ಪುಟ:ಬೃಹತ್ಕಥಾ ಮಂಜರಿ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨ ಬೃ ಹ ತ ಥಾ ನ ೦ ಜರಿ ಗಳು ಸಂಚರಿಸುತ್ತಾ, ಅಲ್ಲಲ್ಲಿ ತಿರಿದು ತಿನ್ನು ತಾ ಕಾಲಹರಣೆಯಂ ಮಾಟುತಿಹೆ ವು, ಎಂದು ನುಡಿಯುತ್ತಲಿರುವರಂ ಕಂದು, ಹಾಗಾದರೆ ಛತ್ರದ ಮುಂಗಡೆಯೊಳು ಕರವ ಭಾವಚಿತ್ರಂಗಳಂನೊಡಿ ಶೋಕವಂ ಮಾಡಲೆ೦ ಕಾರಣವೆನ್ನಲು, ನಮ್ಮ ಪತ್ನಿಯರೂ ಅದೇ ರೂಸವುಳ್ಳವರಾಗಿದ್ದು, ನಮ್ಮ ದುರಾದೃಷ್ಟದಿಂದ ವಾ ಗಳಚ್ಚು ತರಾಗಿ ಹೋಗಿರುವರು. ಅವರು ಹುಡುಕುತ್ತಾ ಅನ್ನಾಹಾರಂಗಲ್ಲದೆ ನಿದ್ರಾದಿ ಭೋಗವಿಗಳಂ ತೊರದು, ಅ ರಾತ್ರಿಯ ಅವರ ವಿಷಯವಾಗಿ ಹ೦ ಬಲಿಸುತ್ತಾ ದೇಶದೇಶಗಳು ಸುತ್ತು ತಿರುವೆವು. ನಮಗೆ ಪ್ಯಾಪಿಸಿರುವ ಅನೇಕ ವಿಧಂಗಳಾದ ಶ್ರಮೆಗಳಂ ಜೆ ಆಲಾರೆವು. ಇವುಗಳ ತಾಳಿಕೆ ೧೦ ಇರುವದಕ್ಕಿಂ ತಲೂ, ಆತ್ಮಹತ್ನವೇ ಸುಖವೆಂದು ಕಾಣುವದು. ಆದರೇ ಅದು ಮಹಾ ಪಾಪ ಎಂದು ಹೀಗಿರುವೆವು. ನಾಚಿಕೆ ೬ ದ ನಮ್ಮ ಬಾಳನ್ನು ಹೇಳಿಕೊಳ್ಳಲಾರೆವು, ಇವುಗಳೆಲ್ಲಾ ನಮ್ಮ ಪಾಪ ಸಂಚತಂಗಳು ನಮ್ಮ ಜನ್ಮವೇ ಪರಮ ವಾಪಸ್ಸರೂಪ ವಾದದ್ದು, ಇಂಥಾ ಪಾಪಿಗಳ ಕಥೆಯನ್ನು ತಮ್ಮಂಥಾ ಧಮಾ೯ತ್ಮರು ಕೇಳಲಾಗದು. ನಮ್ಮ ಕಾಂತೆಯರು ಪತಿವೃತಾ ಶಿರೋಮಣಿಗಳಾದ್ದರಿಂದ, ನಮ್ಮ ಪಾದಾರಣ್ಯವು ಅವರ ಪತಿವ್ರತಾ ಧಮ೯ದ ಈ ಲನದಿಂದ '೦ದು ಬೂದಿಯಾಗಿ ಅವರ ಮುಖ ಸಂದ ಶ೯ನವ ದೊರೆಯ ಬೇಕಾಗಿರುವದೇ ವಿನಹ ಮತಾವುಕಾಸು, ಎಂದು ಕಣ್ಣಿಗೆ ರು ಸುರಿಸುತ್ತಾ ಆದರೆ ಆ ಪತಿವ್ರತಾ ಶಿರೋಮಣಿಗಳ ಚರಿತ್ರೆಯುಂ ಹೇಳುವನೆಂದು ಸುಭಾನುರಾಯನು ಉಪ ಕವಿಸುವದರೊಳಗಾಗಿ ತಾನೆ: ಆ ಚರಿತ್ರೆಗೆ ಕರಣಭ ತಳಾದ ರಿಂದಲದಂ ಕೇಳಲೆಳಸದೆ, ಆ ಸುಭಾನುರಾಯನಂ ಕುರಿತು ಸ್ವಾಮಿ ಕೇಳಿ, ಸಹೃದಯ ಇರಲಚಿ ಗುಣವತಿ ಜೈ ಶ್ರೀ ಸುವೃತ್ತಿನೆಕಳತ್ರೆ | ಸ್ವಾಮಿನಿಯಾದ೯ಹೃದಂಗೆ. ನಿವೇದ್ಯ ಕಷ್ಟ ಸುಖ ಭೂಯಾತ್ | ಕಪಟವಿಲ್ಲದ ಸ್ನೇಹಿತನೊಳಗೂ, ಸದ್ಗುಣ ವಂತನಾದ ಸಾ ತಾರಸರ ತಂತ್ರನಾಗಿರುವೆ ನೃತ್ಯ ನಲ್ಲಿಯ, ಪತಿ ಸೇವಾ ಸಮಾಸಕ್ಕೆ ಸ್ವಾಂತಳಾಗಿಯ, ಪತಿಯೇ ದೈವವೆಂದು ನಂಬಿ, ಪತಿಯಾಚ್ಛಾನುಸಾರಿಯಾದ ಪತಿಹಿತ ಚಿಂತಕಳಾದ ಹೆಂಡತಿಯೋಳೂ, ಕರುಣಾ ಶಾಲಿಯಾದ ಧೋರೆಯಲ್ಲಿಯೂ, ತನ್ನ ಕಷ್ಟಂಗಳಂ ಹೇಳಿಕೊಂಡಿ , ಸುಖಪ್ರಾಪ್ತಿಯಾಗುವದೆಂಬ ನ್ಯಾಯಾನುಸಾರವಾಗಿ ನಿಮ್ಮಗಳ ವೃತ್ತಾಂತವನ್ನೆಲ್ಯಮಂ, ಮಾ ಜದೆ ನನ್ನೊಳು ಸರಿಯಾಗಿ ಹೇಳಿದ್ದೇ ಆದರೆ, ನಿಮ್ಮ ನಿಮ್ಮ ಪತ್ನಿ ಗಳ ಎದರೂ ಹುಡಿಕಿಸಿ ಒಂದು ವಾರದೊಳಗಾಗಿ ಅವರ ಮುಖಗ ಆಂ ನೋಡಿ, ತಂತಿ ಮಾಡಿಸುವೆನು, ನಾನು ನಿಮಗೆ ವರವು ಮಿತ್ರನಾಗಿದ್ದೇನೆ ಬೇರೆ ಚಿಂತಿಸಲಾಗ, ಆಗದಂದ ನಿಮ್ಮ ಆ ನೃತಾ ತಮಂ ವಿತಮಾಗಿ ಜೇಳಿಕೆ ಳ್ಳಿರಿ, ಎಂದು ಹೇಳುತ್ತಿರುವ ಶ್ರೀಲವತಿ ಮಾತುಗಳ ಕೇಳಿ, ತನ್ನ ಕಾ೦ತಯೆಂದು ಅರಿಯದೆ, ಮಂಗಳಕಾಶೀ ರಾಜನೆಂದೇ ನಿಶ್ಚಂಗುವಂತಾಳಿ, ಆಹಾ ! ಈ ರಾಜನು,