ಪುಟ:ಬೃಹತ್ಕಥಾ ಮಂಜರಿ.djvu/೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೬ " ಹ ತೃ ಥೆ ಮ ಏ ಜ ರಿ ಹಾಸನವನ್ನೇರಿಸಿ ತಾನೊಂದು ಕಡೆಯೂಳು ತನ್ನ ಮಂತ್ರಿ ಪ್ರದಾನರೊಂಡು ಕಡೆಯೊ ಳು ನಿಂತು ಕಾಣಿಕೆಗಳ೦ ಸಮರ್ಪಿಸುತ್ತಾ ಪಟ್ಟಣದೊಳು ಮುಖ್ಯರಾದ ಪ್ರಜೆಗಳಂ ಕರೆಯಿಸಿ ಅವರಿಂದಲೂ ನಜರು ಮಾಡಿಸುತ್ತಾ ಆ ದಿನಮಂ ಸುಖವಾಗಿ ಕಳೆದ೦. ಈ ಶೀಲವತಿಯು ಬೇರೊಂದು ಕೋಶಗೃಹದೊಳು ತನ್ನ ಕೀಲುದುರೆಯನ್ನಿ ರಿಸಿ ಭದ್ರಪಡಿಸಿ ತನ್ನ ಮರಮಂ ಅರು ಅರಿಯದಂತೆ ನಟಿಸುತ್ತಾ ಒಂದು ಅಂದಳ ಮಂ ಕಳುಹಿ ಆ ಹಳ್ಳಿಯೊಳಿರ್ದ ಸುದರ್ಶನೆಯಂ ಕರೆಯಿಸಿಕೊಂಡು ಸತೀ ಪತಿಗಳಂತೆ ತೋರ್ಪಡಿಸುತ್ತಾ, ಸೇವಾಜನಗಳಿಂ ಸಕಲೋಪಚಾರಗಳಂಗೊಳ್ಳುತ್ತಾ ರಾತ್ರಿಯೊಳು ಸಖೀ ಭಾವನ೦ಗೊಂಡು ಮಲಗುತ್ತಾ ಪ್ರಜೆಗಳು ಬಲಗೊಳಿಸುತ್ತಾ ರಾಜ್ಯ ಕೆ ಶ ಸೈನ್ಯ, ದುರ್ಗ, ಆಯುಧಗಳು ಬಲಗೊಳಿಸುತ್ತಾ ಪ್ರಜಾರ೦ಜನತತ್ಪರಳಾಗಿ ರಾಜ್ಯ ಪರಿಪಾಲನೆಯಂ ಮಾಡುತ್ತಾ ಕೆಲಕಾಲಮಿರ್ದು ಒಂದಾನೊಂದು ಕಾಲದೊಳು ಸುದ ರ್ಶನೆಯೊಂದಿಗೆ ರಹಸ್ಯವಾಗಿ ಕುಳಿತು ತನ್ನ ಸ್ಥಿತಿಗಳಂ ಕುರಿತು ಚಿಂತಿಸುತ್ತಾ ತ ಪತಿಗಳನ್ನು ನೋಡಬೇಕೆಂದು ಯೋಚಿಸಿ ಮರುದಿನದೊಳು ಚಿತ್ರಲೇಖಕರುಯಾ ರಾದರೂ ಇದ್ದರೆ ಬರಬಹುದೆಂದು ಪ್ರಸಿದ್ಧವಾಗಿ ದಂಗೋರೆಯಂ ಸಾರಿಸಿ ಆರಾ ತ್ರಿಯೊಳದ ೦ಕುರಿತು ಬೇರೆ ಅಲೋಚನೆಯಂಮಾಡಿ ಮಾರನೇ ದಿನ ಭಾವಚಿತ್ರಕರಾದವ ರು ಹನ್ನೆರಡು ವರ್ಷ ಪ್ರಾಯದವರಾಗಿರಬೇಕೆಂದು ಪುನಹಾ ಡಂಗೂರೆಯ೦ಹೊಡಿಸ ಲು ಪರಸ್ಪಳದಿಂದ ಬಂದಿರ್ದ ಭಾವಚಿತ್ರ ಕುರಲಜ್ಜ ನಾ ದೋರ್ವ ಬಾಲಕನದ೦ಕೇಳಿ ರಾಜಾಲಯಕ್ಕೆ ಬರೆ ಅವನಂಕ೦ಡ ಸೀಲವತಿಯು ಸಂತೋಷಗೊಳ್ಳುತ್ತಾ ಪಾಸಾದಾ ಗ್ರಕ್ಕೆ ಕರೆಯಿಸಿ ಅವನಂ ಹೊರಗೆ ಹೋಗದಂತೆ ಗೊತ್ತು ಮಾಡಿ ಭೋಜನಾದಿಗಳಲ್ಲಿ ಯೇ ಏರ್ಪಡಿಸಿಕೊಟ್ಟು ನಂತರ ಸುದರ್ಶನೆಯಂ ನಿಲ್ಲಿಸಿ ಭಾವಚಿತ್ರ ಮಂತಗದು ಸರಿ ಯಾದ ನಾಲ್ಕು ಪ್ರತಿಗಳಂ ಬರೆದುಕೊಡೆಂದಾಜ್ಞಾಪಿಸಿ ಅದರಂತೆ ಆ ಚಿತ್ರಗಾರನು ನಾಲ್ಕು ಪತ್ರಗಳು ಬರದುಕೊಡಲು ಕಂಡು ಪರಮಾ ಹ್ವಾದಯುತಳಾಗಿ ಅವುಗಳಂ ತೆಗೆದಿದ್ದು, ತಾನು ತನ್ನ ಸ್ತ್ರೀವೇಷವಮಂ ಧರಿಸಿ ಅಲಂಕೃತಳಾಗಿ, ಈ ಬಾಲಕನ ಮುಂದೆನಿಂತು ಎಲೈ ಬಾಲಕನೆ ? ನೀನು ಬರದ ಚಿತ್ರಪಟಗಳು ಸರಿಯಾಗಿ ಇಲ್ಲವು ಪುನಹ ಚನ್ನಾಗಿ ನೋಡಿ ತಪ್ಪಿಲ್ಲದೆ ಬರದುಕೊಡೆಂದು, ಆಜ್ಞಾಪಿಸಿ, ಬಾಲಕನಾದ್ದ ರಿಂದ ಈ ತಂತ್ರವನರಿಯದಾ ಚಿತ್ರಲೇಖನು ಮೊದಲು ತಾಬರದವಳೇ ಇವಳೆಂ ದು ಅರಿತು ಈಕೆಯ ರೂಪಮಂ ಕ್ರಮವಾಗಿ ಗುರ್ತುಮಾಡಿಕೊಳ್ಳಲು, ಶೀಲವತಿ ಯು ವಳಹೊಕ್ಕು ಎಥಾಪ್ರಕಾರವಾಗಿ ಪ್ರರುಷ ವೇಷವನ್ನೇ ಧರಿಸಿ ಬಂದು ಎಲ್ಲ ಭಾವಚಿತ್ರ ಲೇಖನೇ ? ಮೊದಲಿನ೦ತೆ ಮಾಡ* ಡ ಈಗಲಾದರೂ ಚನ್ನಾಗಿ ಬರ ದು ನಾಲ್ಕು ಪ್ರತಿಗಳು ಕೊಡಬೇಕೆಂದು ಆಜ್ಞಾಪಿಸಲು ಅದರಂತೆಯೇ ಬಹಳ ಜಾಗ ರೂಕತೆಯಿಂದ ಬರಿಯುತ್ತಿದನು. ತದನಂತರದೊಳಾ ಶೀಲವತಿಯು ಆಸ್ಸಾ ನಮಂ ಪ್ರವೇಶಿಸಿ ಒಡೋಲಗ