ಪುಟ:ಬೃಹತ್ಕಥಾ ಮಂಜರಿ.djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


" ಹ ಥಾ ೦ ಜರಿ ೭೧ ಚೇತರಿಸಿಕೊಂಡು ನಿಂತು, ಆ ಚಿತ್ರದ ಕಾಂತಿಯರಂ ನೋಡುತ್ತಾ ನಿರರಭವಾಗಿ ಬರುತ್ತಿರುವ ಶೋಕಜಲ ರರೀ ಪೂರಿತನೇತ್ರರಾಗಿ, ಅಯ್ಯೋ ಸುಂದರೀ ಮಣಿಯ ರೇ ? ನಮ್ಮ ಕೈ ಹಿಚಿದದ್ದಕ್ಕೆ ನೀವೇನು ಗತಿಯಾದಿರಿ, ಇಳೆಯೊಳು ಬದುಕಿರುವಿ ರಾ ! ಇಲ್ಲದೇ ಮರಣಾಕ್ರಾಂತರಾದೆರೊ, ನಿಮ್ಮನ್ನು ಹುಡುಕುತ್ತಾ ನಾವು ಕಾ ತುಪಾಲಾದೆನ್ನ, ಅಯ್ಯೋ ಎಂದು ಆರ್ತಧ್ವನಿಯಿಂದ ಫಯಾಗಿ ಅಳುತ್ತಾ, ಆಕಿ ತ್ರಗಳಂ ಕೈಯಿ೦ ಸೃರ್ಸಿಸುತ್ತಾ ಮುದ್ದಿಡುತ್ತಾ, ಯವೆಹಾಕದೆ ನೋಡುತ್ತಾ, ತಮ್ಮ ಪೂರ್ವಸ್ಥಿತಿಗಳಂ ಸ್ಮರಿಸಿಕೊಂಡು ಹಂಬಲಿಸುತ್ತಾ, ನಮ್ಮಂಥಾ ಪಾಪಗಳಿಗೆ ಇಂಥಾ ಸರ್ವೋತ್ತಮ ಗುಣಾತಿಶಯಗಳ ಗಣಿಗಳಾದ ೧೬೦ಗನೆಯರು ಲಭಿಸುವರೇ , ನಾನೀ ಲೋಕದೊಳು ಪರಮ ಪಾವಿಷ್ಟರೆಂದು ದೂಷಿಸುತ್ತಿರುವವರಂ ಕ೦ಡಾ ಲೇಖ ಈ ನಿದನ್ನೆಲಮಂ ಬರದುಕೊಂಡು ಆ ಕ್ಷಣವೇ ಅರಮನೆಯೊಳು ವರ್ದಿಯಂಫಾಡೆ, ಕೇಳುತ್ತಾ ಶೀಲವತಿಯು ಚಂದ್ರನಂಕಂದ ಚಕೊರಿಯಂತೆಯ ಮೋ ಧ್ವನಿ ಯಂ ಕೇಳಿದ ಮಯೂರಿಯಂತೆಯ ಆನ೦ದಾಣಕ್ವ ಮಗ್ನಳಾಗಿ, ಹಾ : ದೈವವೇ ! ಬಹುಕಾಲವಾಗಿ ಅಗಲಿ ಪ್ರಾಣ ಕಾ೦ತನ ದರ್ಶನವು ಇಂದು ಲಭಿಸುವದೇ ಎಂದು ಉಕ್ಕು ತಾ, ತನ್ನ ಮಂತ್ರಿಗಳನ್ನೊರ್ವನಂ ಕರದು, ಎಲ್ಫ್ ಸಚಿವಾಗ್ರಗಣ್ಣನೇ ; ದಿವ್ಯರತ್ಯಾ ಭರಣಂಗಳನ , ಸರ್ವೋತ್ಯಮಂಗಳಾದ ದಿವ್ಯ ವೀ ತಾಂಬರಾದಿ ಉಡು ಪಗಳನ್ನೂ, ೬೦ದಳವನ್ನೂ , ತೆಗಿಸಿಕೊಂಡು ಹೋಗಿ, ಅನ್ನ ಛತ್ರದ ಬಳಿಯೊಳ ರುವ ಈವ೯ರಿಗೂ ಈ ಆಭರಣಾದಿಗಳು ಕೊಟ್ಟು, ಈ ಅ೦ದಳದೊಳೇರಿಸಿ ಕರದು ಕಂಡು ಅತಿ ಭರದೊಳು ಬರಬೇಕೆಂದಾಜ್ಞಾಪಿಸಿ, ತಾನೂ ಎಂದಿನಂತೆ ಪುರುಷವೇಷ ದುಡುಪುಗಳು ಧರಿಸಿಕೊಂಡು ಮುಖ್ಯ ಪರಿವೆ: ರ ಸ೦ಯುತಲಾಗಿ ಆ ಸ್ಥಾನದ ಬಾಗಿಲೊಳು ನಿಂತುಕೊಂಡಿರೆ ಮಂತ್ರಿಯು ಆಜ್ಞಾನುಸಾರವಾಗಿ ಪೋಗಿ, ಅವರಿ ರ್ವರಿಗೂ ಈ ಆಭರಣಾಧಿಗಳಂ ಕೊಟ್ಟು ಅಲಂಕರಿಸಿಕೊಂಡ ಬಳಿಕ ಅವರೀವ೯ರ ನ್ಯೂ ಅ೦ದಳದೋಳೇರಿಸಿಕೊಂಡು ಆಸ್ವಾನವಂಸಕ್ಕೆ ಕರತರಲು, ಶ್ರೀಲವತಿಯು ಎದುರಾಗಿ ಬಂದು ಅವರಿರ್ವರಂಗೋ, ಸುಭಾನು ಉದಯಭಾನುರಾಜರೇ ? ಎ೦ ದು ಅಮಂದಾನಂದ ತುಂದಿಲ ಸಾಂತಳಾಗಿ, ಹಸ್ತಲಾದುವನಿತ್ತು ಮರಾದೆಯೋ ಡನೆ ಆಸ್ನಾನಮಂ ಪ್ರವೇಶವಾಡಿ ದಿವ್ಯಾಸನಂಗಳೊಳು ಕುಳ್ಳಿರಿಸಿ, ತಾನೇನು ಮರಿ ಯದಂತೆ, ತನ್ನ ಪತಿಯಾದ ಸುಭಾನcಾಲನಂ ಕುರಿತು, ಎಲೈ ಮಹಾನುಭಾವನೇ ನೀ ವೀರರೂ ಯಾವದೇಶಾಧಿಪರ ಕುವ ರರು ? ಏನು ಕಾರಣ ಫಾಮರ್ಗವಾಗಿ ಬಂದಿರುವಿರಿ, ಎಲ್ಲಿಂದ ಬಿಜಯ ಮಾಡಿದಿರಿ ? ಎಂದು ಪ್ರಶ್ನೆಯಂ ಮಾಡಲು, ಅವ ರು ಈಕೆಯ ನಿಶ್ಚ ಯಮುಂ ತಿಳಿಯದ ಈ ಮಂಗಳಕಾಶೀ ರಾಜನೆಂದರಿತು, ತಮ್ಮ ನಿಶ್ವ ಯೆಸ್ಥಿತಿಯಂ ಮರೆಮಾಚಿ, ನಾವು ರಾಜಕುಮಾರರಲ್ಯ ವ್ರ, ದೇಶ ಸಂಚಾರಾರ್ಥ ಮಾಗಿ ಬಂದ ಬ್ರಾಹ್ಮಣರು, ತಿನ್ನುವದಕ್ಕಿಲ್ಲದೇ ಬಹಳ ಬಡವರಾಗಿದ್ದೇವೆ. ದೇಶಂ