಯೂತ್ಪತ್ತಿಯ ಸಾಲದೆ ಹಂಬಲಿಸು ತಿರುವನು ಇದೇ ಕಾರಮಂ ದೊರೆಯಲು ಒಳ್ಳೇದು ಎಂದು ಪ್ರತಿಮಾತಂಜೇಳ ಕಳ್ಳ ದಿಡ್ಡಿಯೊಳು ಹೋಗುವುದಕ್ಕೆ, ನಿಮಗೆ ಬರುವುದೇ ಎಂದು ಮುದುಕಿ ಪ್ರಶ್ನೆ ಮಾಡಿ ನಾನಾಕಾಶಮಾರ್ಗವಾಗಿಯೇ ಹಾರಿಬರುವಂಥಾ ದೇವರಸಹಾಯವುಳ್ಳವನಾಗಿದ್ದೆ ನೆ ಕೇಳಿ ತಿಳಿದುಕೊಂಡುಬಾ ಅದಕ್ಕಾರಾಯಂ ಸಂವತಿಸಿದರೆ ಈಗಲೇ ಬಂದು ಶತ್ಯ ಗಳಂಜ್ಞೆಸಿ ಆ ರಾಯನಂ ಸುಖಗೊಳಿಸೆನೆನಲು ಕೇಳಿದಾವೃದ್ದಾಂಗನೆಯು ಮಹಾ ಸಂತೋಷಭರಿತಳಾಗಿ ತನ್ನ ಪರಿವಾರಮಂ ಒಡಗೊಂಡು ಕೂಡ್ಡೆ ಅಲ್ಲಿಂದ ಹೊರ ಏು ಆ ಪದ್ಮಣದ ಬಳಿಯ೦ಸಾರಿ ಕಳದಿಡ್ಡಿಯೊಳಂ ಹಾದು ಹೋಗಿ ಆ ರಾಯನಂ ಕಂಡು ಈ ಸುದ್ದಿ ಯನ್ನೆಲ್ಲ ಮಂ ವಿಸ್ತಾರವಾಗಿ ಹೇಳಲು ಹೌದಮ್ಮಾ ನನಗೂ ಇದೇ ರೀತಿಯೊಳು ಸ್ಪಷ್ಕಮಾದುದು. ಆತನು ಬಂದು ಅಷ್ಟು ಮಾತ್ರ ಸಹಾಯಮಾಡಿದರೆ ನಾನು ಧನ್ಯ ನಾಗುವೆನು. ಆತನೇ ಈ ದೇಶಕ್ಕೆ ಅಧಿಪತಿಯಾಗಿ ನಮ್ಮನ್ನು ಕಾಪಾಡಲಿ ಎಂದು ಹೇಳಿ ಕಳುಹಿಸಲು ಆಕೆಯು ಬಂದದಂ ತಿಳುಹಿಸಿದರಾತ್ರೆಯೇ ಕೀಲುದುರೆ ಯಂಹ ಅಂತರಿಕ್ಷ ಮಾರ್ಗವಾಗಿ ಹೊರಟು ಆ ಪುರದ ಮಧ್ಯದೊಳಿರುವ ವಿಸ್ಕಾ ರಮಾದ ದೇವಾಲಯದೊಳಿಳಿದು ಕುಳಿತು ಕೊಂಡಿರ ಈ ಸುದ್ದಿ ಯಂ ಕೇಳಿದ ಮಂಗ ಆಕಾಶೀಪುರದರಸನು ಮಂತ್ರಿ ಪ್ರಧಾನರೊಡಗೊಂಡು ಸಮಸ್ತ ಮಂಗಳದ್ರವ್ಯಗಳಂತ ಗಿಸಿಕೊಂಡು ಬಂದು ದೇವಾಲಯದೊಳು ಕುಳಿತಿರುವ ಶೀಲವತಿಯಾದ ಸುಸೀಲರಾ ಯನಂಕಂಡು ಕಾಣಿಕೆಯನ್ನಿತ್ತು ತನ್ನ ಅವಸ್ಥೆಯನ್ನೆಲ್ಲ ಮಂ ಹೇಳಿಕೊಳ್ಳಲು ಇದ ನೈಲ್ಲಮಂ ಕೇಳುತ್ತಾ ಶೀಲವತಿಯು ಎಲೈ ವೃದ್ಧ ರಾಜನೇ ಲಾಲಿಸು ನಾವುನಿಮ್ಮೊ

ಡನೆ ಯುದ್ಧ ಮಾಡುವರಲ್ಲಾ, ಕಾಣಿಕ ಕಪ್ಪಂಗಳಂ ಕೊಡುತ್ತಾ ಬರುವೆವು. ಇದೆ ಕಾಗಿ ಕೌಲು ಮಾಡಿಕೊಳ್ಳಲು ಬರುವೆನೆಂದು ಶತೃ ರಾಯರಿಗೆ ಹೇಳಿಕಳುಹಿಸಿದೊಡೆ, ಅವರದಂ ನಿರೀಕ್ಷಿಸುತ್ತಿರುವರು, ಅದೇ ಮೇರೆಗೆ ಸಕಲಸನ್ನಾಹದೊಡನೆ ನೀವು ಪೋಗಿ, ಅವರೊಂದಿಗೆ ಮಾತಾಡುತ್ತಾ ಕುಳಿತಿರುವ ನಾನು ಆಕಾಶಮಾರ್ಗ ಮಾಗಿ ಬಂದು ದೊರೆಯೇ ಮೊದಲಾದವರಂ ತರಿದು ಬಿಸುದು ತಕ್ಷಣದಲ್ಲಿಯೇ