ಪುಟ:ಬೃಹತ್ಕಥಾ ಮಂಜರಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಬೃ ಹ ತ ಥಾ ನ ೦ ಜ | ಡು ಯಥಾಪ್ರಕಾರವಾಗಿ ಅರಮನೆಯೊಳು ವರ್ದಿಯಂವಾಡೆ, ಹಿಂದ ಬಂದಿರುವ ಇಬ್ಬರು ವರ್ತಕರ ಗತಿಯೇ ಇವನೂ ಹೊಂದಿರಬೇಕೆಂದು ಆಜ್ಞಾಪಿಸಲ್ಪಟ್ಟು ಅದ ರಂತೆ ನಡಿಸಲ್ಪಡುತಿರ್ದನು, ಇತ್ರಲಾ ಶೀಲವತಿಯ ಗಂಡನಾದ ಸುಭಾನುರಾಯನು ತನ್ನ ಪತ್ನಿಯಂ ಕಾಣದೇ ಹುಡುಕುತ್ತಾ ಅರಣ್ಯವ೦ ಪೊಕ್ಕು, ಕಾಡುಗಳಲ್ಲಿಯ ಬೆಟ್ಟಗು೦ ಗಳಲ್ಲಿ ಯ, ಗುಹೆಗಳಲ್ಲಿ ನದೀ ಕಾಸಾರ ಸರೋವರ ತೀರಂಗಳಲ್ಲಿ ಯ, ನಗರ ಗ್ರಾಮ ಹಳ್ಳಿಗಳಲ್ಲಿ ಹುಡುಕಿ ಹುಡುಕಿ ಆಯಾಸಗೊಂಡು, ಶಿಕ್ಕದೆ ತವಕದಿ೦) ಬಹು ವ್ಯಸನಾಕ್ರಾಂತನಾಗಿ ಕಾಲಕಾಲಕ್ಕೆ ಆಹಾರ ಪಾನ ನಿದ್ರಾದಿಗಳಿಲ್ಲದೆ ಕಂಗೆ ಜೈು ದ್ರವ್ಯಸಹಾಯವಿಲ್ಲದೆ ತಿರುಕನಂತೆ ಭಿಕ್ಷಾನ್ನ ದಿಂ, ಹೊಟ್ಟೆಯ ಹೊರದ ಕೊಳ್ಳುತ್ತಾ, ಹೀನನಾಗಿ ಅನೇಕ ದೇಶಗಳಂತಿರುಗಿ, ಅಪರಿಮಿತಾಯಾಸಮಂತಾಳು ಕಡೆಗೆ ಹುಚ್ಚ ನಾಗಿ ಅಲೆಯುತ್ತಾ ಬಂದು, ಒಂದಾನೊಂದು ನದೀ ತೀರದಲ್ಲಿ ಬೀಸುವ ತಂಗಾಳಿಗೆ ಮೈಯೊಡ್ಡಿ ತರುಬ್ಯಾಯಾ ಶ್ರಿತನಾಗಿ ಕುಳಿತಿರುವಲ್ಲಿ ನ ತನ ತಮ್ಮನಾದ ಉದಯಭಾನುರಾಯನು ತನ್ನ ಅಣ್ಣನಂತೆ ತನ್ನ ಕಾ೦ತಾನೇ ಷಣ ಜನಿತ ಶ್ರಮ ನಾಗಿ ಬಂದು ಅದೇ ನದಿ ತೀರದೊಳು ಮತ್ತೊಂದು ಪ್ರದೇಶದೊಳು, ಆಯಾಸ ಪರಿಹಾರಾರ್ಥವಾಗಿ, ದೂರದೊಳು ಕುಳಿತು ವಿಶ್ರಾಂತಿಗೊಳ್ಳುತ್ತಿರುವ ಈ ಸುಭಾ ನುರಾಯನಂ ನೋಡಿ, ತನ್ನ ಅ೦ಣನಂತೆ, ಕಾ೦ಬನೆಂದು ಧಿನೆ ಎದ್ದು ಬಂದು, ಸವಿಾಪಗತನಾಗಲು ತನ್ನ ಅಣ್ಣನೇ ಎಂದು ತಿಳಿದು ಬಿಗಿದಪ್ಪಿ, ದರಿದ ನು ನಿಧಿಯಂ ಕಂಡೋಲು, ಪರಸ್ಪರಮೋರ್ವರೋರ್ವರು ಬಿಗಿದು ಆಲಿಂಗಿಸಿಕೊಂಡು, ನಮಿ ರ್ವರ ಗತಿಯೂ, ಒಂದೇ ವಿಧವಾಯಿತೆಂದು, ಶೋ ಕಿಸುತ್ತಾ ಮೈ ಮರದ ೬೦ತೆ ಯೇ ಚೇತರಿಸಿಕೊಂಡು, ದೈವಯೋಗದಿಂದ ನಾವಿಬ್ಬರೂ ಜೀವಿಸಿರುವ ಎಲ್ಲಾ ? ಕಡುಪಾಲಾದವರು ಒಂದಾಗಿ ಶೇರಿದೆವಲ್ಲಾ, ಇದೇ ಸುಕೃತಾತಿಶಯವೆಂದು ಸಂತೋಷ ಪಡುತ್ತಾ, ನಮ್ಮಗಳ ಕಷ್ಟವಿಮೋಚನಾ ಕಾಲವು ಪ್ರಾಪ್ತಿಯಾಯಿತೆಂದು ತಿಳಿಯ ಬರುತ್ತತೆಂದು, ಹರುಷಾಲಾಪಗಳನ್ನು ಮಾಡುತ್ತಾ ಕುಳಿತುಕೊಂಡರು. ನಂತರ ಹ್ಯಾಗಾದರೂ ನಾವು ಸುಖವಂ ಹೊಂದಬಹುದೆಂದು ಧೈರ್ಯಮಂ ಹೇಳಿ ಕೇಳುತ್ತಾ ಈ ಮಾರ್ಗವಾಗಿ ಹೋಗೊ ಣವೆಂದು ಮಾತನಾಡಿಕೊಂಡು ಮು೦ ಗಳ ಕಾಶಿ ಮಾರ್ಗವಾಗಿ ಹೊರಟು ಆ ಪಟ್ಟಣವಂ ಶೇರಿ ಊರುಬಾಗಲು ಬಳಿಯ ಣ ಅನ್ನ ಛತ್ರಕ್ಕೆ ಬಂದು ಅಲ್ಲಿ ಮೃಷ್ಟಾನ್ನ ಭೋಜನಮಂ ಮಾಡಿ, ಸತ್ಯಾಧಿಕಾರಿ ಯಿಂದ ಕಡಲ ಗಂಧ ಪುಷ್ಪಂಗಳಂ ಕೊಂಡು, ತಾಂಬೂಲ ವಾಯ್ಯಲದಂ ಸವಿಯುತ್ತಾ, ಅಲ್ಲಿ ಕಬ್ಬಿರ್ದ ಭಾವಚಿತ್ರಂಗಳ ಬಳಿಗೈದಿ ಈರ್ವರುಂ ಆ ಭಾವ ಚಿತ್ರ ಪದಗಳಂ ನೋಡುತ್ತಲೇ ಹಾ ಕಾ೦ತಚೂಡಾರತ್ನವೇ ! ಎಲ್ಲಿ ರ್ಫೆಯೆಂದು ಫಯಾಗಿ ಶರ್ಕನಿಯಂಗೈದು ಮೂರ್ಛಿತರಾಗಿ ನೆಲದೊಳು ಬಿದ್ದು, ಕೂಡ್ಡೆ